ವಾಸುದೇವ ರಾವ್
From Wikipedia
ಚೋಮನ ದುಡಿ ಚಿತ್ರದ ಯಶಸ್ಸಿಗೆ ಚೋಮನ ಪಾತ್ರವನ್ನು ಅದ್ಭುತವಾಗಿ ನಿರ್ವಹಿಸಿದ ವಾಸುದೇವ ರಾವ್ ಮಹತ್ವದ ಕಾಣಿಕೆ ನೀಡಿದ್ದಾರೆ. ದುರದೃಷ್ವವಶಾತ್ ಕನ್ನಡ ಚಿತ್ರರಂಗ ಇವರ ಪ್ರತಿಭೆಯನ್ನು ಸರಿಯಾಗಿ ಬಳಸಿ ಕೊಳ್ಳಲಿಲ್ಲ. ಆದ್ದರಿಂದ ರಂಗಭೂಮಿಯಲ್ಲಿ ಇವರು ಕಲಾವಿದರಾಗಿ ಹೆಚ್ಚು ಕೆಲಸ ಮಾಡಿದ್ದಾರೆ.