ವಿಶ್ವದ ಅದ್ಭುತಗಳು
From Wikipedia
ಕ್ರಿ.ಪೂ. ೨ನೇ ಶತಮಾನದಲ್ಲಿ ಗ್ರೀಸ್ ದೇಶದ ಸೀಡನ್‍ನ ಆಂಟಿಪಾಟರ್ಎಂಬ ಲೇಖಕ ಮೆಡಿಟೆರೇನಿಯ ಸಮುದ್ರದ ಸುತ್ತಲಿನಲ್ಲಿದ್ದ ಮಾನವ ನಿರ್ಮಿತ ೭ ಅದ್ಭುತ ವಾಸ್ತುಶಿಲ್ಪಗಳ ಪಟ್ಟಿಯನ್ನು ತಯಾರಿಸಿದ್ದ. ಈ ಅದ್ಭುತಗಳೇ ಪುರಾತನ ಪ್ರಪಂಚದ ೭ ಅದ್ಭುತಗಳು.
ಇದೇ ಪ್ರಕಾರವಾಗಿ ಮುಂದೆ ಹಲವು ಪಟ್ಟಿಗಳು ತಯಾರಾಗಿವೆ. ಮಾನವ ನಿರ್ಮಾಣಗಳಿಗಷ್ಟೇ ಸೀಮಿತವಾಗದ ಪಟ್ಟಿಗಳೂ ಇವೆ. ಈ ನಂತರದ ಪಟ್ಟಿಗಳಲ್ಲಿ ಕಂಡುಬರುವ ಕೆಲವು ನಿರ್ಮಾಣಗಳು: