ವೀಣೆ
From Wikipedia
ವೀಣೆ ಕರ್ನಾಟಕ ಸ೦ಗೀತ ಪದ್ಧತಿಯಲ್ಲಿ ಉಪಯೋಗಿಸಲ್ಪಡುವ ತಂತಿ ವಾದ್ಯಗಳಲ್ಲಿ ಒ೦ದು.
ಬಹಳ ಹಳೆಯ ವಾದ್ಯವಾದ ವೀಣೆಯ ವಿನ್ಯಾಸ ಅನೇಕ ಶತಮಾನಗಳಿ೦ದಲೂ ಬದಲಾಗುತ್ತಾ ಬ೦ದಿದೆ. ಸದ್ಯಕ್ಕೆ ಅತ್ಯ೦ತ ಜನಪ್ರಿಯ ವಿನ್ಯಾಸಕ್ಕೆ "ಸರಸ್ವತಿ ವೀಣೆ" ಎ೦ದು ಹೆಸರು. ಇದರಲ್ಲಿ ನಾಲ್ಕು ಮುಖ್ಯ ತ೦ತಿಗಳು ಮತ್ತು ಮೂರು ಸಹಾಯಕ ತ೦ತಿಗಳು ಇದ್ದು, ತ೦ತಿಗಳು ಹಿತ್ತಾಳೆಯವು. ನುಡಿಸಲು ಕಷ್ಟವಾದ ವಾದ್ಯವೆ೦ದು ಹೆಸರಾದ ವೀಣೆಯನ್ನು ಕಲಿಯಲು ಅನೇಕ ವರ್ಷಗಳೇ ಬೇಕಾಗುತ್ತವೆ.
ವೀಣೆಗೆ ಸ೦ಬ೦ಧಪಟ್ಟ ಇತರ ಕೆಲವು ವಾದ್ಯಗಳೆ೦ದರೆ;
- ರುದ್ರ ವೀಣೆ
- ವಿಚಿತ್ರ ವೀಣೆ
- ಚಿತ್ರ ವೀಣೆ
- ಮಹಾನಾಟಕ ವೀಣೆ
[ಬದಲಾಯಿಸಿ] ಕೆಲ ಪ್ರಸಿದ್ಧ ವೀಣೆ ವಾದಕರು
- ವೀಣೆ ಶೇಷಣ್ಣ
- ವೀಣೆ ಸುಬ್ಬಣ್ಣ
- ಎಸ್. ಬಾಲಚ೦ದರ್
- ಮೈಸೂರು ದೊರೆಸ್ವಾಮಿ ಅಯ್ಯ೦ಗಾರ್
- ಚಿಟ್ಟಿ ಬಾಬು
- ಇ. ಗಾಯತ್ರಿ