ಶ್ರೀನಿವಾಸ ಹಾವನೂರ
From Wikipedia
ಇವರು ಮುಂಬೈನಲ್ಲಿ ಮೊದಲು ವಾಸವಾಗಿದ್ದು, ಈಗ ಮಂಗಳೂರಿನಲ್ಲಿ ವಿಶ್ರಾಂತ ಜೀವನ ನೆಡೆಸುತ್ತಿದ್ದಾರೆ. ಮೊದಲನೆಯ ಪೀಳಿಗೆಯ ಗಣಕಗಳನ್ನು ಬಳಸಿ ಗ್ರಂಥಾಲಯ ಗಣಕೀಕರಣ, ಗ್ರಂಥಸೂಚಿ ಅಭಿವೃದ್ಧಿ, ಹೀಗೆ ಗ್ರಂಥಾಲಯ ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾರೆ ಮತ್ತು ಈ ಕ್ಷೇತ್ರದಲ್ಲಿ ತಜ್ಞರೆಂದು ಗೌರವಿಸಲ್ಪಡುತ್ತಾರೆ. ಪ್ರಪ್ರಥಮ ಕನ್ನಡ ಗಣಕ ಸಮ್ಮೇಳನದಲ್ಲಿ ಇವರಿಗೆ ಸನ್ಮಾನ ಮಾಡುವ ಕಾರ್ಯಕ್ರಮವಿತ್ತು.