ಸವಿತಾ ನಾಗಭೂಷಣ
From Wikipedia
ಸವಿತಾ ನಾಗಭೂಷಣಇವರು ೧೯೬೧ ಮೇ ೧೧ರಂದು ಚಿಕ್ಕಮಗಳೂರಿನಲ್ಲಿ ಜನಿಸಿದರು. ಸಾಹಿತಿ ಡಿ.ಎಸ್.ನಾಗಭೂಷಣ ಇವರ ಪತಿ.
ಇವರ ನಾ ಬರತೇನ ಕೇಳ ಕವನ ಸಂಕಲನಕ್ಕೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಬಹುಮಾನ ದೊರೆತಿದೆ.
ಇವರಿಗೆ ೨೦೦೨ರ ಸಾಲಿನ ಹುಬ್ಬಳ್ಳಿಯ ಡಾ.ಡಿ.ಎಸ್.ಕರ್ಕಿ ಕಾವ್ಯ ಪ್ರಶಸ್ತಿ ದೊರೆತಿದೆ.
ಇವರ ಲಭ್ಯವಿರುವ ವಿಳಾಸ: ಕೇರ್ ಆಫ್ ಡಿ.ಎಸ್.ನಾಗಭೂಷಣ, ಆಕಾಶವಾಣಿ, ಹಾಸನ