ಸಾಹಸ ಸಿಂಹ
From Wikipedia
ಸಾಹಸ ಸಿಂಹ |
|
ಬಿಡುಗಡೆ ವರ್ಷ | ೧೯೮೨ |
ಚಿತ್ರ ನಿರ್ಮಾಣ ಸಂಸ್ಥೆ | ಶ್ರೀಲಕ್ಷ್ಮೀ ಪ್ರೊಡಕ್ಷನ್ಸ್ |
ನಾಯಕ | ವಿಷ್ಣುವರ್ಧನ್ |
ನಾಯಕಿ | ಕಾಜಲ್ ಕಿರಣ್ |
ಪೋಷಕ ವರ್ಗ | ಧೀರೇಂದ್ರ ಗೋಪಾಲ್, ದಿನೇಶ್ |
ಸಂಗೀತ ನಿರ್ದೇಶನ | ಸತ್ಯಂ |
ಕಥೆ / ಕಾದಂಬರಿ | |
ಚಿತ್ರಕಥೆ | |
ಸಂಭಾಷಣೆ | |
ಸಾಹಿತ್ಯ | ಆರ್.ಎನ್.ಜಯಗೋಪಾಲ್, ಚಿ.ಉದಯಶಂಕರ್ |
ಹಿನ್ನೆಲೆ ಗಾಯನ | ಎಸ್.ಪಿ.ಬಾಲಸುಬ್ರಹ್ಮಣ್ಯಂ, ಎಸ್.ಜಾನಕಿ, ರೇಣುಕಾ |
ಛಾಯಾಗ್ರಹಣ | ಎಚ್.ಜೆ.ರಾಜು |
ನೃತ್ಯ | |
ಸಾಹಸ | |
ಸಂಕಲನ | |
ನಿರ್ದೇಶನ | ಜೋಸೈಮನ್ |
ನಿರ್ಮಾಪಕರು | ಎಂ.ಪಾಂಡುರಂಗನ್ |
ಪ್ರಶಸ್ತಿಗಳು | |
ಇತರೆ ಮಾಹಿತಿ |
ಚಿತ್ರಗೀತೆಗಳು |
||
ಹಾಡು | ಸಾಹಿತ್ಯ | ಹಿನ್ನೆಲೆ ಗಾಯನ |
ಮರೆಯದ ನೆನಪನು ಎದೆಯಲ್ಲಿ ನೀನು ತಂದೆ | ಆರ್.ಎನ್. ಜಯಗೋಪಾಲ್ | ಎಸ್.ಪಿ.ಬಾಲಸುಬ್ರಹ್ಮಣ್ಯಂ |
ಹೇಗಿದ್ದರೂ ನೀನೇ ಚೆನ್ನ | ಚಿ. ಉದಯಶಂಕರ್ | ವಿಷ್ಣುವರ್ಧನ್, ರೇಣುಕಾ |
ಓಡಿ ಹೋದರೆ ಬಿಡುವೆನೆ ನಾನು ನಿನ್ನ | ಚಿ. ಉದಯಶಂಕರ್ | ಎಸ್.ಪಿ.ಬಾಲಸುಬ್ರಹ್ಮಣ್ಯಂ |
ಇನ್ನು ಎಂದು ನಿನ್ನ ನಾನು ಬಿಟ್ಟು ದೂರ ಹೋಗಲಾರೆ | ಚಿ. ಉದಯಶಂಕರ್ | ಎಸ್.ಪಿ.ಬಾಲಸುಬ್ರಹ್ಮಣ್ಯಂ,ಎಸ್.ಜಾನಕಿ |