ಸುಧಾಕರ
From Wikipedia
ಸುಧಾಕರ ಇವರು ೧೯೩೧ ಮೇ ೩೧ರಂದು ಬೆಂಗಳೂರು ಜಿಲ್ಲೆಯ ಮಾಗಡಿ ತಾಲೂಕಿನ ಎಣ್ಣೆಗೆರೆಯಲ್ಲಿ ಜನಿಸಿದರು. ಇವರ ತಾಯಿ ಸಾಕಮ್ಮ ; ತಂದೆ ಹುಚ್ಚಕಾಳೇಗೌಡ. ಇವರ ಕೆಲವು ಕೃತಿಗಳು ಇಂತಿವೆ:
ಪರಿವಿಡಿ |
[ಬದಲಾಯಿಸಿ] ಕೃತಿಗಳು
[ಬದಲಾಯಿಸಿ] ಕಥಾಸಂಕಲನ
- ಗರಿಕೆ ಬೇರು
- ಕಣ್ಣೆ ಕಿತ್ತ ಹಸು
- ಹತ್ತು ಕಥೆಗಳು
[ಬದಲಾಯಿಸಿ] ಜಾನಪದ
- ಜಾನಪದ ಬೆಡಗಿನ ವಚನಗಳು
- ನಮಮ್ ಸುತ್ತಿನ ಗಾದೆಗಳು
- ಶಿವಗಂಗೆ ಸುತ್ತಿನ ಜನಪದ ಕಥೆಗಳು
[ಬದಲಾಯಿಸಿ] ಸಂಪಾದನೆ
- ಸಹ್ಯಾದ್ರಿ
[ಬದಲಾಯಿಸಿ] ಪುರಸ್ಕಾರ
- ಇವರ ‘ಗರಿಕೆ ಬೇರು’ ಕೃತಿಗೆ ರಾಜ್ಯ ಸಾಹಿತ್ಯ ಅಕಾಡೆಮಿಯ ಬಹುಮಾನ ದೊರೆತಿದೆ.