From Wikipedia
ಅನೇಕ ಮನುಷ್ಯರಿಗೆ ಗುಲಾಬಿಯು ಸುಂದರವಾಗಿ ಕಾಣುತ್ತದೆ
ಸೌಂದರ್ಯವು ಕೆಲವು ವಸ್ತುಗಳು ಅಥವ ಮನುಷ್ಯರು ಮನಸ್ಸಿನಲ್ಲಿ ಉಂಟುಮಾಡುವ ಆಹ್ಲಾದಕಾರಿ ಭಾವನೆ. ಸೌಂದರ್ಯವು ಬಾಹ್ಯವಾಗಿ ಗೋಚರಿಸುವ ಗುಣಗಳಿಂದ (ಬಣ್ಣ, ರಚನೆ, ಇತ್ಯಾದಿ) ಅಥವ ಅಂತರಿಕ ಗುಣಗಳಿಂದ (ವ್ಯಕ್ತಿತ್ವ, ಇತ್ಯಾದಿ) ಉಂಟಾಗಬಹುದು.