ಚರ್ಚೆಪುಟ:ಅಂತರ್ಜಾಲ
Wikipedia ಇಂದ
ನನ್ನಗೊಂದು ಚಿಕ್ಕ ಸಂದೇಹ : Internet ಗೆ ಸರಿಯಾದ ಕನ್ನಡ ಪದ ಬಳಕೆ, ಅಂತರಜಾಲ ವೋ ಅಥವಾ ಅಂತರ್ಜಾಲ ವೋ.
--Naveenbm ೦೪:೦೨, ೧೦ May ೨೦೦೬ (UTC) ನವೀನ್
[ಬದಲಾಯಿಸಿ] ಅಂತರ್ಜಾಲ ಸರಿಯಾದ ಪದ
ಇಂಟೆರ್ನೆಟ್ಗೆ ಕನ್ನಡ ಸಮಾನರ್ಥಕ ಪದ ಅಂತರ್ಜಾಲ. ಗೂಗಲ್ ಕೂಡ ಈ ಪದ ಬಳಸುತ್ತೆ. ಕೆಳಗಿನ ತಾಣವನ್ನು ನೋಡಿ.
--ಚಂದ್ರಕಾಂತ್ ೦೪:೩೧, ೧೦ May ೨೦೦೬ (UTC)
- ಗೂಗಲ್ ನ ಅನುಕರಣೆ ಮಾಡುವುದು ಸರಿಕಾಣದು. ಏಕೆಂದರೆ ಅಲ್ಲಿ ಅನುವಾದ ಮಾಡಿದವರೂ ನಾವುಗಳೇ ಕೆಲವರು. ಸರಿಯಾದ ಪದ ಯಾವುದು ಎನ್ನುವುದರ ಬಗ್ಗೆ ಚರ್ಚೆ ಮಾಡಿ ಮುಂದುವರೆಯಬಹುದು. -- ಹರಿ ಪ್ರಸಾದ್ ನಾಡಿಗ್ * \ಚರ್ಚೆ \ಕಾಣಿಕೆಗಳು ೦೯:೪೮, ೧೦ May ೨೦೦೬ (UTC)
- ಧನ್ಯವಾದಗಳು. ಕನ್ನಡ ವಿಕಿಪೀಡಿಯಾದಲ್ಲಿ Internet ಅಂತರಜಾಲ ಎಂಬ ಲೇಖನವಿದೆ. ಈ ಲೇಖನವನ್ನು ಅಂತರ್ಜಾಲ ಎಂದು ಪುನರ್-ನಾಮಕರಿಸುವುದು
ಸರಿ ಎನಿಸುತ್ತದೆ. ಈ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ.
--Naveenbm ೦೫:೨೫, ೧೦ May ೨೦೦೬ (UTC)