ಉಗಾಂಡ
Wikipedia ಇಂದ
ಧ್ಯೇಯ: "For God and My Country" (ಆಂಗ್ಲ ಭಾಷೆಯಲ್ಲಿ: ದೇವರಿಗೆ ಮತ್ತು ದೇಶಕ್ಕೆ) |
|
ರಾಷ್ಟ್ರಗೀತೆ: Oh Uganda, Land of Beauty | |
ರಾಜಧಾನಿ | ಕಂಪಾಲ |
ಅತ್ಯಂತ ದೊಡ್ಡ ನಗರ | ರಾಜಧಾನಿ |
ಅಧಿಕೃತ ಭಾಷೆ(ಗಳು) | ಆಂಗ್ಲ, ಸ್ವಾಹಿಲಿ |
ಸರಕಾರ | ಪ್ರಜಾತಾಂತ್ರಿಕ ಗಣರಾಜ್ಯ |
- ರಾಷ್ಟ್ರಪತಿ | ಯೊವೆರಿ ಮುಸೆವೆನಿ |
- ಪ್ರಧಾನ ಮಂತ್ರಿ | ಅಪೊಲೊ ನ್ಸಿಬಂಬಿ |
ಸ್ವಾತಂತ್ರ್ಯ | ಯುನೈಟೆಡ್ ಕಿಂಗ್ಡಮ್ನಿಂದ |
- ಗಣರಾಜ್ಯ | ಅಕ್ಟೋಬರ್ ೯ ೧೯೬೨ |
ವಿಸ್ತೀರ್ಣ | |
- ಒಟ್ಟು ವಿಸ್ತೀರ್ಣ | 236,040 ಚದುರ ಕಿಮಿ ; (81st) |
91,136 ಚದುರ ಮೈಲಿ | |
- ನೀರು (%) | 15.39 |
ಜನಸಂಖ್ಯೆ | |
- ಜುಲೈ ೨೦೦೫ರ ಅಂದಾಜು | 27,616,0001 (39th) |
- ೨೦೦೨ರ ಜನಗಣತಿ | 24,442,084 |
- ಸಾಂದ್ರತೆ | ೧೧೯ /ಚದುರ ಕಿಮಿ ; (೮೨ನೇ2) ೩೦೮ /ಚದುರ ಮೈಲಿ |
ರಾಷ್ಟ್ರೀಯ ಉತ್ಪನ್ನ (PPP) | ೨೦೦೫ರ ಅಂದಾಜು |
- ಒಟ್ಟು | $45.97 billion (೮೩ನೇ) |
- ತಲಾ | $1,700 (153rd) |
ಮಾನವ ಅಭಿವೃದ್ಧಿ ಸೂಚಿಕ (೨೦೦೪) |
0.502 (145th) – ಮಧ್ಯಮ |
ಕರೆನ್ಸಿ | ಉಗಾಂಡಾದ ಶಿಲ್ಲಿಂಗ್ (UGX ) |
ಕಾಲಮಾನ | EAT (UTC+3) |
- Summer (DST) | not observed (UTC+3) |
ಅಂತರ್ಜಾಲ TLD | .ug |
ದೂರವಾಣಿ ಕೋಡ್ | +256 |
1 Estimates for this country explicitly take into account the effects of excess mortality due to AIDS; this can result in lower life expectancy, higher infant mortality and death rates, lower population and growth rates, and changes in the distribution of population by age and sex than would otherwise be expected. 2Rank based on 2005 figures. 3 006 from Kenya and Tanzania. |
ಉಗಾಂಡ ಗಣರಾಜ್ಯ ಪೂರ್ವ ಆಫ್ರಿಕಾದ ಒಂದು ಭೂಆವೃತ ದೇಶ. ಪೂರ್ವಕ್ಕೆ ಕೀನ್ಯಾ, ಉತ್ತರಕ್ಕೆ ಸುಡಾನ್, ಪಶ್ಚಿಮಕ್ಕೆ ಕಾಂಗೊ ಪ್ರಜಾತಾಂತ್ರಿಕ ಗಣರಾಜ್ಯ, ನೈರುತ್ಯಕ್ಕೆ ರ್ವಾಂಡ ಮತ್ತು ದಕ್ಷಿಣಕ್ಕೆ ತಾಂಜೇನಿಯ ದೇಶಗಳಿವೆ. ಉಗಾಂಡ ತನ್ನ ದಕ್ಷಿಣ ಪ್ರದೇಶದಲ್ಲಿ ವಿಕ್ಟೊರಿಯ ಸರೋವರದ ಬಹುಬಾಗವನ್ನು ಹೊಂದಿದೆ.