ಐರ್ಲೆಂಡ್
Wikipedia ಇಂದ
ರಾಷ್ಟ್ರಗೀತೆ: ಸೈನಿಕನ ಗೀತೆ | |
ರಾಜಧಾನಿ | ಡಬ್ಲಿನ್ |
ಅತ್ಯಂತ ದೊಡ್ಡ ನಗರ | ರಾಜಧಾನಿ |
ಅಧಿಕೃತ ಭಾಷೆ(ಗಳು) | ಐರಿಷ್, ಇಂಗ್ಲಿಷ್ |
ಸರಕಾರ | ಗಣರಾಜ್ಯ ಮತ್ತು ಸಂಸದೀಯ ಪ್ರಜಾಸತ್ತೆ |
- ರಾಷ್ಟಾಧ್ಯಕ್ಷ | ಮೇರಿ ಮ್ಯಾಕ್ ಆಲಿಸ್ |
- ಟಾವೊಯ್ಸೀಚ್ | ಬರ್ಟೀ ಆಹರ್ನ್ |
ಸ್ವಾತಂತ್ರ್ಯ | ಯು.ಕೆ. ಯಿಂದ |
- ಗಣರಾಜ್ಯದ ಘೋಷಣೆ | ಎಪ್ರಿಲ್ 24 1916 |
- ಮಾನ್ಯತೆ | ಜನವರಿ 21 1919 |
ಯುರೋಪಿನ ಒಕ್ಕೂಟ ಸೇರಿದ ದಿನಾಂಕ |
ಜನವರಿ ೧ 1973 |
ವಿಸ್ತೀರ್ಣ | |
- ಒಟ್ಟು ವಿಸ್ತೀರ್ಣ | 70,273 ಚದುರ ಕಿಮಿ ; (120ನೆಯದು) |
27,133 ಚದುರ ಮೈಲಿ | |
- ನೀರು (%) | 2.00 |
ಜನಸಂಖ್ಯೆ | |
- 2006ರ ಅಂದಾಜು | 4,239,848 (121st) |
- ಸಾಂದ್ರತೆ | 60.3 /ಚದುರ ಕಿಮಿ ; (139ನೆಯದು) 147.6 /ಚದುರ ಮೈಲಿ |
ರಾಷ್ಟ್ರೀಯ ಉತ್ಪನ್ನ (PPP) | 2006ರ ಅಂದಾಜು |
- ಒಟ್ಟು | $177.2 ಬಿಲಿಯನ್ (49ನೆಯದು) |
- ತಲಾ | $43,600 (2ನೆಯದು) |
ಮಾನವ ಅಭಿವೃದ್ಧಿ ಸೂಚಿಕ (2005) |
0.959 (5ನೆಯದು) – ಉನ್ನತ |
ಕರೆನ್ಸಿ | ಯೂರೋ (EUR ) |
ಕಾಲಮಾನ | WET (UTC+0) |
- Summer (DST) | IST (WEST) (UTC+1) |
ಅಂತರ್ಜಾಲ TLD | .ie |
ದೂರವಾಣಿ ಕೋಡ್ | +353 |
ಐರ್ಲೆಂಡ್ ಈಶಾನ್ಯ ಯುರೋಪಿನ ಒಂದು ದ್ವೀಪರಾಷ್ಟ್ರ. ಐರ್ಲೆಂಡ್ ದ್ವೀಪದ ಬಹುಪಾಲು ಭಾಗವನ್ನು ಐರ್ಲೆಂಡ್ ಗಣರಾಜ್ಯವು ವ್ಯಾಪಿಸಿದೆ. ಉಳಿದ ಭಾಗವು ಯು.ಕೆ.ಯ ಭಾಗವಾದ ಉತ್ತರ ಐರ್ಲೆಂಡ್ ಪ್ರಾಂತ್ಯ. ಪಶ್ಚಿಮದಲ್ಲಿ ಅಟ್ಲಾಂಟಿಕ್ ಮಹಾಸಾಗರ ಮತ್ತು ಪೂರ್ವದಲ್ಲಿ ಐರಿಷ್ ಸಮುದ್ರಗಳಿಂದ ಸುತ್ತುವರೆಯಲ್ಪಟ್ಟಿರುವ ರಾಷ್ಟ್ರ ಐರ್ಲೆಂಡ್.