Web Analytics

https://www.amazon.it/dp/B0CT9YL557

We support WINRAR [What is this] - [Download .exe file(s) for Windows]

CLASSICISTRANIERI HOME PAGE - YOUTUBE CHANNEL
SITEMAP
Audiobooks by Valerio Di Stefano: Single Download - Complete Download [TAR] [WIM] [ZIP] [RAR] - Alphabetical Download  [TAR] [WIM] [ZIP] [RAR] - Download Instructions

Make a donation: IBAN: IT36M0708677020000000008016 - BIC/SWIFT:  ICRAITRRU60 - VALERIO DI STEFANO or
Privacy Policy Cookie Policy Terms and Conditions
ಕರ್ನಾಟಕ ವಿದ್ಯಾವರ್ಧಕ ಸಂಘ - Wikipedia

ಕರ್ನಾಟಕ ವಿದ್ಯಾವರ್ಧಕ ಸಂಘ

Wikipedia ಇಂದ

೧೯೫೬ ನವೆಂಬರ ೧ರಂದು ಏಕೀಕೃತ ಕರ್ನಾಟಕ ರಾಜ್ಯವು ಉದಯವಾಗುವ ಪೂರ್ವದಲ್ಲಿ ಕನ್ನಡ ನಾಡು ನಾಲ್ಕು ಭಾಗಗಳಲ್ಲಿ ಹರಿದು ಹಂಚಿ ಹೋಗಿದ್ದಿತು:

ಕರ್ನಾಟಕ ವಿದ್ಯಾವರ್ಧಕ ಸಂಘ,ಧಾರವಾಡ
ಕರ್ನಾಟಕ ವಿದ್ಯಾವರ್ಧಕ ಸಂಘ,ಧಾರವಾಡ

(೧) ಮುಂಬಯಿ ಕರ್ನಾಟಕ (ಬ್ರಿಟಿಷ್ ಆಧಿಪತ್ಯ)

(೨) ಹೈದರಾಬಾದ ಕರ್ನಾಟಕ ( ನಿಜಾಮ ಅಧಿಪತ್ಯ)

(೩) ಮದ್ರಾಸ ಕರ್ನಾಟಕ (ಬ್ರಿಟಿಷ್ ಆಧಿಪತ್ಯ)

(೪) ಮೈಸೂರು ಸಂಸ್ಥಾನ (ಸ್ವಾಯತ್ತ ಕನ್ನಡ ಸಂಸ್ಥಾನ)

(೫) ಕೊಡಗು

ಮೈಸೂರು ಸಂಸ್ಥಾನವನ್ನು ಹೊರತುಪಡಿಸಿ ಉಳಿದ ಭಾಗಗಳಲ್ಲಿ ಕನ್ನಡವು ಕಾಲುಕಸವಾಗಿತ್ತು. ಮುಂಬಯಿ ಕರ್ನಾಟಕದಲ್ಲಿ ಮರಾಠಿ ಸರ್ವಾಧಿಕಾರತ್ವವನ್ನು ಕಿತ್ತೊಗೆದು ಕನ್ನಡದ ಪುನರ್ ಪ್ರತಿಷ್ಠಾನ ಮಾಡುವ ಕನಸು ಕಂಡವರಲ್ಲಿ ರಾ.ಹ.ದೇಶಪಾಂಡೆ ಅಗ್ರಗಣ್ಯರು. ಇವರ ಪ್ರಯತ್ನಗಳಿಂದಾಗಿ ಕರ್ನಾಟಕ ವಿದ್ಯಾವರ್ಧಕ ಸಂಘವು ಅಸ್ತಿತ್ವದಲ್ಲಿ ಬಂದಿತು.

ಪರಿವಿಡಿ

[ಬದಲಾಯಿಸಿ] ಸಂಘದ ಜನನ

೧೮೯೦ ಜುಲೈ ೨೦ರಂದು ಸಂಜೆ ೫ ಗಂಟೆಗೆ ಧಾರವಾಡದ ಹೊಸಯಲ್ಲಾಪುರ ಭಾಗದಲ್ಲಿರುವ ಗದಗಕರ ವಕೀಲರ ಅಟ್ಟದ ಮೇಲೆ (“ಮಂಗ್ಯಾನ ಮಹಲ”) ರಾ.ಹ.ದೇಶಪಾಂಡೆಯವರು ಕರೆದ ಸಭೆಯಲ್ಲಿ ಧಾರವಾಡದ ಗಣ್ಯ ನಾಗರಿಕರೆಲ್ಲರೂ ಉಪಸ್ಥಿತರಿದ್ದರು. ಕನ್ನಡದ ಬೆಳೆವಣಿಗೆಗಾಗಿ ‘ಕರ್ನಾಟಕ ವಿದ್ಯಾವರ್ಧಕ ಸಂಘ’ ಎನ್ನುವ ಸಂಘವನ್ನು ಸ್ಥಾಪಿಸಲು ನಿರ್ಣಯವನ್ನು ತೆಗೆದುಕೊಳ್ಳಲಾಯಿತು. ಸಂಘದ ಕಾರ್ಯಕಾರಿಣಿಯ ಮೊದಲ ಅಧ್ಯಕ್ಷರು ಶ್ರೀ ಶ್ಯಾಮರಾವ ವಿಠ್ಠಲ ಕಾಯಿಕಿಣಿ; ಮೊದಲ ಕಾರ್ಯದರ್ಶಿ ರಾ.ಹ.ದೇಶಪಾಂಡೆ.

[ಬದಲಾಯಿಸಿ] ಸಂಘದ ಕಾರ್ಯಕ್ರಮಗಳು

[ಬದಲಾಯಿಸಿ] ಪುಸ್ತಕ ಪ್ರಕಟನೆ

ಉತ್ತರ ಕರ್ನಾಟಕದಲ್ಲಿ ಆ ಸಮಯದಲ್ಲಿ ಲೇಖಕರ ಹಾಗೂ ಪ್ರಕಾಶಕರ ಅಭಾವವಿತ್ತು. (೧೮೯೫ರಲ್ಲಿ ಕೇವಲ ಎಂಟು ಗ್ರಂಥಗಳು ಪ್ರಕಟಗೊಂಡಿದ್ದವು.)ಆದುದರಿಂದ ಸಂಘವು ತನ್ನ ಮೊದಲನೆಯ ಸಭೆಯಲ್ಲಿ(೧೮೯೦ ನವೆಂಬರ ೧೩) ಪುಸ್ತಕಪ್ರಕಟನೆಯನ್ನೆ ತನ್ನ ಮೊದಲ ಚಟುವಟಿಕೆಯನ್ನಾಗಿ ನಿರ್ಣಯಿಸಿತು. ಅದರಂತೆ, ಧೋಂಡೋ ನರಸಿಂಹ ಮುಳಬಾಗಲ ಅವರು ಸಂಸ್ಕೃತದಿಂದ ಕನ್ನಡಕ್ಕೆ ಅನುವಾದಿಸಿದ ಭವಭೂತಿಯ ಉತ್ತರರಾಮಚರಿತೆಯನ್ನು ಪ್ರಕಟಿಸಲಾಯಿತು.

[ಬದಲಾಯಿಸಿ] ಪುಸ್ತಕ ಪಾರಿತೋಷಕ ಯೋಜನೆ

ಈ ಯೋಜನೆಯ ಅಡಿಯಲ್ಲಿ ಕರ್ನಾಟಕದ ಕಾದಂಬರಿ ಪಿತಾಮಹರೆಂದು ಪ್ರಸಿದ್ಧರಾದ ಗಳಗನಾಥರ ಚೊಚ್ಚಲು ಕಾದಂಬರಿ “ಪದ್ಮನಯನೆ” ಪ್ರಕಟವಾಯಿತು.

[ಬದಲಾಯಿಸಿ] ವಾಗ್ಭೂಷಣ

ಕನ್ನಡದಲ್ಲಿ ಜ್ಞಾನಪ್ರಸಾರ ಮಾಡಲು, ಭಾಷಾ ಏಕೀಕರಣ ಸಾಧಿಸಲು ಹಾಗು ಕರ್ನಾಟಕದ ವಿವಿಧ ಭಾಗಗಳಲ್ಲಿ ಕೊಂಡಿಯಾಗಲು ಒಂದು ಮಾಸಿಕವನ್ನು ಹೊರತರಬೇಕೆಂದು ಸಂಘವು ನಿರ್ಣಯಿಸಿತು. ಅದರಂತೆ ೧೮೯೬ರಲ್ಲಿ ವಾಗ್ಭೂಷಣ ಮಾಸಿಕವು ಹೊರಬಂದಿತು.

[ಬದಲಾಯಿಸಿ] ಭಾಷಾ ಏಕೀಕರಣ

ಭಾಷಾ ಸಮನ್ವಯದ ಉದ್ದೇಶದಿಂದ ಕರ್ನಾಟಕದ ಮೊಟ್ಟ ಮೊದಲ ಗ್ರಂಥಕರ್ತರ ಸಮ್ಮೇಳನವನ್ನು ೧೯೦೭ರಲ್ಲಿ ಜೂನ್ ೨ ಹಾಗು ೩ರಂದು ಏರ್ಪಡಿಸಲಾಯಿತು. ಕನ್ನಡ ಸಾಹಿತ್ಯ ಪರಿಷತ್ತಿನ ಜನನಕ್ಕೆ ಈ ಸಮ್ಮೇಳನವು ವೇದಿಕೆಯಾಯಿತೆನ್ನಬಹುದು.

[ಬದಲಾಯಿಸಿ] ಗ್ರಂಥಾಲಯ

ಕರ್ನಾಟಕದಲ್ಲಿ ಗ್ರಂಥಾಲಯಗಳ ಸರಣಿಯನ್ನು ನಿರ್ಮಿಸಬೇಕೆಂಬುದು ಸಂಘದ ಮಹತ್ವಾಂಕಾಕ್ಷೆಯಾಗಿತ್ತು. ೧೯೪೮ ಫೆಬ್ರುವರಿ ೧೯ರಂದು ಸಂಘದ ನಿರ್ವಹಣೆಯಲ್ಲಿ ಮುಂಬಯಿಸರಕಾರವು ಪ್ರಾದೇಶಿಕ ಗ್ರಂಥಾಲಯವನ್ನು ಪ್ರಾರಂಭಿಸಿತು. ಈ ಗ್ರಂಥಾಲಯದಲ್ಲಿ ಆ ಸಮಯದಲ್ಲಿ ೧೫,೦೦೦ ಪುಸ್ತಕಗಳಿದ್ದು, ಪ್ರತಿದಿನ ೩೫೦ ಓದುಗರು ಗ್ರಂಥಾಲಯದ ಪ್ರಯೋಜನ ಪಡೆಯುತ್ತಿದ್ದರು. ೧೯೬೫ರಲ್ಲಿ ಮೈಸೂರು ಸರಕಾರವು ರಚಿಸಿದ ಶಾಸನದಿಂದಾಗಿ ಈ ಎಲ್ಲ ಗ್ರಂಥಗಳು ಬೆಂಗಳೂರಿಗೆ ವರ್ಗಾಯಿಸಲ್ಪಟ್ಟವು.

[ಬದಲಾಯಿಸಿ] ನಾಡಹಬ್ಬ

೧೯೨೬ನೆಯ ಇಸವಿಯಿಂದ, ವಿಜಯನಗರ ಸಾಮ್ರಾಜ್ಯದ ಸಂಪ್ರದಾಯಕ್ಕನುಗುಣವಾಗಿ ದಸರಾ ಹಬ್ಬವನ್ನು ನಾಡಹಬ್ಬವೆಂದು ಆಚರಿಸುವ ಸಂಪ್ರದಾಯವನ್ನು ಸಂಘವು ಪ್ರಾರಂಭಿಸಿತು.

[ಬದಲಾಯಿಸಿ] ಸಭಾಭವನ

ಸಂಘವು ಸಾಹಿತ್ಯಕ ಹಾಗು ಸಾಂಸ್ಕೃತಿಕ ಚಟುವಟಿಕೆಗಳಿಗಾಗಿ ಒಂದು ಸಭಾಭವನವನ್ನು ನಿರ್ಮಿಸಿದೆ. ಈ ಸಭಾಭವನಕ್ಕೆ ಸಂಸ್ಥಾಪಕ ಕಾರ್ಯದರ್ಶಿಯಾದ ರಾ.ಹ.ದೇಶಪಾಂಡೆಯವರ ಹೆಸರನ್ನಿಡಲಾಗಿದೆ.

[ಬದಲಾಯಿಸಿ] ರಂಗಮಂದಿರ

ರಂಗ ಚಟುವಟಿಕೆಗಳಿಗಾಗಿ ಸಂಘವು ಒಂದು ರಂಗಮಂದಿರವನ್ನು ನಿರ್ಮಿಸಿದ್ದು ಈ ಭವನಕ್ಕೆ ಸಂಘದ ಅಧ್ಯಕ್ಷರಾಗಿದ್ದ ಪಾಟೀಲ ಪುಟ್ಟಪ್ಪನವರ ಹೆಸರನ್ನು ಕೊಡಲಾಗಿದೆ.

[ಬದಲಾಯಿಸಿ] ಸಾಹಿತ್ಯಕ ಪಾರಿತೋಷಕಗಳು

ಲೇಖಕಿಯರ ಪ್ರೋತ್ಸಾಹಕ್ಕಾಗಿ ಮಾತೋಶ್ರೀ ರತ್ನಮ್ಮ ಹೆಗ್ಗಡೆ ಪ್ರಶಸ್ತಿಯನ್ನು ಸಂಘವು ನೀಡುತ್ತಲಿದೆ.

Static Wikipedia 2008 (no images)

aa - ab - af - ak - als - am - an - ang - ar - arc - as - ast - av - ay - az - ba - bar - bat_smg - bcl - be - be_x_old - bg - bh - bi - bm - bn - bo - bpy - br - bs - bug - bxr - ca - cbk_zam - cdo - ce - ceb - ch - cho - chr - chy - co - cr - crh - cs - csb - cu - cv - cy - da - de - diq - dsb - dv - dz - ee - el - eml - en - eo - es - et - eu - ext - fa - ff - fi - fiu_vro - fj - fo - fr - frp - fur - fy - ga - gan - gd - gl - glk - gn - got - gu - gv - ha - hak - haw - he - hi - hif - ho - hr - hsb - ht - hu - hy - hz - ia - id - ie - ig - ii - ik - ilo - io - is - it - iu - ja - jbo - jv - ka - kaa - kab - kg - ki - kj - kk - kl - km - kn - ko - kr - ks - ksh - ku - kv - kw - ky - la - lad - lb - lbe - lg - li - lij - lmo - ln - lo - lt - lv - map_bms - mdf - mg - mh - mi - mk - ml - mn - mo - mr - mt - mus - my - myv - mzn - na - nah - nap - nds - nds_nl - ne - new - ng - nl - nn - no - nov - nrm - nv - ny - oc - om - or - os - pa - pag - pam - pap - pdc - pi - pih - pl - pms - ps - pt - qu - quality - rm - rmy - rn - ro - roa_rup - roa_tara - ru - rw - sa - sah - sc - scn - sco - sd - se - sg - sh - si - simple - sk - sl - sm - sn - so - sr - srn - ss - st - stq - su - sv - sw - szl - ta - te - tet - tg - th - ti - tk - tl - tlh - tn - to - tpi - tr - ts - tt - tum - tw - ty - udm - ug - uk - ur - uz - ve - vec - vi - vls - vo - wa - war - wo - wuu - xal - xh - yi - yo - za - zea - zh - zh_classical - zh_min_nan - zh_yue - zu -

Static Wikipedia 2007 (no images)

Static Wikipedia 2006 (no images)

aa - ab - af - ak - als - am - an - ang - ar - arc - as - ast - av - ay - az - ba - bar - bat_smg - bcl - be - be_x_old - bg - bh - bi - bm - bn - bo - bpy - br - bs - bug - bxr - ca - cbk_zam - cdo - ce - ceb - ch - cho - chr - chy - co - cr - crh - cs - csb - cu - cv - cy - da - de - diq - dsb - dv - dz - ee - el - eml - eo - es - et - eu - ext - fa - ff - fi - fiu_vro - fj - fo - fr - frp - fur - fy - ga - gan - gd - gl - glk - gn - got - gu - gv - ha - hak - haw - he - hi - hif - ho - hr - hsb - ht - hu - hy - hz - ia - id - ie - ig - ii - ik - ilo - io - is - it - iu - ja - jbo - jv - ka - kaa - kab - kg - ki - kj - kk - kl - km - kn - ko - kr - ks - ksh - ku - kv - kw - ky - la - lad - lb - lbe - lg - li - lij - lmo - ln - lo - lt - lv - map_bms - mdf - mg - mh - mi - mk - ml - mn - mo - mr - mt - mus - my - myv - mzn - na - nah - nap - nds - nds_nl - ne - new - ng - nl - nn - no - nov - nrm - nv - ny - oc - om - or - os - pa - pag - pam - pap - pdc - pi - pih - pl - pms - ps - pt - qu - quality - rm - rmy - rn - ro - roa_rup - roa_tara - ru - rw - sa - sah - sc - scn - sco - sd - se - sg - sh - si - simple - sk - sl - sm - sn - so - sr - srn - ss - st - stq - su - sv - sw - szl - ta - te - tet - tg - th - ti - tk - tl - tlh - tn - to - tpi - tr - ts - tt - tum - tw - ty - udm - ug - uk - ur - uz - ve - vec - vi - vls - vo - wa - war - wo - wuu - xal - xh - yi - yo - za - zea - zh - zh_classical - zh_min_nan - zh_yue - zu -

Sub-domains

CDRoms - Magnatune - Librivox - Liber Liber - Encyclopaedia Britannica - Project Gutenberg - Wikipedia 2008 - Wikipedia 2007 - Wikipedia 2006 -

Other Domains

https://www.classicistranieri.it - https://www.ebooksgratis.com - https://www.gutenbergaustralia.com - https://www.englishwikipedia.com - https://www.wikipediazim.com - https://www.wikisourcezim.com - https://www.projectgutenberg.net - https://www.projectgutenberg.es - https://www.radioascolto.com - https://www.debitoformtivo.it - https://www.wikipediaforschools.org - https://www.projectgutenbergzim.com