ಕೊಸೊವೊ
Wikipedia ಇಂದ
ರಾಷ್ಟ್ರಗೀತೆ: | |
ರಾಜಧಾನಿ | Pristina |
ಅತ್ಯಂತ ದೊಡ್ಡ ನಗರ | ರಾಜಧಾನಿ |
ಅಧಿಕೃತ ಭಾಷೆ(ಗಳು) | ಅಲ್ಬೇನಿಯನ್, ಸೆರ್ಬಿಯನ್ |
ಸರಕಾರ | ಸಾಂವಿಧಾನಿಕ ಗಣರಾಜ್ಯ |
- ರಾಷ್ಟ್ರಪತಿ | ಫತ್ಮಿರ್ ಸೈದ್ಯು |
- ಪ್ರಧಾನ ಮಂತ್ರಿ | ಹಶೀಮ್ ಥಾಸಿ |
ಸ್ವಾತಂತ್ರ್ಯ1 | ಸೆರ್ಬಿಯಾದಿಂದ |
- ಘೋಷಿತ | ಫೆಬ್ರುವರಿ ೧೭, ೨೦೦೮ |
- ಅಂತರರಾಷ್ಟ್ರೀಯ ಮನ್ನಣೆ (೧೦ ದೇಶಗಳಿಂದ) |
ಫೆಬ್ರುವರಿ ೧೮, ೨೦೦೮[೧][೨][೩] |
ವಿಸ್ತೀರ್ಣ | |
- ಒಟ್ಟು ವಿಸ್ತೀರ್ಣ | 10,887 ಚದುರ ಕಿಮಿ ; (166) |
4,203 ಚದುರ ಮೈಲಿ | |
- ನೀರು (%) | n/a |
ಜನಸಂಖ್ಯೆ | |
- 2005ರ ಅಂದಾಜು | 2,100,000[೪] (141) |
- ಸಾಂದ್ರತೆ | 220 /ಚದುರ ಕಿಮಿ ; (55) 500 /ಚದುರ ಮೈಲಿ |
ರಾಷ್ಟ್ರೀಯ ಉತ್ಪನ್ನ (PPP) | ರ ಅಂದಾಜು |
- ಒಟ್ಟು | ([[ದೇಶಗಳ ರಾಷ್ಟೀಯ ಉತ್ಪನ್ನದ ಪಟ್ಟಿ|]]) |
- ತಲಾ | ([[List of countries by GDP (PPP) per capita|]]) |
ಮಾನವ ಅಭಿವೃದ್ಧಿ ಸೂಚಿಕ () |
([[List of countries by Human Development Index|]]) – |
ಕರೆನ್ಸಿ | ಯುರೋ (€)2 (EUR ) |
ಕಾಲಮಾನ | CET (UTC+1) |
- Summer (DST) | CEST (UTC+2) |
ಅಂತರ್ಜಾಲ TLD | None assigned |
ದೂರವಾಣಿ ಕೋಡ್ | +{{{calling_code}}} |
ಕೊಸೊವೊ ([[|Kosova]] - ಕೊಸೊವ, [[|Косово]] - ಕೊಸೊವೊ, Kosova ) ಕೆಲವು ದೇಶಗಳಿಂದ ಮನ್ನಣೆ ಪಡೆದಿರುವ ಪೂರ್ವ ಯುರೋಪ್ನ ಒಂದು ಭೂಆವೃತ ದೇಶ. ಸೆರ್ಬಿಯ ಈ ಪ್ರದೇಶವನ್ನು ತನ್ನ ಭಾಗವೆಂದು ಕಾಣುತ್ತದೆ. ಇದರ ಉತ್ತರಕ್ಕೆ ಸೆರ್ಬಿಯಾ, ಪಶ್ಚಿಮಕ್ಕೆ ಮಾಂಟೆನೆಗ್ರೊ, ಮತ್ತು ದಕ್ಷಿಣಕ್ಕೆ ಅಲ್ಬೇನಿಯ ಮತ್ತು ಮ್ಯಾಸೆಡೋನಿಯ ಗಣರಾಜ್ಯಗಳಿವೆ. ಸುಮಾರು ೨ ಮಿಲಿಯನ್ ಜನರನ್ನು ಹೊಂದಿರುವ ಈ ದೇಶದಲ್ಲಿ ಬಹುಪಾಲು ಜನ ಅಲ್ಬೇನಿಯನರು.
೧೯೯೯ರ ಕೊಸೊವೊ ಯುದ್ಧದ ನಂತರ ಸಂಯುಕ್ತ ರಾಷ್ಟ್ರ ಸಂಸ್ಥೆಯು ಇದನ್ನು ನೇಟೊ ನೇತೃತ್ವದ ಸುರಕ್ಷೆಯೊಂದಿಗೆ ತನ್ನ ಆಡಳಿತಕ್ಕೆ ತಗೆದುಕೊಂಡಿತು. ಅನೇಕ ಮಾತುಕತೆಗಳು ಯಾವುದೇ ಫಲಿತಾಂಶ ನೀಡದಿದ್ದಾಗ ಕೊಸೊವೊದ ತಾತ್ಕಾಲಿಕ ಸರ್ಕಾರ ಫೆಬ್ರುವರಿ ೧೭, ೨೦೦೮ರಂದು ತಾನಾಗಿ ತಾನೇ ಸ್ವಾತಂತ್ರ್ಯವನ್ನು ಘೋಷಿಸಿಕೊಂಡಿತು.