Web Analytics


https://www.amazon.it/dp/B0CT9YL557

We support WINRAR [What is this] - [Download .exe file(s) for Windows]

CLASSICISTRANIERI HOME PAGE - YOUTUBE CHANNEL
SITEMAP
Audiobooks by Valerio Di Stefano: Single Download - Complete Download [TAR] [WIM] [ZIP] [RAR] - Alphabetical Download  [TAR] [WIM] [ZIP] [RAR] - Download Instructions

Make a donation: IBAN: IT36M0708677020000000008016 - BIC/SWIFT:  ICRAITRRU60 - VALERIO DI STEFANO or
Privacy Policy Cookie Policy Terms and Conditions
ಛತ್ರಪತಿ ಶಿವಾಜಿ ಮಹಾರಾಜ್ ಮ್ಯೂಸಿಯೆಮ್ - Wikipedia

ಛತ್ರಪತಿ ಶಿವಾಜಿ ಮಹಾರಾಜ್ ಮ್ಯೂಸಿಯೆಮ್

Wikipedia ಇಂದ

'ಛತ್ರಪತಿ ಶಿವಾಜಿ ಮಹಾರಾಜ್, ಮ್ಯೂಸಿಯೆಮ್'

'(Prince of Wales Museum)' '(ಪ್ರಿನ್ಸ್ ಆಫ್ ವೆಲ್ಸ್ ಮ್ಯೂಸಿಎಮ್)'

'ಛತ್ರಪತಿ ಶಿವಾಜಿ ಮಹಾರಾಜ್, ಮ್ಯೂಸಿಯೆಮ್' ಎಂದು ಕರೆಯಲ್ಪಡುವ, '(The Prince of Wales Museum of Western India', Mumbai, India) , ೨೦ನೆಯ ಶತಮಾನದ ಪೂರ್ವಾರ್ಧದಲ್ಲೇ ಸ್ಥಾಪಿಸಲ್ಪಟ್ಟಿತು. ಬೊಂಬಾಯಿನ ಪ್ರತಿಶ್ಠಿತವ್ಯಕ್ತಿಗಳಿಂದ ಹಾಗೂ ಬೊಂಬಾಯಿ ಸರ್ಕಾರದ ಸಹಾಯದಿಂದ, 'ಪ್ರಿನ್ಸ್ ಆಫ್ ವೆಲ್ಸ್' (Prince of Wales), ಭಾವಿ ಇಂಗ್ಲೆಂಡ್ ಅರಸ, 'Edward VII of the United Kingdom', ರವರ ಸ್ಮರಣಾರ್ಥವಾಗಿ ನಿರ್ಮಿಸಲಾಯಿತು. ಈದು ದಕ್ಷಿಣ ಮುಂಬೈ ನ ಪ್ರಮುಖತಾಣವಾದ, "ಗೇಟ್ ವೆ ಆಫ್ ಇಂಡಿಯ," ಸ್ಮಾರಕದ ಬಳಿ ಇದೆ.

ಪರಿವಿಡಿ

[ಬದಲಾಯಿಸಿ] ವಸ್ತುಸಂಗ್ರಹಲಯವನ್ನು ಕಟ್ಟಲು,ಸಲಹೆ, ಹಾಗೂ ಅದರ ವಿನ್ಯಾಸವನ್ನು ಸಮರ್ಥಿಸಲು, ಸಾರ್ವಜನಿಕರ ಸಭೆಸೇರಿಸಲಾಗಿತ್ತು :

ಜೂನ್ ೨೨, ೧೯೦೪ ರಂದು, ಕರೆಯಲಾದ ತುರ್ತು ಸಮಿತಿಯಲ್ಲಿ ತೆಗೆದುಕೊಂಡ ಕೆಲವು ತೀರ್ಮಾನಗಳ ವಿವಿರಗಳು ಹೀಗಿವೆ :

೧. ಕಟ್ಟಡವು ಒಳ್ಳೆಯ ಭವ್ಯ ಮುಖದ್ವಾರ ಹಾಗೂ ಸುಂದರವಾದ ನಿರ್ಮಾಣ ಶೈಲಿಯಲ್ಲಿರಬೇಕು. ಈದು ಅತ್ಯಂತ ಬೆಲೆಬಾಳುವ 'ಅರ್ಥಚಂದ್ರಾಕೃತಿ,' ಯ ಪ್ರಮುಖವಾದ ಸ್ಥಳದಲ್ಲಿದೆ. ಇದರ ನಿರ್ಮಾಣಕಾರ್ಯ ಸ್ಥಳೀಯ ಶಿಲ್ಪ ಕಲೆಯ ಪ್ರತಿಭೆಯಲ್ಲಿ ಕಾಲಕಾಲದಲ್ಲಿ ಆದ ಬದಲಾವಣೆಗಳನ್ನು ಪ್ರತಿಬಿಂಬಿಸುವಂತಿರಬೇಕು. ಸಮಿತಿ ಇದನ್ನು ಸಾಧಿಸುವಲ್ಲಿ ವಿಳಂಬಮಾಡಲಿಲ್ಲ. ಮಾರ್ಚ್ ೧, ೧೯೦೭, ರಂದು, ಆಗಿನ ಬೊಂಬಾಯಿನ ಬ್ರಿಟಿಷ್ ಸರ್ಕಾರ ಮ್ಯೂಸಿಯಮ್ ಕಮಿಟಿಗೆ, 'ಅರ್ಥಚಂದ್ರಾಕೃತಿಯಜಾಗ,' ವನ್ನು ಕೊಟ್ಟರು. "Crescent Site" ಇದು ದಕ್ಷಿಣಮುಂಬೈ ನ ದಕ್ಷಿಣದ ಕೊನೆಯಲ್ಲಿ, ಈಗಿನ 'ಮಹಾತ್ಮಾಗಾಂಧಿ ರಸ್ತೆ,' ಯಲ್ಲಿದೆ. ಈ ಕಟ್ಟಡ ನಿರ್ಮಾಣಕ್ಕೆ ಬೇಕಾದ ನಕ್ಷೆಯನ್ನು ತಯಾರಿಸಲು, ಸ್ಥಳೀಯ ಪ್ರಮುಖ ನಾಗರಿಕರಿಗೆ ಮನವಿ ಸಲ್ಲಿಸಲಾಯಿತು. ಒಂದು ಸಭೆಯನ್ನು ಕರೆದು ಅದರಲ್ಲಿ ಮುಕ್ತವಾಗಿ ಎಲ್ಲರೂ ತಮ್ಮ-ತಮ್ಮ ಉತ್ತಮವಾದ ನಕ್ಷೆಯನ್ನು ಕೊಡಲು ಕರೆನೀಡಲಾಯಿತು. ಆಗಿನ ಕಾಲದ ಸುಪ್ರಸಿದ್ಧ, ಬ್ರಿಟಿಷ್ ಕಟ್ಟಡ ನಿರ್ಮಾಪಕ, '(George Wittet)' ಜಾರ್ಜ್ ವಿಟೆಟ್, ರವರಿಗೆ ಈ ಕಟ್ಟಡ ನಿರ್ಮಾಣದ ಕಾರ್ಯವನ್ನು, ೧೯೦೯ ರಲ್ಲಿ ಒಪ್ಪಿಸಲಾಯಿತು. 'ವಿಟೆಟ್' ರವರು, ತಮ್ಮ ಹಿರಿಯ ಅಧಿಕಾರಿ ಹಾಗೂ ಗೆಳೆಯ, '(John Begg)' ರವರ ಜೊತೆಗೂಡಿ, 'ಜನರಲ್ ಪೋಸ್ಟ್ ಆಫೀಸ್ ಕಟ್ಟಡ,' ವನ್ನು ಕಟ್ಟಿದ್ದರು. 'ಕೋರ್ಟ್ ಆಫ್ ಸ್ಮಾಲ್ ಕಾಸೆಸ್, ಆಫ್ ಇಂಡಿಯ' ಮುಂತಾದ ಹಲವು ಇಮಾರತ್ ಗಳ ನಿರ್ಮಾಪಕರು. ವಸ್ತುಸಂಗ್ರಹಾಲಯದಲ್ಲಿ, ಪುರಾತನ ಕಾಲದ ಚಾರಿತ್ರಿಕ ವಸ್ತುಗಳ ಪ್ರದರ್ಶನವಿದೆ. ವಿದೇಶದ ವಸ್ತುಗಳೂ ಇವೆ. 'Indus Valley Civilization' ನ ಕುಶಲಕೆಲಸಗಾರಿಕೆ ನಮೂನೆಗಳು, 'ಭಗ್ನಾವಶೇಷಗಳು (ರೆಲಿಚ್ಸ್),' ಪುರಾತನ ಭಾರತದ, ಗುಪ್ತರಕಾಲದ, ಮತ್ತು ಮೌರ್ಯರಕಾಲದ ಕಲಾಸಂಗ್ರಹಗಳು, ಸುಂದರವಾಗಿ ಪ್ರದರ್ಶನಗೊಂಡಿವೆ. 'Prince of Wales Museum of Western India,' ಜಾರ್ಜ್ ೫ ನೆಯ ದೊರೆ, ಶಿಲಾನ್ಯಾಸಮಾಡಿದರು. ಕೆಲಸ ಕೂಡಲೇ ಶುರುವಾಯಿತು. ಪುರಾತನ ಹಾಗೂ ಮಧ್ಯಕಾಲದ 'ಬಾಸಾಲ್ಟ್' ಕಲ್ಲಿನಿಂದ ಕಟ್ಟಿದೆ. ಕಟ್ಟಡದ ಮಧ್ಯಭಾಗದ ವರ್ತುಲಾಕೃತಿ, 'ಬಿಜಾಪುರ್ ನ ಗೋಲ್ ಗುಂಬಝ್,' ನಿಂದ ಪ್ರೇರಣೆ, ಸಿಕ್ಕಿದೆ. ಸುಂದರವಾದ ಉದ್ಯಾನವನ್ನು ನಿರ್ಮಿಸಿ, ಅರ್ಥಚಂದ್ರಾಕೃತಿಯ ಭೂಮಿಯಲ್ಲಿ ಕಲೆಯ ವಿಭಾಗ, ದಲ್ಲಿ ಹಲವಾರು ಹೊಸ-ಹೊಸ ಸಂಗ್ರಹಗಳನ್ನು ಕಲೆಹಾಕಿದೆ. ಭಾರತದ ಕಲಾ ಚಿತ್ರಗಳು, ಅವುಗಳಲ್ಲಿನ ವ್ಯತ್ಯಾಸ, ನಡೆದುಬಂದ ರೀತಿ. ಭಾರತೀಯ ವರ್ಣಚಿತ್ರಕಲೆ ಬೆಳೆದುಬಂದ ರೂಪವನ್ನು ಕಾಣಬಹುದು. ೧೧-೧೨ ನೆಯ ಶತಮಾನದ ತಾಳೆಯಗರಿಯಲ್ಲಿ ಕೈಬರಹಗಳು, ೧೯ ನೆಯ ಶತಮಾನದ ಪೂರ್ವಕಾಲದ, 'ಪಹಾರಿ ವರ್ಣಚಿತ್ರಕಲೆ','ಮೀನಿಯೇಚರ್ ವರ್ಣಚಿತ್ರಕಲೆ' ಯ ಎಲ್ಲ ಪ್ರಕಾರಗಳನ್ನು ನಾವು ವೀಕ್ಷಿಸಬಹುದು. 'ರಾಜ್ಕೋಟ್', 'ಮುಘಲ್', 'ಪಹಾರಿ', ಮತ್ತು 'ಧಕ್ಕನಿ ಶೈಲಿ', ಪ್ರತಿ ಶೈಲಿಯ ವರ್ಣಚಿತ್ರಕಲೆಯಲ್ಲೂ ಇರುವ ವೈವಿಧ್ಯತೆ. ಬಣ್ಣ ಹಾಗೂ ವಿನ್ಯಾಸಗಳಲ್ಲಿ.

[ಬದಲಾಯಿಸಿ] 'ಮುಘಲ್', 'ರಾಜಾಸ್ಥಾನಿ', ಮತ್ತು ವಿದೇಶಗಳ ವಸ್ತುಗಳು, ಮತ್ತು 'ಸರ್. ರತನ್ ಟಾಟಾ' ರವರ 'ಕಲಾಸಂಗ್ರಹ,' ಮೆಚ್ಚುವಂತಹದು :

೧೬-ರಿಂದ ೧೯ ನೆಯ ಶತಮಾನದ, ಮುಘಲ್ ಹಾಗೂ ರಾಜಾಸ್ಥಾನಿ ಶೈಲಿಯ ವರ್ಣಚಿತ್ರಗಳ ಪರಂಪರೆಯನ್ನು ನೋಡಿ ಅನಂದಿಸಬಹುದು. ಪುರಾತನ ಶೈಲಿಯ ಪ್ರಭಾವದೊಡನೆ, ಸ್ಥಳೀಯ ಭಾರತೀಯ ಚಿತ್ರಕಲೆ, ಹಾಗೂ ಪರ್ಶಿಯನ್, ಟರ್ಕಿಶ್, ಮತ್ತು ಮಧ್ಯ ಏಶಿಯಾದ ಕಲಾ-ವಸ್ತುಗಳ ಭಂಡಾರವಿದೆ.

[ಬದಲಾಯಿಸಿ] 'ಮ್ಯೂಸಿಯೆಮ್,' ಒಳಗೆ ಪ್ರವೇಶಿಸಿ, ತಲೆಯೆತ್ತಿ ನೋಡಿದರೆ, 'ಭವ್ಯವಾದ ಗೋಳಾಕೃತಿಯ ಭಾರಿ-ಸೂರು,' ಗೋಚರಿಸುತ್ತದೆ :

'ಮ್ಯೂಸಿಯೆಮ್,' ನ ಪ್ರವೇಶದ್ವಾರದಲ್ಲೇ, ಬೃಹದಾಕಾರದ ಎರಡು ಗಡಿಯಾರಗಳು ಕಲಾರಸಿಕರನ್ನು ಆಕರ್ಷಿಸುತ್ತವೆ. ಅವುಗಳನ್ನು 'ಸರ್. ರತನ್ ಟಾಟಾ' ದಾನಮಾಡಿದ್ದಾರೆ. ಗಡಿಯಾರಗಳ ನಮೂನೆ, ಅವುಗಳ ಘಂಟಾನಾದ, ಹಾಗೂ ಅತ್ಯುತ್ತಮ, 'ಟೀಕ್,' ಮರದ ಹೊರಕವಚದಲ್ಲಿನ ಕೆತ್ತನೆಕೆಲಸ ಎಲ್ಲರಮನಸ್ಸನ್ನು ಸೆಳೆಯುತ್ತದೆ. ಈ ಗಡಿಯಾರಗಳನ್ನು 'ಮದ್ರಾಸ್,' ನಿಂದ ಅವರು ಕೊಂಡು ತಂದಿದ್ದರು. ಆರ್ಟ್ಸ್ ವರ್ಗದಲ್ಲಿ, ಭಾರತೀಯ ಕರ-ಕುಶಲಕಲೆಗಳ ಅಪಾರಸಂಗ್ರಹವಿದೆ. ಮರದಕೆತ್ತನೆ, ಕಲ್ಲಿನ ಕೆತ್ತನೆ, ಶಾಸನಗಳು, ಉಡುಪುಗಳು, ಆನೆದಂತ, ಕಂಚು ಮತ್ತು ಮಿಶ್ರಲೋಹಗಳಲ್ಲಿ ಕೆತ್ತನೆಕೆಲಸಗಳು, ಪಿಂಗಾಣಿ ಮಣ್ಣಿನ ಭಾರಿ ಭರಣಿಗಳು, ಹೂಜಿಗಳು, ಚೈನ, ದೇಶದ ವೈವಿಧ್ಯಮಯ ಉಪಕರಣಗಳನ್ನು ಕಾಣಬಹುದು. ವಿವಿಧ ಆಕಾರಗಳ, ಅತಿಚಿಕ್ಕ, ಹಾಗೂ ಭಾರಿಪ್ರಮಾಣದ ಮಿಂಗ್ ಹೂಜಿಗಳು, ಒಂದು ಕೊಠಡಿಯತುಂಬಾ ಕಾಣಿಸುತ್ತವೆ. 'ಮುಖ್ಯಹಾಲ್' ನಲ್ಲಿ ಒಂದು ಚಿಕ್ಕ 'ನೀರಿನ ಕಾರಂಜಿ 'ಇದೆ. ಮಧ್ಯಭಾಗದಲ್ಲಿ 'ವೀನಸ್ ಕನ್ಯೆ'ಯ, 'ಅಮೃತಶಿಲೆಯ, ನಗ್ನಪ್ರತಿಮೆ' ಯಿದೆ. ಈ ಕಲಾಕೃತಿಯ ಸೌಂದರ್ಯ, ಅವರ್ಣನೀಯ. ಅಲ್ಲಿಂದ, ನೇರವಾಗಿ, ಮೆಟ್ಟಿಲುಗಳನ್ನು ಹತ್ತಿ, ಮೇಲಿನಮಹಡಿಗಳಲ್ಲಿ 'ಸಜಾವಟ್,' ಮಾಡಿರುವ ವೈವಿಧ್ಯಮಯ ಕಲಾಕೃತಿಗಳನ್ನು ನೋಡುತ್ತಾ ಸಾಗಬಹುದು.

[ಬದಲಾಯಿಸಿ] 'ಶಿಲ್ಪಶಾಸ್ತ್ರದ ವಿಭಾಗ' :

ದಲ್ಲಿ, ಭಾರತದ ತಮಿಳುನಾಡಿನಿಂದ, ಕಾಶ್ಮೀರದವರೆಗೆ ಮತ್ತು ಪಶ್ಚಿಮಭಾರತದ ಸೋಮನಾಥ್ ದೇವಾಲಯದಿಂದ, ಪೂರ್ವಭಾರತದ ಒರಿಸ್ಸ, ಬೆಂಗಾಲ್ ನ ಎಲ್ಲ ಕರಕುಶಲ ವಸ್ತುಗಳನ್ನು ನಾವು ನೋಡಬಹುದು. ಇದಲ್ಲದೆ, ನೇಪಾಳ್, ಭೂತಾನ್, ಮತ್ತು ಉತ್ತರಪೂರ್ವ ರಾಜ್ಯಗಳ ಭವ್ಯ ಕಲಾವಸ್ತುಗಳು, ಸಾಮಗ್ರಿಗಳನ್ನು ನೋಡಿ ಆನಂದಿಸಬಹುದು. ರಾಜಾಮಹಾರಾಜರ ಕತ್ತಿ, ಗುರಾಣಿ, ಈಟಿ, ಬಿಲ್ಲು-ಬಾಣ, ಕವಚಗಳು, ತಲೆಟೋಪಿಗಳು, ಖಡ್ಗಗಳು, ಮತ್ತು ಇನ್ನಿತರ ಆಯುಧಗಳನ್ನು ಜೋಡಿಸಿ ಇಟ್ಟಿದ್ದಾರೆ. ಅನೇಕ ಭಾರತೀಯ ಮತ್ತು ಬ್ರಿಟಿಷ್ ಪ್ರಮುಖ ವ್ಯಕ್ತಿಗಳ, ಬ್ರಿಟಿಷ್ ಅಧಿಕಾರಿಗಳ, ಬಾಂಬೆ ಗವರ್ನರ್ ಗಳ, ಪುಟ್ಟ ಅಮೃತಶಿಲೆಯ ಪ್ರತಿಮೆಗಳನ್ನು ಅಲ್ಲಲ್ಲಿ ಕಾಣಬಹುದು.

[ಬದಲಾಯಿಸಿ] 'ನಸರ್ಗಿಕ ವಿಭಾಗ' :

ದಲ್ಲಿ, ನೂರಾರು ನಮೂನೆಯ ಚಿಟ್ಟೆಗಳು, ಹುಲಿ, ಸಿಂಹ, ಜಿಂಕೆ, ಕಾಡುನಾಯಿ, ತಿಮಿಂಗಿಲ, ಭಾರಿ ಸ್ಟಾರ್ ಮೀಬುಗಳು, ವೈವಿಧ್ಯಮಯ ಪಕ್ಷಿಗಳು, ವೈವಿಧ್ಯಮಯ ಹಾವುಗಳು, ಪಕ್ಷಿಗಳನ್ನು, ಅತ್ಯಂತ ಕಲಾತ್ಮಕವಾಗಿ ಓರಣಮಾಡಿದ್ದಾರೆ.

[ಬದಲಾಯಿಸಿ] 'ಪಿಕ್ಚರ್ ಗ್ಯಾಲರಿ,' ವಿಭಾಗ :

ಈ ವಿಭಾಗದಲ್ಲಿ, 'ರಾಜಾರವಿವರ್ಮ' ರ, ಅತ್ಯಂತ ಸುಪ್ರಸಿದ್ಧ ವರ್ಣಚಿತ್ರಗಳು, ರೇಖಾಚಿತ್ರಗಳು, ಹಾಗೂ 'ಸರ್. ರತನ್ ಟಾಟಾ', ರವರ ಯೂರೋಪಿಯನ್ ಕಲಾಸಂಗ್ರಹಗಳಿವೆ. ಇವುಗಳು ಅತಿಭಾರಿ ಪ್ರಮಾಣದ ರೋಚಕ 'ಮುರಾಲ್' ತರಹದ ಚಿತ್ರಗಳಿಗೆ, ರಂಗುರಂಗಿನ ಕಟ್ಟು ಹಾಕಿ ಆಕರ್ಷಕ ರೀತಿಯಲ್ಲಿ ರಸಿಕರ ಮುಂದಿಟ್ಟಿದ್ದಾರೆ 'ರತನ್', ಕಲಾರಾಧಕರು. ಧಾರಾಳಿಗಳು. ಇವರು, 'ಜಮ್ ಶೆಟ್ ಜಿ. ನುಝರ್ ವಾನ್ ಟಾಟ', ರವರ ಎರಡನೆಯ ಪುತ್ರರು. ರತನ್ ಟಾಟರವರ ವಸ್ತುಗಳು, ಅತ್ಯಂತ ಹೆಚ್ಚು ಮಾತ್ರದಲ್ಲಿ ಪ್ರದರ್ಶನಕ್ಕಿಟ್ಟಿದ್ದಾರೆ. ಅವರು ವಿಶ್ವದಲ್ಲೆಲ್ಲಾ ಸುತ್ತಿ, ಬೊಂಬಾಯಿನ ವಸ್ತುಸಂಗ್ರಹಾಲಯಕ್ಕೆಂದೇ ಚುನಾಯಿಸಿ, ಖರೀದಿಸಿ ತಂದು ಉಡುಗೊರೆಯಾಗಿ ಕೊಟ್ಟ ಹಲವಾರು 'ವಿಶೇಷಸಂಗ್ರಹಗಳು,' ಮನಮೋಹಕವಾಗಿವೆ.

[ಬದಲಾಯಿಸಿ] 'ಛತ್ರಪತಿ ಶಿವಾಜಿ ಮಹಾರಾಜ್, ಮ್ಯೂಸಿಯೆಮ್,' ನ ಧೋರಣೆಗಳು :

ವಸ್ತುಸಂಗ್ರಹಾಲಯದ ಧೋರಣೆಯಮೇರೆಗೆ, ಈ ತಾಣವನ್ನು ಅತ್ಯಂತ ಹೆಚ್ಚಿನ ಪ್ರಮುಖ ಭಾರತೀಯಕಲೆ,ಸಂಸ್ಕೃತಿ, ಹಾಗೂ, ಶೈಕ್ಷಣಿಕ ಕ್ಷೇತ್ರವಾಗಿರಲು ಪ್ರಯತ್ನವನ್ನು ಕಾಣಬಹುದು.

  • ೧. art, (ಕಲೆ),
  • ೨. archaeology, (ಶಿಲ್ಪಶಾಸ್ತ್ರ).
  • ೩. natural history. (ನೈಸರ್ಗಿಕ ಚರಿತ್ರೆ).
  • ೪.'picture gallery' (ಪಿಕ್ಚರ್ ಗ್ಯಾಲರಿ).

ಈ ವಿಭಾಗದಲ್ಲಿ, ಮೊಘಲ್ ಮತ್ತು ರಾಜಾಸ್ಥಾನಿ, ಪೇಂಟಿಗ್ ಗಳು ಮತ್ತು ಆ ಸಮಯದ ಭಾರತೀಯ ಚಿತ್ರಕಾರರು, 'ಮೀನಿಯೆಚರ್ ಚಿತ್ರಗಳು', 'ಯೂರೋಪಿಯನ್', ಹಾಗೂ ಸಮಕಾಲೀನ ಭಾರತೀಯ ಚಿತ್ರಕಾರರು, ಅಮೋಘವಾದ, 'ಅಜಂತ ಗುಹಾಂತರ್ದೇವಾಲಯ', ಭಿತ್ತಿಚಿತ್ರಗಳ ಪ್ರತಿಗಳು, ಇತ್ಯಾದಿ.

[ಬದಲಾಯಿಸಿ] ಹೆಚ್ಚಿನ, ಮಾಹಿತಿಸಂಗ್ರಹಗಳಿಗೆ ಕೆಳಗೆ ನೋಡಿ :

  • 1. Chhatrapati Shivaji Maharaj Museum travel guide from Wikitravel.
  • 2. Museum website.
Static Wikipedia 2008 (no images)

aa - ab - af - ak - als - am - an - ang - ar - arc - as - ast - av - ay - az - ba - bar - bat_smg - bcl - be - be_x_old - bg - bh - bi - bm - bn - bo - bpy - br - bs - bug - bxr - ca - cbk_zam - cdo - ce - ceb - ch - cho - chr - chy - co - cr - crh - cs - csb - cu - cv - cy - da - de - diq - dsb - dv - dz - ee - el - eml - en - eo - es - et - eu - ext - fa - ff - fi - fiu_vro - fj - fo - fr - frp - fur - fy - ga - gan - gd - gl - glk - gn - got - gu - gv - ha - hak - haw - he - hi - hif - ho - hr - hsb - ht - hu - hy - hz - ia - id - ie - ig - ii - ik - ilo - io - is - it - iu - ja - jbo - jv - ka - kaa - kab - kg - ki - kj - kk - kl - km - kn - ko - kr - ks - ksh - ku - kv - kw - ky - la - lad - lb - lbe - lg - li - lij - lmo - ln - lo - lt - lv - map_bms - mdf - mg - mh - mi - mk - ml - mn - mo - mr - mt - mus - my - myv - mzn - na - nah - nap - nds - nds_nl - ne - new - ng - nl - nn - no - nov - nrm - nv - ny - oc - om - or - os - pa - pag - pam - pap - pdc - pi - pih - pl - pms - ps - pt - qu - quality - rm - rmy - rn - ro - roa_rup - roa_tara - ru - rw - sa - sah - sc - scn - sco - sd - se - sg - sh - si - simple - sk - sl - sm - sn - so - sr - srn - ss - st - stq - su - sv - sw - szl - ta - te - tet - tg - th - ti - tk - tl - tlh - tn - to - tpi - tr - ts - tt - tum - tw - ty - udm - ug - uk - ur - uz - ve - vec - vi - vls - vo - wa - war - wo - wuu - xal - xh - yi - yo - za - zea - zh - zh_classical - zh_min_nan - zh_yue - zu -

Static Wikipedia 2007 (no images)

aa - ab - af - ak - als - am - an - ang - ar - arc - as - ast - av - ay - az - ba - bar - bat_smg - bcl - be - be_x_old - bg - bh - bi - bm - bn - bo - bpy - br - bs - bug - bxr - ca - cbk_zam - cdo - ce - ceb - ch - cho - chr - chy - co - cr - crh - cs - csb - cu - cv - cy - da - de - diq - dsb - dv - dz - ee - el - eml - en - eo - es - et - eu - ext - fa - ff - fi - fiu_vro - fj - fo - fr - frp - fur - fy - ga - gan - gd - gl - glk - gn - got - gu - gv - ha - hak - haw - he - hi - hif - ho - hr - hsb - ht - hu - hy - hz - ia - id - ie - ig - ii - ik - ilo - io - is - it - iu - ja - jbo - jv - ka - kaa - kab - kg - ki - kj - kk - kl - km - kn - ko - kr - ks - ksh - ku - kv - kw - ky - la - lad - lb - lbe - lg - li - lij - lmo - ln - lo - lt - lv - map_bms - mdf - mg - mh - mi - mk - ml - mn - mo - mr - mt - mus - my - myv - mzn - na - nah - nap - nds - nds_nl - ne - new - ng - nl - nn - no - nov - nrm - nv - ny - oc - om - or - os - pa - pag - pam - pap - pdc - pi - pih - pl - pms - ps - pt - qu - quality - rm - rmy - rn - ro - roa_rup - roa_tara - ru - rw - sa - sah - sc - scn - sco - sd - se - sg - sh - si - simple - sk - sl - sm - sn - so - sr - srn - ss - st - stq - su - sv - sw - szl - ta - te - tet - tg - th - ti - tk - tl - tlh - tn - to - tpi - tr - ts - tt - tum - tw - ty - udm - ug - uk - ur - uz - ve - vec - vi - vls - vo - wa - war - wo - wuu - xal - xh - yi - yo - za - zea - zh - zh_classical - zh_min_nan - zh_yue - zu -

Static Wikipedia 2006 (no images)

aa - ab - af - ak - als - am - an - ang - ar - arc - as - ast - av - ay - az - ba - bar - bat_smg - bcl - be - be_x_old - bg - bh - bi - bm - bn - bo - bpy - br - bs - bug - bxr - ca - cbk_zam - cdo - ce - ceb - ch - cho - chr - chy - co - cr - crh - cs - csb - cu - cv - cy - da - de - diq - dsb - dv - dz - ee - el - eml - eo - es - et - eu - ext - fa - ff - fi - fiu_vro - fj - fo - fr - frp - fur - fy - ga - gan - gd - gl - glk - gn - got - gu - gv - ha - hak - haw - he - hi - hif - ho - hr - hsb - ht - hu - hy - hz - ia - id - ie - ig - ii - ik - ilo - io - is - it - iu - ja - jbo - jv - ka - kaa - kab - kg - ki - kj - kk - kl - km - kn - ko - kr - ks - ksh - ku - kv - kw - ky - la - lad - lb - lbe - lg - li - lij - lmo - ln - lo - lt - lv - map_bms - mdf - mg - mh - mi - mk - ml - mn - mo - mr - mt - mus - my - myv - mzn - na - nah - nap - nds - nds_nl - ne - new - ng - nl - nn - no - nov - nrm - nv - ny - oc - om - or - os - pa - pag - pam - pap - pdc - pi - pih - pl - pms - ps - pt - qu - quality - rm - rmy - rn - ro - roa_rup - roa_tara - ru - rw - sa - sah - sc - scn - sco - sd - se - sg - sh - si - simple - sk - sl - sm - sn - so - sr - srn - ss - st - stq - su - sv - sw - szl - ta - te - tet - tg - th - ti - tk - tl - tlh - tn - to - tpi - tr - ts - tt - tum - tw - ty - udm - ug - uk - ur - uz - ve - vec - vi - vls - vo - wa - war - wo - wuu - xal - xh - yi - yo - za - zea - zh - zh_classical - zh_min_nan - zh_yue - zu -

Sub-domains

CDRoms - Magnatune - Librivox - Liber Liber - Encyclopaedia Britannica - Project Gutenberg - Wikipedia 2008 - Wikipedia 2007 - Wikipedia 2006 -

Other Domains

https://www.classicistranieri.it - https://www.ebooksgratis.com - https://www.gutenbergaustralia.com - https://www.englishwikipedia.com - https://www.wikipediazim.com - https://www.wikisourcezim.com - https://www.projectgutenberg.net - https://www.projectgutenberg.es - https://www.radioascolto.com - https://www.debitoformtivo.it - https://www.wikipediaforschools.org - https://www.projectgutenbergzim.com