Web Analytics


https://www.amazon.it/dp/B0CT9YL557

We support WINRAR [What is this] - [Download .exe file(s) for Windows]

CLASSICISTRANIERI HOME PAGE - YOUTUBE CHANNEL
SITEMAP
Audiobooks by Valerio Di Stefano: Single Download - Complete Download [TAR] [WIM] [ZIP] [RAR] - Alphabetical Download  [TAR] [WIM] [ZIP] [RAR] - Download Instructions

Make a donation: IBAN: IT36M0708677020000000008016 - BIC/SWIFT:  ICRAITRRU60 - VALERIO DI STEFANO or
Privacy Policy Cookie Policy Terms and Conditions
ಜೇನು - Wikipedia

ಜೇನು

Wikipedia ಇಂದ

ಬ್ರೆಡ್ ಮತ್ತು ಬಿಸ್ಕತ್ತುಗಳಿಗೆ ಜೇನಿನ ಸವರುವಿಕೆ
ಬ್ರೆಡ್ ಮತ್ತು ಬಿಸ್ಕತ್ತುಗಳಿಗೆ ಜೇನಿನ ಸವರುವಿಕೆ
ಮಕರಂದದ ಸಂಗ್ರಹಣೆಯಲ್ಲಿ ತೊಡಗಿರುವ ಜೇನ್ನೊಣ
ಮಕರಂದದ ಸಂಗ್ರಹಣೆಯಲ್ಲಿ ತೊಡಗಿರುವ ಜೇನ್ನೊಣ

ಜೇನುತುಪ್ಪ (ಮಧು) ಜೇನುನೊಣಗಳಿಂದ ಉತ್ಪಾದಿಸಲ್ಪಡುವ ಒಂದು ಸಿಹಿಯಾದ ಅತಿಮಂದ ದ್ರವ. ಜೇನಿನ ಮೂಲವಸ್ತು ಹೂವುಗಳ ಮಕರಂದ. ನೀರೂ ಸೇರಿದಂತೆ ಇತರ ಯಾವುದೇ ವಸ್ತುವೂ ಸೇರಿಸಲ್ಪಡದೆ ಇರುವ ಜೇನು ಶುದ್ಧಜೇನೆನಿಸಿಕೊಳ್ಳುತ್ತದೆ. ಜೇನುನೊಣಗಳ ಹೊರತಾಗಿ ಇತರ ಕೆಲವು ಜಾತಿಯ ಕೀಟಗಳು ಸಹ ಜೇನನ್ನು ಉತ್ಪಾದಿಸುತ್ತವೆ. ಪ್ರತಿ ಕೀಟದ ಜೇನು ವಿಭಿನ್ನ ಗುಣಗಳನ್ನು ಹೊಂದಿರುತ್ತದೆ.

ಜೇನು ಸಾಮಾನ್ಯ ಸಕ್ಕರೆಗಿಂತ ಹೆಚ್ಚು ಸಿಹಿಯಾಗಿರುವುದು. ಅಲ್ಲದೆ ಜೇನು ಕೆಲ ವಿಶಿಷ್ಟ ರಾಸಾಯನಿಕ ಗುಣಗಳನ್ನು ಹೊಂದಿದ್ದು ಬೇಕರಿ ಉತ್ಪನ್ನಗಳಲ್ಲಿ ಜನಪ್ರಿಯವಾಗಿದೆ. ಜೇನು ಅತಿ ಮಂದದ್ರವವಾಗಿದ್ದು ನೀರಿನಂಶ ಬಲು ಕಡಿಮೆಯಿರುವುದರಿಂದ ಇದರಲ್ಲಿ ಹೆಚ್ಚಿನ ಸೂಕ್ಷ್ಮಜೀವಿಗಳು ಉತ್ಪತ್ತಿಯಾಗಲಾರವು. ಇದರಿಂದ ಜೇನು ಬಲು ದೀರ್ಘಕಾಲ ಕೆಡದೆ ಉಳಿಯಬಲ್ಲುದು. ಆದರೆ ಅತಿ ಹಳೆಯ ಜೇನಿನಲ್ಲಿ ಜಡಾವಸ್ಥೆಯಲ್ಲಿರುವ ಎಂಡೋಸ್ಪೋರ್ ಎಂಬ ಸೂಕ್ಷ್ಮಜೀವಿಗಳಿರುವ ಸಾಧ್ಯತೆಯಿದ್ದು ಶಿಶುಗಳಿಗೆ ಇವು ಅಪಾಯವನ್ನುಂಟುಮಾಡಬಲ್ಲವಾಗಿವೆ.

ಹೊಸಜೇನಿನಲ್ಲಿರುವ ಪರಾಗರೇಣುಗಳು ಮತ್ತು ಮಕರಂದಗಳ ಕಣಗಳ ಅಧ್ಯಯನದಿಂದ ಆ ಜೇನಿನ ಮೂಲವನ್ನು ತಿಳಿಯಬಹುದಾಗಿದೆ. ಜೇನುನೊಣಗಳು ಹೂವುಗಳಿಂದ ಮಕರಂದವನ್ನು ಸಂಗ್ರಹಿಸುವಾಗ ಹೂವುಗಳಿಗೆ ಪರಾಗಸ್ಪರ್ಶವು ಸಹ ಸಾಧಿಸುವುದು. ಪರಸ್ಪರರಿಗೆ ಸಹಕಾರಿಯಾಗುವಂತಹ ಜೀವವ್ಯವಸ್ಥೆಗೆ ಇದೊಂದು ಉದಾಹರಣೆ. ಇಂದು ಗೂಡುಗಳಲ್ಲಿ ಜೇನನ್ನು ಸಾಕಿ ಜೇನುತುಪ್ಪವನ್ನು ಉತ್ಪಾದಿಸುವುದು ಒಂದು ದೊಡ್ಡ ಉದ್ಯಮವಾಗಿದೆ. ನೊಣಗಳಿಗೆ ಪೋಷಕಯುಕ್ತ ಆಹಾರದ ಕೊರತೆಯಾದಾಗ ಜೇನು ಕೃಷಿಕನು ಇವುಗಳಿಗೆ ಹೆಚ್ಚುವರಿಯಾಗಿ ಬೇರೆ ಆಹಾರವನ್ನು ಒದಗಿಸುವನು.

ಪರಿವಿಡಿ

[ಬದಲಾಯಿಸಿ] ಜೇನಿನ ತಯಾರಿಕೆ

ಜೇನುನೊಣಗಳು ಜೇನನ್ನು ತಮ್ಮ ಆಹಾರಕ್ಕಾಗಿ ತಯಾರಿಸಿ ಸಂಗ್ರಹಿಸಿಟ್ಟುಕೊಳ್ಳುತ್ತವೆ. ಚಳಿಗಾಲದಲ್ಲಿ ನೈಸರ್ಗಿಕ ಆಹಾರದ ಕೊರತೆಯುಂಟಾದಾಗ ಈ ಜೇನುತುಪ್ಪವನ್ನು ಜೇನ್ನೊಣಗಳು ಚೈತನ್ಯದಾಯಕ ಆಹಾರವಾಗಿ ಬಳಸುತ್ತವೆ. ಇಂದು ಜೇನುನೊಣಗಳು ಮರದ ಗೂಡಿನ ಒಳಗೆಯೆ ಹುಟ್ಟನ್ನು ನಿರ್ಮಿಸುವಂತೆ ಮಾಡುವಲ್ಲಿ ಯಶ ಸಾಧಿಸಲಾಗಿದೆ. ಒಂದು ಜೇನುಗೂಡಿನಲ್ಲಿ ಮೂರು ಬಗೆಯ ಜೇನ್ನೊಣಗಳಿರುತ್ತವೆ. ಒಂದು ರಾಣಿ ಹುಳ, ಹಲವು ಡ್ರೋನ್ ಗಳು ಮತ್ತು ೨೦ ರಿಂದ ೪೦ ಸಾವಿರದವರೆಗೆ ಕೆಲಸಗಾರರು ಇರುವರು. ಕೆಲಸಗಾರ ನೊಣಗಳು ಲಾರ್ವಾಗಳ ಪೋಷಣೆ ಮತ್ತು ಮಕರಂದದ ಸಂಗ್ರಹಣೆಯಲ್ಲಿ ತೊಡಗುತ್ತವೆ. ಹೂವುಗಳಿಂದ ಹೀರಿತಂದ ಮಕರಂದವು ಹುಟ್ಟಿನೊಳಗೆ ಜೇನಾಗಿ ಪರಿವರ್ತನೆಯಾಗುತ್ತದೆ. ಈ ಮಕರಂದವನ್ನು ಹುಟ್ಟಿನ ಕವಾಟಗಳಲ್ಲಿ ಇಡುವುದಕ್ಕೆ ಮುನ್ನ ನೊಣಗಳು ಇದನ್ನು ಅರೆಜೀರ್ಣಾವಸ್ಥೆಗೆ ತಂದಿರುತ್ತವೆ. ಮಕರಂದದಲ್ಲಿ ನೀರಿನಂಶ ಬಲು ಹೆಚ್ಚಿದ್ದು ಜೊತೆಗೆ ಕೆಲವು ಯೀಸ್ಟ್ ಗಳನ್ನು ಸಹ ಹೊಂದಿರುತ್ತದೆ. ನೀರಿನಂಶವನ್ನು ತೆಗೆಯದೆ ಇದ್ದಲ್ಲಿ ಮಕರಂದವು ಹುಳಿತು ಹೋಗುವುದು. ಇದನ್ನು ತಡೆಯಲು ನೊಣಗಳು ಜೇನುಹುಟ್ಟಿನ ಮುಚ್ಚಳವಿಲ್ಲದ ಕವಾಟಗಳಲ್ಲಿ ಮಕರಂದವನ್ನು ಶೇಖರಿಸುತ್ತವೆ. ನಂತರ ತಮ್ಮ ರೆಕ್ಕೆಗಳ ತೀವ್ರಗತಿಯ ಬೀಸುವಿಕೆಯಿಂದಾಗಿ ಹುಟ್ಟಿನಲ್ಲಿ ಗಾಳಿಯ ಅಲೆಗಳನ್ನು ಎಬ್ಬಿಸುತ್ತವೆ. ಇದರಿಂದಾಗಿ ಮಕರಂದದ ನೀರಿನಂಶದ ಹೆಚ್ಚಿನ ಭಾಗ ಆರಿ ಹೋಗುತ್ತದೆ. ಹೀಗೆ ನೀರಿನಂಶ ಕಡಿಮೆಯಾಗಿ ಜೇನಿನನಲ್ಲಿ ಸಕ್ಕರೆಯ ಸಾಂದ್ರತೆ ಹೆಚ್ಚುತ್ತ ಹೋಗಿ ಹುಳಿಯುವಿಕೆ ಇಲ್ಲವಾಗುತ್ತದೆ.

[ಬದಲಾಯಿಸಿ] ಜೇನಿನಲ್ಲಿರುವ ಪೋಷಕಾಂಶಗಳು

ಪ್ರತಿ ನೂರು ಗ್ರಾಂ ಜೇನಿನಲ್ಲಿರುವ ಪೋಷಕಾಂಶಗಳ ವಿವರ ಇಂತಿದೆ :

ಪೋಷಕಾಂಶ ಪರಿಮಾಣ
ಚೈತನ್ಯ (kJ) 1272
ಪ್ರೊಟೀನ್ 0.3 g
ಕೊಬ್ಬು 0 g
ಶರ್ಕರಪಿಷ್ಟಗಳು 82.4 g
- ಸಕ್ಕರೆಗಳು 82.12 g
- ನಾರು 0.2 g
ಸೋಡಿಯಮ್ (ಮಿ.ಗ್ರಾ.) 4
ಪೊಟ್ಯಾಸಿಯಂ (ಮಿ.ಗ್ರಾ.) 52
ವಿಟಮಿನ್ ಸಿ (ಮಿ.ಗ್ರಾ.) 0.5
ರಿಬೋಫ್ಲಾವಿನ್ (ಮಿ.ಗ್ರಾ.) .038
ನಿಯಾಸಿನ್ (ಮಿ.ಗ್ರಾ.) .121
ಪಾಂಟೋಥೆನಿಕ್ (ಮಿ.ಗ್ರಾ.) .068
ಫೊಲೇಟ್ (ಮೈಕ್ರೋ ಗ್ರಾಂ) 2
ಕಬ್ಬಿಣ (ಮಿ.ಗ್ರಾ.) .42
ಮೆಗ್ನೀಸಿಯಮ್ (ಮಿ.ಗ್ರಾ.) 2
ರಂಜಕ (ಮಿ.ಗ್ರಾ.) 4
ಸತುವು (ಮಿ.ಗ್ರಾ.) .22
ಕ್ಯಾಲ್ಸಿಯಮ್ (ಮಿ.ಗ್ರಾ.) 6
ವಿಟಮಿನ್ ಬಿ೬ (ಮಿ.ಗ್ರಾ.) .024
ನೀರು 17.10 g


ರಾಸಾಯನಿಕವಾಗಿ ಜೇನು ಹಲವು ಸಕ್ಕರೆಗಳು ಮತ್ತು ಇತರ ಸಂಯುಕ್ತಗಳನ್ನು ಹೊಂದಿರುತ್ತದೆ. ಜೇನಿನಲ್ಲಿರುವ ಶರ್ಕರಪಿಷ್ಟಗಳ ಪೈಕಿ ಫ್ರುಕ್ಟೋಸ್ ಮತ್ತು ಗ್ಲೂಕೋಸ್ ಹೆಚ್ಚಾಗಿರುತ್ತವೆ. ಉಳಿದಂತೆ ಜೇನು ಅಲ್ಪ ಪ್ರಮಾಣದಲ್ಲಿ ಹಲವು ವಿಟಮಿನ್ ಗಳು ಮತ್ತು ಖನಿಜಗಳನ್ನು ಸಹ ಹೊಂದಿದೆ. ಯಾವುದೇ ಜೇನಿನ ರಾಸಾಯನಿಕ ಸಂಯೋಜನೆ ಆ ನೊಣಗಳಿಗೆ ಒದಗುವ ಹೂವುಗಳ ಜಾತಿ ಮತ್ತು ಪರಿಮಾಣಗಳನ್ನು ಅವಲಂಬಿಸಿರುತ್ತದೆ.

ಜೇನಿನ ಸಾಮಾನ್ಯ ಸಂಯೋಜನೆ ಕೆಳಕಂಡಂತಿರುವುದು :

  • ಫ್ರುಕ್ಟೋಸ್ : ೩೮%
  • ಗ್ಲೂಕೋಸ್  : ೩೧%
  • ಸುಕ್ರೋಸ್  : ೧%
  • ನೀರು  : ೧೭%
  • ಇತರ ಶರ್ಕರಗಳು : ೯%
  • ಇತರ ವಸ್ತುಗಳು : ೩.೫೫%


[ಬದಲಾಯಿಸಿ] ಜೇನಿನ ವಿಧಗಳು

ಜೇನು ಸಾಮಾನ್ಯವಾಗಿ ನಾಲ್ಕು ಬಗೆಯದು.

  • ಮಿಶ್ರ - ಒಂದಕ್ಕಿಂತ ಹೆಚ್ಚು ಬಗೆಯ ಜೇನುಗಳನ್ನು ಮಿಶ್ರಮಾಡಿರುವುದು. ಇಂದು ಮಾರುಕಟ್ಟೆಯಲ್ಲಿ ದೊರೆಯುವ ಹೆಚ್ಚಿನ ಜೇನು ಈ ಬಗೆಯದಾಗಿರುತ್ತದೆ.
  • ಹಲವು ಜಾತಿಯ ಹೂವುಗಳ ಮಕರಂದದಿಂದ ತಯಾರಾಗಿರುವಂತಹುದು.
  • ಒಂದೇ ಜಾತಿಯ ಹೂವುಗಳ ಮಕರಂದದಿಂದ ತಯಾರಾಗಿರುವಂತಹುದು.
  • ಹನಿಡ್ಯೂ ಜೇನು - ಆಫಿಡ್ ಕೀಟಗಳ ಹನಿಡ್ಯೂ ದಿಂದ ತಯಾರಾದದ್ದು.

[ಬದಲಾಯಿಸಿ] ಇತಿಹಾಸ ಮತ್ತು ಸಂಸ್ಕೃತಿಯಲ್ಲಿ ಜೇನು

ಮಾನವ ಇತಿಹಾಸದುದ್ದಕ್ಕೂ ಜೇನು ಪ್ರಮುಖ ಸ್ಥಾನವನ್ನು ಪಡೆದಿದೆ. ಸಿಹಿಯಾದ ಮತ್ತು ಮಧುರವಾದ ಎಲ್ಲವನ್ನೂ ಜೇನಿಗೆ (ಮಧು) ಹೋಲಿಸುವುದು ಕಂಡುಬಂದಿದೆ. ಜೇನಿನ ಸಂಗ್ರಹಣೆ ಒಂದು ಪ್ರಾಚೀನ ಪರಂಪರೆಯಾಗಿದೆ. ಹೆಚ್ಚಿನ ಎಲ್ಲಾ ಪ್ರಾಚೀನ ಧರ್ಮಗ್ರಂಥಗಳಲ್ಲಿ ಜೇನಿನ ಉಲ್ಲೇಖ ಕಾಣಬರುವುದು.

ಒಂದು ಜೇನುಗೂಡು
ಒಂದು ಜೇನುಗೂಡು

[ಬದಲಾಯಿಸಿ] ಆಧುನಿಕ ಜಗತ್ತಿನಲ್ಲಿ ಜೇನು

೨೦೦೫ ರಂತೆ ಯು.ಎಸ್.ಎ., ಚೀನಾ ಮತ್ತು ಟರ್ಕಿ ದೇಶಗಳು ಜಗತ್ತಿನ ಪ್ರಮುಖ ಜೇನು ಉತ್ಪಾದಕ ರಾಷ್ಟ್ರಗಳಾಗಿವೆ. ಇಂದು ಜೇನಿನ ಮುಖ್ಯ ಉಪಯೋಗ ಅಡಿಗೆಯಲ್ಲಿ, ಬೇಕರಿ ಉತ್ಪನ್ನಗಳಲ್ಲಿ, ಚಹಾದಂತಹ ಪೇಯದಲ್ಲಿ ಮಿಶ್ರವಸ್ತುವಾಗಿ ಮತ್ತು ಇತರ ಕೆಲವು ಪೇಯಗಳಿಗೆ ಸಿಹಿ ಉಂಟುಮಾಡುವಲ್ಲಿ ಆಗುತ್ತಿದೆ. ಕೆಲ ಔಷಧಿಗಳಲ್ಲಿ ಸಹ ಜೇನಿನ ಬಳಕೆಯಾಗುತ್ತದೆ.


[ಬದಲಾಯಿಸಿ] ಔಷಧೀಯ ಉಪಯೋಗಗಳು

ಬಲು ಹಿಂದಿನ ಕಾಲದಿಂದಲು ಸಹ ಜೇನನ್ನು ಸವರುವಿಕೆಯ ಮೂಲಕ ಅಥವಾ ಸೇವನೆಯ ಮೂಲಕ ಔಷಧವನ್ನಾಗಿ ಬಳಸಲ್ಪಡಲಾಗುತ್ತಿದೆ. ಜೇನು ನಂಜುವಿರೋಧಿ ಮತ್ತು ಬ್ಯಾಕ್ಟೀರಿಯಾ ವಿರೊಧಿ ಗುಣಗಳನ್ನು ಹೊಂದಿದೆ. ಆದರೆ ಒಂದು ವರ್ಷದೊಳಗಿನ ಶಿಶುಗಳಿಗೆ ಜೇನನ್ನು ನೀಡುವುದು ಅಸಾಧುವೆಂದು ವೈದ್ಯಕೀಯ ಸಂಶೋಧನೆಗಳು ತಿಳಿಸುತ್ತವೆ.

[ಬದಲಾಯಿಸಿ] ಬಾಹ್ಯ ಸಂಪರ್ಕಗಳು

Commons
ಮೀಡಿಯಾ ಕಣಜದಲ್ಲಿ ಈ ವಿಷಯಕ್ಕೆ ಸಂಭಂಧಪಟ್ಟ ಮೀಡಿಯಾ ಇದೆ:
Static Wikipedia 2008 (no images)

aa - ab - af - ak - als - am - an - ang - ar - arc - as - ast - av - ay - az - ba - bar - bat_smg - bcl - be - be_x_old - bg - bh - bi - bm - bn - bo - bpy - br - bs - bug - bxr - ca - cbk_zam - cdo - ce - ceb - ch - cho - chr - chy - co - cr - crh - cs - csb - cu - cv - cy - da - de - diq - dsb - dv - dz - ee - el - eml - en - eo - es - et - eu - ext - fa - ff - fi - fiu_vro - fj - fo - fr - frp - fur - fy - ga - gan - gd - gl - glk - gn - got - gu - gv - ha - hak - haw - he - hi - hif - ho - hr - hsb - ht - hu - hy - hz - ia - id - ie - ig - ii - ik - ilo - io - is - it - iu - ja - jbo - jv - ka - kaa - kab - kg - ki - kj - kk - kl - km - kn - ko - kr - ks - ksh - ku - kv - kw - ky - la - lad - lb - lbe - lg - li - lij - lmo - ln - lo - lt - lv - map_bms - mdf - mg - mh - mi - mk - ml - mn - mo - mr - mt - mus - my - myv - mzn - na - nah - nap - nds - nds_nl - ne - new - ng - nl - nn - no - nov - nrm - nv - ny - oc - om - or - os - pa - pag - pam - pap - pdc - pi - pih - pl - pms - ps - pt - qu - quality - rm - rmy - rn - ro - roa_rup - roa_tara - ru - rw - sa - sah - sc - scn - sco - sd - se - sg - sh - si - simple - sk - sl - sm - sn - so - sr - srn - ss - st - stq - su - sv - sw - szl - ta - te - tet - tg - th - ti - tk - tl - tlh - tn - to - tpi - tr - ts - tt - tum - tw - ty - udm - ug - uk - ur - uz - ve - vec - vi - vls - vo - wa - war - wo - wuu - xal - xh - yi - yo - za - zea - zh - zh_classical - zh_min_nan - zh_yue - zu -

Static Wikipedia 2007 (no images)

aa - ab - af - ak - als - am - an - ang - ar - arc - as - ast - av - ay - az - ba - bar - bat_smg - bcl - be - be_x_old - bg - bh - bi - bm - bn - bo - bpy - br - bs - bug - bxr - ca - cbk_zam - cdo - ce - ceb - ch - cho - chr - chy - co - cr - crh - cs - csb - cu - cv - cy - da - de - diq - dsb - dv - dz - ee - el - eml - en - eo - es - et - eu - ext - fa - ff - fi - fiu_vro - fj - fo - fr - frp - fur - fy - ga - gan - gd - gl - glk - gn - got - gu - gv - ha - hak - haw - he - hi - hif - ho - hr - hsb - ht - hu - hy - hz - ia - id - ie - ig - ii - ik - ilo - io - is - it - iu - ja - jbo - jv - ka - kaa - kab - kg - ki - kj - kk - kl - km - kn - ko - kr - ks - ksh - ku - kv - kw - ky - la - lad - lb - lbe - lg - li - lij - lmo - ln - lo - lt - lv - map_bms - mdf - mg - mh - mi - mk - ml - mn - mo - mr - mt - mus - my - myv - mzn - na - nah - nap - nds - nds_nl - ne - new - ng - nl - nn - no - nov - nrm - nv - ny - oc - om - or - os - pa - pag - pam - pap - pdc - pi - pih - pl - pms - ps - pt - qu - quality - rm - rmy - rn - ro - roa_rup - roa_tara - ru - rw - sa - sah - sc - scn - sco - sd - se - sg - sh - si - simple - sk - sl - sm - sn - so - sr - srn - ss - st - stq - su - sv - sw - szl - ta - te - tet - tg - th - ti - tk - tl - tlh - tn - to - tpi - tr - ts - tt - tum - tw - ty - udm - ug - uk - ur - uz - ve - vec - vi - vls - vo - wa - war - wo - wuu - xal - xh - yi - yo - za - zea - zh - zh_classical - zh_min_nan - zh_yue - zu -

Static Wikipedia 2006 (no images)

aa - ab - af - ak - als - am - an - ang - ar - arc - as - ast - av - ay - az - ba - bar - bat_smg - bcl - be - be_x_old - bg - bh - bi - bm - bn - bo - bpy - br - bs - bug - bxr - ca - cbk_zam - cdo - ce - ceb - ch - cho - chr - chy - co - cr - crh - cs - csb - cu - cv - cy - da - de - diq - dsb - dv - dz - ee - el - eml - eo - es - et - eu - ext - fa - ff - fi - fiu_vro - fj - fo - fr - frp - fur - fy - ga - gan - gd - gl - glk - gn - got - gu - gv - ha - hak - haw - he - hi - hif - ho - hr - hsb - ht - hu - hy - hz - ia - id - ie - ig - ii - ik - ilo - io - is - it - iu - ja - jbo - jv - ka - kaa - kab - kg - ki - kj - kk - kl - km - kn - ko - kr - ks - ksh - ku - kv - kw - ky - la - lad - lb - lbe - lg - li - lij - lmo - ln - lo - lt - lv - map_bms - mdf - mg - mh - mi - mk - ml - mn - mo - mr - mt - mus - my - myv - mzn - na - nah - nap - nds - nds_nl - ne - new - ng - nl - nn - no - nov - nrm - nv - ny - oc - om - or - os - pa - pag - pam - pap - pdc - pi - pih - pl - pms - ps - pt - qu - quality - rm - rmy - rn - ro - roa_rup - roa_tara - ru - rw - sa - sah - sc - scn - sco - sd - se - sg - sh - si - simple - sk - sl - sm - sn - so - sr - srn - ss - st - stq - su - sv - sw - szl - ta - te - tet - tg - th - ti - tk - tl - tlh - tn - to - tpi - tr - ts - tt - tum - tw - ty - udm - ug - uk - ur - uz - ve - vec - vi - vls - vo - wa - war - wo - wuu - xal - xh - yi - yo - za - zea - zh - zh_classical - zh_min_nan - zh_yue - zu -

Sub-domains

CDRoms - Magnatune - Librivox - Liber Liber - Encyclopaedia Britannica - Project Gutenberg - Wikipedia 2008 - Wikipedia 2007 - Wikipedia 2006 -

Other Domains

https://www.classicistranieri.it - https://www.ebooksgratis.com - https://www.gutenbergaustralia.com - https://www.englishwikipedia.com - https://www.wikipediazim.com - https://www.wikisourcezim.com - https://www.projectgutenberg.net - https://www.projectgutenberg.es - https://www.radioascolto.com - https://www.debitoformtivo.it - https://www.wikipediaforschools.org - https://www.projectgutenbergzim.com