ವರ್ಗ:ಜೈವಿಕತಂತ್ರಜ್ಞಾನ
Wikipedia ಇಂದ
ಇದು ಅತ್ಯಂತ ಪ್ರಬಲವಾಗಿ, ವೇಗವಾಗಿ, ಬೆಳೆಯುತ್ತಿರುವ ಕ್ಷೇತ್ರ. ಕೃಷಿಯಲ್ಲಂತೂ ಇದರ ಪಾತ್ರ ಅಮೋಘ. ಹತ್ತಿಬೆಳೆ, ತಂಬಾಕುವಿನಲ್ಲಿ ಇದರ ಸಹಯೋಗದಿಂದ ಅತಿಶೀಘ್ರವಾಗಿ ಆಯಾಯ ಫಸಲಿನಲ್ಲಿ ಬಯಸಿದ ವಿಶೇಷಗುಣಗಳನ್ನು ಪಡೆಯುವಲ್ಲಿ ವಿಜ್ಞಾನಿಗಳು, ಹಾಗೂ ರೈತರು, ವಿಶ್ವದಾದ್ಯಂತ, ಯಶಸ್ವಿಯಾಗಿದ್ದಾರೆ.