ಡೆನ್ಮಾರ್ಕ್
Wikipedia ಇಂದ
ಧ್ಯೇಯ: "ದೇವರ ಸಹಾಯ ಮತ್ತು ಜನತೆಯ ಪ್ರೀತಿಗಳೇ ಡೆನ್ಮಾರ್ಕಿನ ಶಕ್ತಿ") | |
ರಾಷ್ಟ್ರಗೀತೆ: ಕೊಂಗ್ ಕ್ರಿಸ್ಟಿಯನ್" | |
ರಾಜಧಾನಿ | ಕೋಪೆನ್ಹೇಗನ್ |
ಅತ್ಯಂತ ದೊಡ್ಡ ನಗರ | ರಾಜಧಾನಿ |
ಅಧಿಕೃತ ಭಾಷೆ(ಗಳು) | ಡೇನಿಷ್ |
ಸರಕಾರ | ಸಾಂಸದಿಕ ಪ್ರಜಾಸತ್ತೆ ಮತ್ತು ಸಾಂವಿಧಾನಿಕ ಅರಸೊತ್ತಿಗೆ |
- ಅರಸ | ಮಾರ್ಗರೆಥ್-೨ |
- ಪ್ರಧಾನಿ | ಆಂಡರ್ಸ್ ಫೋ ರಾಸ್ಮುಸ್ಸೆನ್ |
ಒಗ್ಗೂಡುವಿಕೆ | (ಇತಿಹಾಸಪೂರ್ವ) |
ಯುರೋಪಿನ ಒಕ್ಕೂಟ ಸೇರಿದ ದಿನಾಂಕ |
ಜನವರಿ 1 1973 |
ವಿಸ್ತೀರ್ಣ | |
- ಒಟ್ಟು ವಿಸ್ತೀರ್ಣ | 43,094 ಚದುರ ಕಿಮಿ ; (134ನೆಯದು) |
16,639 ಚದುರ ಮೈಲಿ | |
- ನೀರು (%) | 1.6 |
ಜನಸಂಖ್ಯೆ | |
- 2007ರ ಅಂದಾಜು | 5,470,919 (109ನೆಯದು) |
- ಸಾಂದ್ರತೆ | 129.04 /ಚದುರ ಕಿಮಿ ; (78ನೆಯದು) 334.23 /ಚದುರ ಮೈಲಿ |
ರಾಷ್ಟ್ರೀಯ ಉತ್ಪನ್ನ (PPP) | 2006ರ ಅಂದಾಜು |
- ಒಟ್ಟು | $198.5 ಬಿಲಿಯನ್ (45ನೆಯದು) |
- ತಲಾ | $37,000 (6ನೆಯದು) |
ಮಾನವ ಅಭಿವೃದ್ಧಿ ಸೂಚಿಕ (2004) |
0.943 (15ನೆಯದು) – ಉನ್ನತ |
ಕರೆನ್ಸಿ | ಡೇನಿಷ್ ಕ್ರೋನ್ (DKK ) |
ಕಾಲಮಾನ | CET (UTC+1) |
- Summer (DST) | CEST (UTC+2) |
ಅಂತರ್ಜಾಲ TLD | .dk |
ದೂರವಾಣಿ ಕೋಡ್ | +45 |
ಇಲ್ಲಿ ನೀಡಿರುವ ಮಾಹಿತಿಗಳಲ್ಲಿ ಗ್ರೀನ್ಲ್ಯಾಂಡ್ ಮತ್ತು ಫರೋ ದ್ವೀಪಗಳನ್ನು ಹೊರತುಪಡಿಸಿದೆ. |
ಡೆನ್ಮಾರ್ಕ್ (ಅಧಿಕೃತವಾಗಿ ಡೆನ್ಮಾರ್ಕ್ ಸಂಸ್ಥಾನ) ಸ್ಕ್ಯಾಂಡಿನೇವಿಯದ ರಾಷ್ಟ್ರಗಳಲ್ಲಿ ಒಂದು. ಇದು ಯುರೋಪಿನ ವಾಯವ್ಯ ಭಾಗದಲ್ಲಿನ ಒಂದು ರಾಷ್ಟ್ರ. ಡೆನ್ಮಾರ್ಕಿನ ಮುಖ್ಯ ಭೂಭಾಗಕ್ಕೆ ಹೊಂದಿಕೊಂಡಂತೆ ದಕ್ಷಿಣದಲ್ಲಿ ಜರ್ಮನಿ ದೇಶವು ಮಾತ್ರ ಇದೆ. ಡೆನ್ಮಾರ್ಕಿನ ಉತ್ತರದಲ್ಲಿ ಬಾಲ್ಟಿಕ್ ಸಮುದ್ರದ ಆಚೆ ನಾರ್ವೆ ಮತ್ತು ಸ್ವೀಡನ್ ದೇಶಗಳಿವೆ. ಡೆನ್ಮಾರ್ಕಿನ ಪಶ್ಚಿಮದಲ್ಲಿ ಉತ್ತರ ಸಮುದ್ರವಿದೆ. ಡೆನ್ಮಾರ್ಕ್ ಸಂಸ್ಥಾನವು ಸಾಗರದಾಚೆಗಿನ ಎರಡು ಪ್ರಾಂತ್ಯಗಳನ್ನು ಸಹ ಹೊಂದಿದೆ. ಫರೋ ದ್ವೀಪಗಳು ಮತ್ತು ಗ್ರೀನ್ಲ್ಯಾಂಡ್^ಗಳು ಈ ಎರಡು ಪ್ರಾಂತ್ಯಗಳು. ರಾಷ್ಟ್ರದ ರಾಜಧಾನಿ ಕೋಪೆನ್ಹೇಗನ್. ಸಾಂವಿಧಾನಿಕ ಅರಸೊತ್ತಿಗೆಯಾಗಿರುವ ಡೆನ್ಮಾರ್ಕ್ ಯುರೋಪಿಯನ್ ಒಕ್ಕೂಟದ ಸದಸ್ಯ ರಾಷ್ಟ್ರಗಳಲ್ಲಿ ಒಂದು.