ವರ್ಗ:ತಂತ್ರಜ್ಞಾನ
Wikipedia ಇಂದ
ಈ ವರ್ಗದಲ್ಲಿ ತಂತ್ರಜ್ಞಾನದ ಬಗೆಗಿನ ಲೇಖನಗಳನ್ನು ಕಾಣುವಿರಿ.
ಐಐಟಿ (ಭಾರತೀಯ ತಂತ್ರಜ್ನಾನ ಸಂಸ್ಥೆ)
ಪಾಶ್ಛಿಮಾತ್ಯ ರಾಷ್ಟ್ರಗಳಿಗೆ ಭಾರತದ ಮುಖ್ಯ ಕೊಡುಗೆ ಇಲ್ಲಿನ ತಂತ್ರಜ್ನರು. ಭಾರತದಲ್ಲಿ ತಂತ್ರಜ್ನಾನಕ್ಕೆ ಹೆಸರಾದ ಸಂಸ್ಥೆ ಐಐಟಿ(Indian Institute of Technology). ಮಾನವ ಸಂಪನ್ಮೂಲ ಇಲಾಖೆಯ ಅಡಿಯಲ್ಲಿ ಬರುವ ಇದನ್ನು ದೇಶದಾದ್ಯಂತ ಎಳು ಸ್ಥಳಗಳಲ್ಲಿ ಸ್ಥಾಪಿಸಲಗಿದೆ. ಆ ಏಳು ಕೇಂದ್ರಗಳು ಕ್ರಮವಾಗಿ IIT Kharagpur, IIT Kanpur, IIT Bombay, IIT madras, IIT Delhi, IIT Guwahati ಮತ್ತು IIT Roorkee.
ವ್ಯಾಸಂಗ ಮತ್ತು ಸಂಶೊಧನೆ ಎರಡರಲ್ಲು ಪ್ರಸಿದ್ದಿ ಪಡೆದಿರುವ ಈ ಕೇಂದ್ರಗಳಲ್ಲಿ ದೇಶದ ಪ್ರದಿಭಾನ್ವಿತ ವಿದ್ಯಾರ್ಥಿಗಳಲ್ಲದೆ ಅನೇಕ ವಿದೇಶಿ ವಿದ್ಯಾರ್ಥಿಗಳು ತಮ್ಮ ಅನ್ವೇಷಣೆಯಲ್ಲಿ ತೊಡಗಿಸಿಕೊಂದಡಿದ್ದಾರೆ.
ಉಪವಿಭಾಗಗಳು
ಒಟ್ಟು 7 ಉಪವಿಭಾಗಗಳು ಈ ವರ್ಗದಡಿ ಇವೆ.
ಅಉ |
ತದ |
ಮ |
"ತಂತ್ರಜ್ಞಾನ" ವರ್ಗದಲ್ಲಿರುವ ಲೇಖನಗಳು
ಈ ವರ್ಗದಲ್ಲಿ 27 ಲೇಖನಗಳು ಇವೆ.
ಅಇಎಛಜಡ |
ಡ cont.ತನಮಯರ |
ಲವಸ |