ವಿಕಿಪೀಡಿಯ:ತಾಂತ್ರಿಕ ಪ್ರಶ್ನಾವಳಿ
Wikipedia ಇಂದ
ನನಗೆ ಕೆಲವು ಸರಣಿಗಳಲ್ಲಿ, ಕೆಲವು ಉಪಯುಕ್ತವಿಶಯಗಳನ್ನು ದಾಖಲುಮಾಡಬೇಕಾಗಿದೆ.ಹಾಗೆ ಮಾಡಲು ಸಾಧ್ಯವೆ ? ಮತ್ತು ವರ್ಡ್ ನಿಂದ ಟೇಬಲ್ ಗಳನ್ನು ’ವಿಕ” ಗೆ ವರ್ಗಾಯಿಸಿ, ಅದರಲ್ಲಿ ವಿಷಯ ತುಂಬಲು ಸಾಧ್ಯವೇ ?
ನನ್ನ "ಹತ್ತಿ," ತಂತ್ರಿಕ ಲೇಖನದಲ್ಲಿ, ಈ ತೊಂದರೆಯಿಂದಾಗಿ ಪುಟ ಚೆನ್ನಾಗಿ ಕಾಣಿಸುವುದಿಲ್ಲ ಅನ್ನುವ ಅಭಿಪ್ರಾಯ ನನ್ನದು.