ತೀರ್ಥಂಕರ
Wikipedia ಇಂದ
ತೀರ್ಥಂಕರ ಎನ್ನುವುದು ಜೈನ ಧರ್ಮದ ಒಂದು ಪಾರಿಭಾಷಿಕ ಶಬ್ದವಾಗಿದೆ.ಇವರನ್ನು ಜಿನ,ಕೇವಲಿಯೆಂದೂ ಕರೆಯುತ್ತಾರೆ. ಅದರ ಅರ್ಥವೆಂದರೆ "ಜಯಿಸಿದವನು" (ಆಸೆ,ಅಭಿಮಾನ,ಕ್ರೋದ ಮುಂತಾದವು...). ತೀರ್ಥಂಕರರು ಧರ್ಮ ತೀರ್ಥವನ್ನು ಮುನ್ನೆಡೆಸುವವರು ಅಥವ ಧರ್ಮ ಪ್ರವರ್ಥಕರು.
ತೀರ್ಥಂಕರರು ಕೇವಲ ಙ್ಞಾನವನ್ನು ಪಡೆದ ಮೇಲೆ ಇತರರಿಗೆ ಮೋಕ್ಷ ಮಾರ್ಗವನ್ನು ಉಪದೇಶಿಸುತ್ತಾರೆ.ಇವರ ಉಪದೇಷಗಲಳು ಜೈನ ಧರ್ಮದ ಮೂಲ ತಳಹದಿಯಾಗಿದೆ.ಇವರಿಗೆ ಸಮಸ್ತದ ಬಗ್ಗೆ ಸ್ಪಷ್ಟವಾದ ಅರಿವಿರುತ್ತದೆ. ಓಂಕಾರ ರೂಪದಲ್ಲಿರುವ ಇವರ ಉಪದಶವನ್ನು ಗಣಧರರು ತಿಳಿಯಪಡಿಸುವರು. ಈ ಓಂಕಾವೇ ಜಿನವಾಣಿ, ಸರಸ್ವತಿ ಯ ರೂಪದಲ್ಲಿ ಆರಾದಿಸಲ್ಪಡುತ್ತದೆ. ಇವರು ಉಪದೇಶಗಳನ್ನು ಸಮವಸರಣದಲ್ಲಿ ನೀಡುವರು. ಮಾನವ ಜನ್ಮವು ಪೂರ್ಣವಾದ ನಂತರ ಇವರು ಮೋಕ್ಷವನ್ನು ಹೊಂದುತ್ತಾರೆ.
==