ನಾಸಾ
Wikipedia ಇಂದ
ನಾಸಾ (National Aeronautics and Space Administration - NASA) ಅಮೇರಿಕ ದೇಶದ ಸರ್ಕಾರದ ಒಂದು ಸಂಸ್ಥೆ. ಇದು ಅಮೇರಿಕ ದೇಶದ ಅಂತರಿಕ್ಷಕ್ಕೆ ಸಂಬಂಧಿಸಿದ ಕೆಲಸಗಳನ್ನು ನಿರ್ವಹಿಸುವ ಹೊಣೆ ಹೊತ್ತಿದೆ. ಇದು ಜುಲೈ ೨೯, ೧೯೫೮ರಲ್ಲಿ ಸ್ಥಾಪನೆಗೊಂಡಿತು.[೧] ಫೆಬ್ರುವರಿ ೨೦೦೬ರಲ್ಲಿ ತಾನೇ ಪ್ರಕಟಿಸಿಕೊಂಡ ಧ್ಯೇಯದ ಪ್ರಕಾರ ನಾಸಾದ ಹೊಣೆ "ಬಾಹ್ಯಾಕಾಶ ಅನ್ವೇಷಣೆ, ವೈಜ್ಞಾನಿಕ ಸಂಶೋಧನೆ ಮತ್ತು aeronautics ಸಂಶೋಧನೆಗಳ ಮುಂಚೂಣಿಯಲ್ಲಿರುವುದು."[೨]