ಮಾರ್ಶಲ್ ದ್ವೀಪಗಳು
Wikipedia ಇಂದ
ಧ್ಯೇಯ: "ಜಂಟಿ ಪ್ರಯತ್ನದ ಮೂಲಕ ಸಾಧನೆ" | |
ರಾಷ್ಟ್ರಗೀತೆ: ಎಂದೆಂದಿಗೂ ಮಾರ್ಷಲ್ ದ್ವೀಪಗಳು | |
ರಾಜಧಾನಿ | ಮಜುರೊ |
ಅತ್ಯಂತ ದೊಡ್ಡ ನಗರ | ರಾಜಧಾನಿ |
ಅಧಿಕೃತ ಭಾಷೆ(ಗಳು) | ಮಾರ್ಷಲೀಸ್ ಭಾಷೆ, ಇಂಗ್ಲಿಷ್ |
ಸರಕಾರ | |
- ರಾಷ್ಟ್ರಾಧ್ಯಕ್ಷ | ಲಿಟೋಕ್ವ ಟೊಮೈಂಗ್ |
ಸ್ವಾತಂತ್ರ್ಯ | |
- ಯು.ಎಸ್.ಎ. ಇಂದ | ಅಕ್ಟೋಬರ್ 21 1986 |
ವಿಸ್ತೀರ್ಣ | |
- ಒಟ್ಟು ವಿಸ್ತೀರ್ಣ | 181 ಚದುರ ಕಿಮಿ ; (213ನೆಯದು) |
69.8 ಚದುರ ಮೈಲಿ | |
- ನೀರು (%) | ನಗಣ್ಯ |
ಜನಸಂಖ್ಯೆ | |
- July 2005ರ ಅಂದಾಜು | 61,963 (205ನೆಯದು) |
- 2003ರ ಜನಗಣತಿ | 56,429 |
- ಸಾಂದ್ರತೆ | 326 /ಚದುರ ಕಿಮಿ ; (28ನೆಯದು) 846 /ಚದುರ ಮೈಲಿ |
ರಾಷ್ಟ್ರೀಯ ಉತ್ಪನ್ನ (PPP) | 2001ರ ಅಂದಾಜು |
- ಒಟ್ಟು | $115 ಮಿಲಿಯನ್ (220ನೆಯದು) |
- ತಲಾ | $2,900 (2005ರ ಅಂದಾಜು) (195ನೆಯದು) |
ಮಾನವ ಅಭಿವೃದ್ಧಿ ಸೂಚಿಕ (n/a) |
n/a (n/a) – ಸ್ಥಾನ ನೀಡಲಾಗಿಲ್ಲ |
ಕರೆನ್ಸಿ | ಯು.ಎಸ್. ಡಾಲರ್ (USD ) |
ಕಾಲಮಾನ | (UTC+12) |
ಅಂತರ್ಜಾಲ TLD | .mh |
ದೂರವಾಣಿ ಕೋಡ್ | +692 |
ಮಾರ್ಷಲ್ ದ್ವೀಪಗಳು ( ಅಧಿಕೃತವಾಗಿ ಮಾರ್ಷಲ್ ದ್ವೀಪಗಳ ಗಣರಾಜ್ಯ ) ಪಶ್ಚಿಮ ಶಾಂತ ಮಹಾಸಾಗರದಲ್ಲಿನ ಮೈಕ್ರೋನೇಷ್ಯಾದ ಒಂದು ದ್ವೀಪರಾಷ್ಟ್ರ. ಇದು ನೌರು ಮತ್ತು ಕಿರಿಬಾಟಿಗಳ ಉತ್ತರದಲ್ಲಿ ಮತ್ತು ಮೈಕ್ರೋನೇಷ್ಯಾ ಒಕ್ಕೂಟ ರಾಜ್ಯಗಳ ಪೂರ್ವಕ್ಕಿದೆ.