ಮಾಲ್ಡೀವ್ಸ್
Wikipedia ಇಂದ
ಧ್ಯೇಯ: None | |
ರಾಷ್ಟ್ರಗೀತೆ: Gaumii salaam "ರಾಷ್ಟ್ರದ ಏಕತೆಯೊಂದಿಗೆ ನಾವು ರಾಷ್ಟ್ರವನ್ನು ವಂದಿಸುವೆವು" |
|
ರಾಜಧಾನಿ | ಮಾಲೆ |
ಅತ್ಯಂತ ದೊಡ್ಡ ನಗರ | ಮಾಲೆ |
ಅಧಿಕೃತ ಭಾಷೆ(ಗಳು) | ಢಿವೇಹಿ |
ಸರಕಾರ | ಗಣರಾಜ್ಯ |
- ರಾಷ್ಟ್ರಾಧ್ಯಕ್ಷ | ಮೌಮೂನ್ ಅಬ್ದುಲ್ ಗಯೂಮ್ |
ಸ್ವಾತಂತ್ರ್ಯ | |
- ಯು.ಕೆ. ಇಂದ | ಜುಲೈ 26 1965 |
ವಿಸ್ತೀರ್ಣ | |
- ಒಟ್ಟು ವಿಸ್ತೀರ್ಣ | 298 ಚದುರ ಕಿಮಿ ; (204ನೆಯದು) |
115 ಚದುರ ಮೈಲಿ | |
- ನೀರು (%) | ನಗಣ್ಯ |
ಜನಸಂಖ್ಯೆ | |
- ಜುಲೈ 2006ರ ಅಂದಾಜು | 300,000 (176ನೆಯದು) |
- 2006ರ ಜನಗಣತಿ | 298,842 [1] |
- ಸಾಂದ್ರತೆ | 1,105 /ಚದುರ ಕಿಮಿ ; (9ನೆಯದು) 2,862 /ಚದುರ ಮೈಲಿ |
ರಾಷ್ಟ್ರೀಯ ಉತ್ಪನ್ನ (PPP) | 2005ರ ಅಂದಾಜು |
- ಒಟ್ಟು | $2.569 ಬಿಲಿಯನ್ (162ನೆಯದು) |
- ತಲಾ | $7,675 (79ನೆಯದು) |
ಮಾನವ ಅಭಿವೃದ್ಧಿ ಸೂಚಿಕ (2007) |
0.741 (100ನೆಯದು) – ಮಧ್ಯಮ |
ಕರೆನ್ಸಿ | ರುಫಿಯಾ (MVR ) |
ಕಾಲಮಾನ | (UTC+5) |
ಅಂತರ್ಜಾಲ TLD | .mv |
ದೂರವಾಣಿ ಕೋಡ್ | +960 |
ಮಾಲ್ಡೀವ್ಸ್ ( ಅಧಿಕೃತವಾಗಿ ಮಾಲ್ಡೀವ್ಸ್ ಗಣರಾಜ್ಯ ) ಹಿಂದೂ ಮಹಾಸಾಗರದಲ್ಲಿನ ಒಂದು ದ್ವೀಪರಾಷ್ಟ್ರ. ಭಾರತದ ಲಕ್ಷದ್ವೀಪಗಳ ದಕ್ಷಿಣದಲ್ಲಿ ಶ್ರೀಲಂಕಾದ ನೈಋತ್ಯಕ್ಕೆ ಸುಮಾರು ೭೦೦ ಕಿ.ಮೀ. ದೂರದಲ್ಲಿ ಮಾಲ್ಡೀವ್ಸ್ ದ್ವೀಪಸಮೂಹವಿದೆ. ಒಟ್ಟು ೧೧೯೨ ದ್ವೀಪಗಳನ್ನು ಹೊಂದಿರುವ ಮಾಲ್ಡೀವ್ಸ್ನಲ್ಲಿ ಜನವಸತಿಯು ಸುಮಾರು ೨೦೦ ದ್ವೀಪಗಳಲ್ಲಿ ಇರುವುದು. ರಾಷ್ಟ್ರದ ರಾಜಧಾನಿ ಮಾಲೆ.