Web Analytics


https://www.amazon.it/dp/B0CT9YL557

We support WINRAR [What is this] - [Download .exe file(s) for Windows]

CLASSICISTRANIERI HOME PAGE - YOUTUBE CHANNEL
SITEMAP
Audiobooks by Valerio Di Stefano: Single Download - Complete Download [TAR] [WIM] [ZIP] [RAR] - Alphabetical Download  [TAR] [WIM] [ZIP] [RAR] - Download Instructions

Make a donation: IBAN: IT36M0708677020000000008016 - BIC/SWIFT:  ICRAITRRU60 - VALERIO DI STEFANO or
Privacy Policy Cookie Policy Terms and Conditions
ಚರ್ಚೆಪುಟ:ಮುಖ್ಯ ಪುಟ - Wikipedia

ಚರ್ಚೆಪುಟ:ಮುಖ್ಯ ಪುಟ

Wikipedia ಇಂದ

This page is for discussion of the Main Page only.
See below for information on where to post on topics other than the Main Page.
Please don't post comments here that don't relate to the Main Page. Irrelevant discussion may be removed.
ಈ ಪುಟ ಮುಖ್ಯಪುಟ ಕುರಿತ ಚರ್ಚೆಗೆ ಮಾತ್ರ.

ಮುಖ್ಯಪುಟಕ್ಕೆ ಸಂಬಂಧಪಡದ ವಿಷಯಗಳನ್ನು ಇಲ್ಲಿ ಹಾಕಬೇಡಿ, ಹಾಗೆ ಹಾಕಿದರೆ ತಕ್ಷಣವೇ ಅಳಿಸಿಹಾಕಲಾಗುವುದು.
ಮುಖ್ಯ ಪುಟದಲ್ಲಿರುವ ಮಾಹಿತಿಯನ್ನು ಬದಲಿಸಲು ಸಹಾಯ:ಸಂಪಾದನೆ FAQ ಓದಿ

Currently, there are ೫,೨೯೫ articles.


Please note: The main page has been protected. Leave a comment here if something needs to be changed

ಆರ್ಕೈವ್ ೧ |

ವಿಕಿಪೀಡಿಯಾವನ್ನು ಸಂಪಕಿಱಸುವ ಹೊಸ ಓದುಗರಿಗೆ ಹಾಗೂ ಸದಸ್ಯರಿಗೆ ಕನ್ನಡದಲ್ಲಿ ವಿಕಿಪೀಡಿಯಾವನ್ನು ಅಭಿವೃದ್ಧಿಗೊಳಿಸಲು ಸಾಕಷ್ಟು ಪ್ರಮಾಣದ ಸಹಾಯ ವಿಭಾಗದ ಲೇಖನಗಳ ಅವಶ್ಯಕತೆ ಇದ್ದು,ಪ್ರಥಮವಾಗಿ ಸಹಾಯ ವಿಭಾಗದ ಲೇಖನಗಳನ್ನು ಸಂಪೂರ್ಣವಾಗಿ ವ್ಯವಸ್ಥಿತವಾಗಿ ಕನ್ನಡಕ್ಕೆ ಅನುವಾದಗೊಳಿಸದರೆ ಕನ್ನಡ ವಿಕಿಪೀಡಿಯಾ ತೀವ್ರಗತಿಯಲ್ಲಿ ಅಭಿವೃದ್ಧಿಗೊಳ್ಳುವಲ್ಲಿ ಯಾವುದೇ ಸಂಶಯವಿಲ್ಲ. ಅದೇ ರೀತಿ ಮುಖ್ಯ ಪುಟವನ್ನು ಇನ್ನೂ ಆಕರ್ಷಕವಾಗಿ ಮಾಡಲು ಪುಟದಲ್ಲಿರುವ ಕೆಂಪು ಅಂದರೆ ಮಾಹಿತಿ ಇಲ್ಲದ ಲಿಂಕ್ ಗಳನ್ನು ತೆಗೆದು ಹಾಕಲು ಕ್ರಮ ಕೈಗೊಳ್ಳಬೇಕು. ನಾನು ನನಗೆ ಸಾಧ್ಯವಾದಷ್ಟು ಮಟ್ಟಿಗೆ ಸಹಾಯ ವಿಭಾಗದ ಲೇಖನಗಳನ್ನು ಕನ್ನಡಕ್ಕೆ ಅನುವಾದಿಸಲು ಪ್ರಯತ್ನಿಸುತ್ತಿದ್ದೇನೆ. ಈ ನಿಟ್ಟಿನಲ್ಲಿ ತಮ್ಮೆಲ್ಲರ ಸಹಕಾರ ಅತ್ಯಗತ್ಯ. ವಂದನೆಗಳೊಂದಿಗೆ, --ರಾಜಾ ಹುಸೇನ್ ೦೯:೩೦, ೧೫ May ೨೦೦೬ (UTC)

ಹೊಸ ಸದಸ್ಯರಿಗೆ ಸಹಾಯ ಪುಟಗಳ ಅವಶ್ಯಕತೆಯಿರುವ ಕುರಿತು ನೀವು ಹೇಳಿರುವ ವಿಷಯಗಳ ಬಗ್ಗೆ ನನ್ನ ಸಹಮತ ಉಂಟು. ಆದರೆ ಅದರ ಬಗ್ಗೆ ಅರಳಿಕಟ್ಟೆಯಲ್ಲಿ ಬರೆದರೆ ಉತ್ತಮ. ಸದ್ಯಕ್ಕೆ ಆಂಗ್ಲ ವಿಕಿಪೀಡಿಯದಲ್ಲಿರುವ ಹಲವು ಪ್ರಮುಖ ಸಹಾಯ ಪುಟಗಳನ್ನು ಕನ್ನಡಕ್ಕೆ ಅನುವಾದ ಮಾಡಬೇಕಿದೆ. ಈ ಬಗ್ಗೆ ಕನ್ನಡ ವಿಕಿಪೀಡಿಯ ಲಿಸ್ಟಿನಲ್ಲಿ ಸಾಕಷ್ಟು ಬಾರಿ ಪ್ರಸ್ತಾಪ ಮಾಡಿದ್ದೆ - ಒಬ್ಬರು ಇಬ್ಬರನ್ನು ಬಿಟ್ಟರೆ ಸಾಕಷ್ಟು ಜನ ಮುಂದೆ ಬಂದು ವಹಿಸಿಕೊಂಡಿದ್ದಿಲ್ಲ. ಹಾಗೆ ಬಂದವರೂ ಈಗ ವಿಕಿ ಚಟುವಟಿಕೆ ಕಡಿಮೆ ಮಾಡಿಬಿಟ್ಟಿದ್ದಾರೆ. ವಹಿಸಿಕೊಳ್ಳಲು ನಿಮಗೆ ಆಸಕ್ತಿಯಿದ್ದರೆ ತಿಳಿಸಿ. ಮುಂದುವರೆಸಿಕೊಂಡು ಹೋಗಲು ಬೇಕಾದ ಮಾಹಿತಿ ನೀಡಬಲ್ಲೆ.
ಮುಖ್ಯಪುಟದಲ್ಲಿರುವ ಕೆಂಪು ಲಿಂಕುಗಳ ಬಗ್ಗೆ ಖೇದವಿದೆ. ವಿಶೇಷ ಲೇಖನದ ಚರ್ಚೆ ಪುಟದಲ್ಲಿ ಈ ಬಗ್ಗೆ ಒಂದು ಕಾಮೆಂಟ್ ಹಾಕಿ (ಅಥವ ನೀವೆ ಸರಿಪಡಿಸಿ) :). -- ಹರಿ ಪ್ರಸಾದ್ ನಾಡಿಗ್ * \ಚರ್ಚೆ \ಕಾಣಿಕೆಗಳು ೧೪:೧೪, ೧೫ May ೨೦೦೬ (UTC)

ಪರಿವಿಡಿ

[ಬದಲಾಯಿಸಿ] ವಿಶೇಷ ಲೇಖನ

ವಿಶೇಷ ಲೇಖನ ಕೊಂಚ ಉದ್ದವಾಗಿ ಇಡೀ ಮುಖ ಪುಟ ಉದ್ದವಾಗಿ ಮೂಡಿಬರುತ್ತಿದೆ. ಯಾರಾದರೂ ವಿಶೇಷ ಲೇಖನವನ್ನು ಮೊಟಕುಗೊಳಿಸುತ್ತೀರ? ಅಥವ ಹೊಸ ವಿಶೇ ಲೇಖನ ಹಾಕಿದರೂ ಆಯಿತು! -- ಹರಿ ಪ್ರಸಾದ್ ನಾಡಿಗ್ * \ಚರ್ಚೆ \ಕಾಣಿಕೆಗಳು ೧೬:೧೪, ೨೭ May ೨೦೦೬ (UTC)

[ಬದಲಾಯಿಸಿ] Mailing listಗೆ ಬದಲು ಅರಳಿಕಟ್ಟೆಗೆ ಸಂಪರ್ಕ

ಕನ್ನಡ ವಿಕಿಪೀಡಿಯಾದಲ್ಲಿ ಈಗ regular contributors ಸಾಕಷ್ಟು ಇರುವುದರಿಂದ ಹೊಸಬರು ಏನಾದರು ವಿಷಯವಿದ್ದಲ್ಲಿ ಅರಳಿಕಟ್ಟೆಯಲ್ಲಿ ಕೇಳಬಹುದು. ಆದ್ದರಿಂದ ಮುಖ್ಯ ಪುಟದಲ್ಲಿ welcome boxನಲ್ಲಿ mailing listಗೆ ಇರುವ ಲಿಂಕ್ ತಗೆದು (ಅಥವ ಅದರೊಡನೆ) ಅರಳಿಕಟ್ಟೆಯ ಲಿಂಕ ಹಾಕಬಹುದೆಂದು ನನ್ನ ಅಭಿಪ್ರಾಯ. ಬೇರೆಯವರ ಅಭಿಪ್ರಾಯಗಳೇನು? ಶುಶ್ರುತ \ಮಾತು \ಕತೆ ೦೦:೦೭, ೭ October ೨೦೦೬ (UTC)

ಉತ್ತಮವಾದ ಸಲಹೆ. ಈ ಪ್ರಸ್ತಾವನೆಯನ್ನು ಬೆಂಬಲಿಸುತ್ತೇನೆ. - ಮನ|Mana Talk - Contribs ೦೦:೨೬, ೭ October ೨೦೦೬ (UTC)
ಒಳ್ಳೆಯ ಸಲಹೆ. ನಾನು ಬೆಂಬಲಿಸುತ್ತೇನೆ. Naveenbm ೦೩:೪೪, ೭ October ೨೦೦೬ (UTC)
ಎಲ್ಲರಿಗೂ ಅರಳಿಕಟ್ಟೆಯನ್ನು ಬಳಸುವ ವಿಧಾನ ಒಮ್ಮೆಲೇ ತಿಳಿಯೋದಿಲ್ಲ. ಹೊಸಬರಿಗೆ ಯಾಹೂ ಗ್ರೂಪಿನಂತಿರುವ ಈ ಮೇಯ್ಲಿಂಗ್ ಲಿಸ್ಟ್ ಸುಲಭದ್ದು. ಸದ್ಯಕ್ಕೆ ಅರಳಿಕಟ್ಟೆಯ ಲಿಂಕ್ ಅಲ್ಲಿ ಬೇಡ. ಹೊಸಬರಿಗೆ ಹೆಚ್ಚು ಕಷ್ಟವೆನಿಸದ ಚರ್ಚಾ ಛಾವಡಿ ಹೆಚ್ಚು ಉಪಯುಕ್ತ. ಈಗಿನಂತೆ ಅರಳಿಕಟ್ಟೆ ಸಂಪೂರ್ಣವಾಗಿ ಅಧ್ವಾನ ಎದ್ದು ಹೋಗಿದೆ. -- ಹರಿ ಪ್ರಸಾದ್ ನಾಡಿಗ್ * \ಚರ್ಚೆ \ಕಾಣಿಕೆಗಳು ೧೬:೪೪, ೧ November ೨೦೦೬ (UTC)

What is ಅರಳಿಕಟ್ಟೆ? mailing list sounds better place 4 newbies like me. Vishnu. - 8 Oct 2006. SomeOne Please format the Arali katte page. How to open a new thread there? Vishnu - 8 Oct 2006

[ಬದಲಾಯಿಸಿ] "ವಿಶ್ವಕೋಶ ಭಾಗ"

ಮುಖ್ಯ ಪುಟದ "ವಿಶ್ವಕೋಶ ಭಾಗ" (ಎಡಭಾಗದ ೨ನೇ ಭಾಗ) ಹಲವು static and unimportant ವರ್ಗಗಳ ಲಿಂಕಗಳಿಂದ ತುಂಬಿದೆ. ಅದರ ಬದಲು ನಾನು ಈ ರೀತಿಯಲ್ಲಿ ಕೆಲವು ಮುಖ್ಯ ವರ್ಗಗಳಿಗೆ ಮಾತ್ರ ಲಿಂಕ್ ಮಾಡುವಂತೆ ಒಂದು ಟೆಂಪ್ಲೇಟ್ ತಯಾರಿಸಿರುವೆ. ಈ ಟೆಂಪ್ಲೇಟನ್ನು ಮುಖ್ಯಪುಟದಲ್ಲಿ ಈಗಿರುವ "ವಿಶ್ವಕೋಶ ಭಾಗ"ದ ಬದಲು ಹಾಕುವುದು ಸಮಂಜಸವೆ? ಸಮುದಾಯದ ಅಭಿಪ್ರಾಯವೇನೆಂದು ತಿಳಿಯಬಯಸುವೆ.

ಮತ್ತೊಮ್ಮೆ ಈ ಟೆಂಪ್ಲೇಟಿನ ಲಿಂಕ್: ಇಲ್ಲಿದೆ

ಶುಶ್ರುತ \ಮಾತು \ಕತೆ ೦೬:೦೧, ೧೫ December ೨೦೦೬ (UTC)

Modify ಮಾಡಿ whitespace ತಗೆದಿರುವ ಮುಖ್ಯಪುಟದ ಒಂದು sample ಈ ಪುಟದಲ್ಲಿ ಹಾಕಿರುವೆ. ಶುಶ್ರುತ \ಮಾತು \ಕತೆ ೦೭:೫೦, ೧೬ December ೨೦೦೬ (UTC)

ಯಾರದೂ ಆಕ್ಷೇಪಣೆಯಿಲ್ಲದಿದ್ದಲ್ಲಿ ಹೊಸ ವರ್ಷಕ್ಕೆ ಈ ಬದಲಾವಣೆಯನ್ನು ಮಾಡುವೆ. ಶುಶ್ರುತ \ಮಾತು \ಕತೆ ೦೮:೫೭, ೨೭ December ೨೦೦೬ (UTC)

[ಬದಲಾಯಿಸಿ] Index

Pardon me for using English here but I think that the following template with some modification can be helpful here. Thank you.--Eukesh ೦೦:೪೨, ೧೪ February ೨೦೦೭ (UTC)

೦-೯ ಅಂ ಅಃ
ವರ್ಗಗಳು

[ಬದಲಾಯಿಸಿ] ಸಹಯೋಗ

I feel we should restart the practice of selecting an article from English Wikipaedia and inviting contributers to translate. Quite a few good articles in the past have got translated this way.

Otherwise if we look at the activities log in the last 1-2 months most of the activities are limited to miscellaneous edits and very few detailed articles .

Regards

Narayana ೦೮:೫೮, ೩೧ May ೨೦೦೭ (UTC)

The last few collaborations were for translations. The activity levels then were only a trifle better than they are now. So maybe you are right in suggesting that we go back to translation efforts. However, those collaborations need to be updated frequently. So you can go ahead and change the collaboration to a translation. Regards. ಶುಶ್ರುತ \ಮಾತು \ಕತೆ ೧೨:೨೭, ೩೧ May ೨೦೦೭ (UTC)

I added ಬ್ರಿಟೀಷ್ ಸಾಮ್ರಾಜ್ಯ as ವಾರದ ಸಹಯೋಗ project in the template:ವಾರದ ಸಹಯೋಗ. However, the same is not appearing on the main page. Does it need some "re-compiling"?. I dont know. Please help. Narayana ೦೮:೧೫, ೫ June ೨೦೦೭ (UTC)

I have fixed it. It was under a tag which meant that it wouldn't be included in places where the template was deployed. ಶುಶ್ರುತ \ಮಾತು \ಕತೆ ೦೪:೧೩, ೬ June ೨೦೦೭ (UTC)

[ಬದಲಾಯಿಸಿ] ಹೊಸ ಲೇಖನಗಳ ಕಿರುಪರಿಚಯ

ವಿಶೇಷಲೇಖನಗಳ ಜೊತೆ-ಜೊತೆಗೆ ಹೊಸ ಲೇಖನಗಳ ಕಿರುಪರಿಚಯದ ಪುಟ್ಟ ಜೋಡಣೆ, ನಿಜಕ್ಕು ಅಭಿನಂದನೀಯ. ಇದರಿಂದ ಬರೆಯುವ ಮನಸ್ಸುಗಳಿಗೆ ಸ್ಪೂರ್ತಿಸಿಕ್ಕುತ್ತದೆ. ಇದು ಅತಿಮುಖ್ಯವಾದ ಸಂಗತಿಗಳಲ್ಲೊಂದು. (sunkadavar ೦೦:೩೯, ೩ ಡಿಸೆಂಬರ್ ೨೦೦೭ (UTC))

ಧನ್ಯವಾದಗಳು. ಆದರೆ ಇದನ್ನು ಮುಂದುವರೆಸಲು ಸದಸ್ಯರು ತಾವು ಸೃಷ್ಟಿಸುವ ಲೇಖನಗಳಿಂದ ತಾವೆ ಈ ಪಟ್ಟಿಗೆ ಸ್ವಾರಸ್ಯಕರ ಸಂಗತಿಗಳನ್ನು ಸೇರಿಸುವುದು ಮುಖ್ಯ. ಶುಶ್ರುತ \ಮಾತು \ಕತೆ ೦೨:೦೦, ೪ ಡಿಸೆಂಬರ್ ೨೦೦೭ (UTC)

[ಬದಲಾಯಿಸಿ] ಮುಖಪುಟದ ಹೊಸರೂಪ

ಮುಖಪುಟವನ್ನು ತಿದ್ದಿ,ತೀಡಿ ಈಗ ಕೊಟ್ಟಿರುವ ಹೊಸರೂಪ ಆಕರ್ಷಕವಾಗಿದೆ ಮತ್ತು ಚೇತೋಹಾರಿಯಾಗಿದೆ.--Rajalakshmi ೧೫:೧೩, ೪ ಡಿಸೆಂಬರ್ ೨೦೦೭ (UTC)

ಧನ್ಯವಾದಗಳು. ಶುಶ್ರುತ \ಮಾತು \ಕತೆ ೦೧:೦೬, ೫ ಡಿಸೆಂಬರ್ ೨೦೦೭ (UTC)

[ಬದಲಾಯಿಸಿ] Please help update following list

Please help update following list Purpose of followng list at Meta is to have ease of communicatin with most active and experienced Indic wikipedian community.Please use following tools while upadating followng list.One can add his own user name in following list

We believe that it is important to spread the concept of free knowledge in India and So It is proposed to start an India chapter of the Wikimedia(http://wikimediafoundation.org/ Wikimedia Foundation website].

Such a chapter can help coordinate various Indian language Wikipedias and spread the Wikipedia word in India.Contribution participation in related discussion from local Indian language wikipedians is missing and local wikipedians are kindly requested to participate in the same on priority you may visit related pages on meta at Category:Wikimedia India

Thanks and regards

Static Wikipedia 2008 (no images)

aa - ab - af - ak - als - am - an - ang - ar - arc - as - ast - av - ay - az - ba - bar - bat_smg - bcl - be - be_x_old - bg - bh - bi - bm - bn - bo - bpy - br - bs - bug - bxr - ca - cbk_zam - cdo - ce - ceb - ch - cho - chr - chy - co - cr - crh - cs - csb - cu - cv - cy - da - de - diq - dsb - dv - dz - ee - el - eml - en - eo - es - et - eu - ext - fa - ff - fi - fiu_vro - fj - fo - fr - frp - fur - fy - ga - gan - gd - gl - glk - gn - got - gu - gv - ha - hak - haw - he - hi - hif - ho - hr - hsb - ht - hu - hy - hz - ia - id - ie - ig - ii - ik - ilo - io - is - it - iu - ja - jbo - jv - ka - kaa - kab - kg - ki - kj - kk - kl - km - kn - ko - kr - ks - ksh - ku - kv - kw - ky - la - lad - lb - lbe - lg - li - lij - lmo - ln - lo - lt - lv - map_bms - mdf - mg - mh - mi - mk - ml - mn - mo - mr - mt - mus - my - myv - mzn - na - nah - nap - nds - nds_nl - ne - new - ng - nl - nn - no - nov - nrm - nv - ny - oc - om - or - os - pa - pag - pam - pap - pdc - pi - pih - pl - pms - ps - pt - qu - quality - rm - rmy - rn - ro - roa_rup - roa_tara - ru - rw - sa - sah - sc - scn - sco - sd - se - sg - sh - si - simple - sk - sl - sm - sn - so - sr - srn - ss - st - stq - su - sv - sw - szl - ta - te - tet - tg - th - ti - tk - tl - tlh - tn - to - tpi - tr - ts - tt - tum - tw - ty - udm - ug - uk - ur - uz - ve - vec - vi - vls - vo - wa - war - wo - wuu - xal - xh - yi - yo - za - zea - zh - zh_classical - zh_min_nan - zh_yue - zu -

Static Wikipedia 2007 (no images)

aa - ab - af - ak - als - am - an - ang - ar - arc - as - ast - av - ay - az - ba - bar - bat_smg - bcl - be - be_x_old - bg - bh - bi - bm - bn - bo - bpy - br - bs - bug - bxr - ca - cbk_zam - cdo - ce - ceb - ch - cho - chr - chy - co - cr - crh - cs - csb - cu - cv - cy - da - de - diq - dsb - dv - dz - ee - el - eml - en - eo - es - et - eu - ext - fa - ff - fi - fiu_vro - fj - fo - fr - frp - fur - fy - ga - gan - gd - gl - glk - gn - got - gu - gv - ha - hak - haw - he - hi - hif - ho - hr - hsb - ht - hu - hy - hz - ia - id - ie - ig - ii - ik - ilo - io - is - it - iu - ja - jbo - jv - ka - kaa - kab - kg - ki - kj - kk - kl - km - kn - ko - kr - ks - ksh - ku - kv - kw - ky - la - lad - lb - lbe - lg - li - lij - lmo - ln - lo - lt - lv - map_bms - mdf - mg - mh - mi - mk - ml - mn - mo - mr - mt - mus - my - myv - mzn - na - nah - nap - nds - nds_nl - ne - new - ng - nl - nn - no - nov - nrm - nv - ny - oc - om - or - os - pa - pag - pam - pap - pdc - pi - pih - pl - pms - ps - pt - qu - quality - rm - rmy - rn - ro - roa_rup - roa_tara - ru - rw - sa - sah - sc - scn - sco - sd - se - sg - sh - si - simple - sk - sl - sm - sn - so - sr - srn - ss - st - stq - su - sv - sw - szl - ta - te - tet - tg - th - ti - tk - tl - tlh - tn - to - tpi - tr - ts - tt - tum - tw - ty - udm - ug - uk - ur - uz - ve - vec - vi - vls - vo - wa - war - wo - wuu - xal - xh - yi - yo - za - zea - zh - zh_classical - zh_min_nan - zh_yue - zu -

Static Wikipedia 2006 (no images)

aa - ab - af - ak - als - am - an - ang - ar - arc - as - ast - av - ay - az - ba - bar - bat_smg - bcl - be - be_x_old - bg - bh - bi - bm - bn - bo - bpy - br - bs - bug - bxr - ca - cbk_zam - cdo - ce - ceb - ch - cho - chr - chy - co - cr - crh - cs - csb - cu - cv - cy - da - de - diq - dsb - dv - dz - ee - el - eml - eo - es - et - eu - ext - fa - ff - fi - fiu_vro - fj - fo - fr - frp - fur - fy - ga - gan - gd - gl - glk - gn - got - gu - gv - ha - hak - haw - he - hi - hif - ho - hr - hsb - ht - hu - hy - hz - ia - id - ie - ig - ii - ik - ilo - io - is - it - iu - ja - jbo - jv - ka - kaa - kab - kg - ki - kj - kk - kl - km - kn - ko - kr - ks - ksh - ku - kv - kw - ky - la - lad - lb - lbe - lg - li - lij - lmo - ln - lo - lt - lv - map_bms - mdf - mg - mh - mi - mk - ml - mn - mo - mr - mt - mus - my - myv - mzn - na - nah - nap - nds - nds_nl - ne - new - ng - nl - nn - no - nov - nrm - nv - ny - oc - om - or - os - pa - pag - pam - pap - pdc - pi - pih - pl - pms - ps - pt - qu - quality - rm - rmy - rn - ro - roa_rup - roa_tara - ru - rw - sa - sah - sc - scn - sco - sd - se - sg - sh - si - simple - sk - sl - sm - sn - so - sr - srn - ss - st - stq - su - sv - sw - szl - ta - te - tet - tg - th - ti - tk - tl - tlh - tn - to - tpi - tr - ts - tt - tum - tw - ty - udm - ug - uk - ur - uz - ve - vec - vi - vls - vo - wa - war - wo - wuu - xal - xh - yi - yo - za - zea - zh - zh_classical - zh_min_nan - zh_yue - zu -

Sub-domains

CDRoms - Magnatune - Librivox - Liber Liber - Encyclopaedia Britannica - Project Gutenberg - Wikipedia 2008 - Wikipedia 2007 - Wikipedia 2006 -

Other Domains

https://www.classicistranieri.it - https://www.ebooksgratis.com - https://www.gutenbergaustralia.com - https://www.englishwikipedia.com - https://www.wikipediazim.com - https://www.wikisourcezim.com - https://www.projectgutenberg.net - https://www.projectgutenberg.es - https://www.radioascolto.com - https://www.debitoformtivo.it - https://www.wikipediaforschools.org - https://www.projectgutenbergzim.com