ವಕ್ರೀಭವನ
Wikipedia ಇಂದ
ವಕ್ರೀಭವನವು ಅಲೆಯ ವೇಗದಲ್ಲಿನ ಬದಲಾವಣೆಯ ಕಾರಣದಿಂದುಂಟಾಗುವ ದಿಕ್ಕಿನ ಬದಲಾವಣೆ. ಅತಿ ಸಾಮಾನ್ಯವಾಗಿ, ಬೆಳಕು ಒಂದು ಮಾಧ್ಯಮದಿಂದ ಇನ್ನೊಂದಕ್ಕೆ ಹಾಯುವಾಗ ವಕ್ರೀಭವಿಸುತ್ತದೆ. ಆದರೆ, ಬೇರೆ ಥರದ ಅಲೆಗಳೂ ವಕ್ರೀಭವನಕ್ಕೊಳಗಾಗುತ್ತವೆ. ಉದಾಹರಣೆಗೆ, ಶಬ್ದ ತರಂಗಗಳು ಬೇರೆ ಮಾಧ್ಯಮದೊಳಗೆ ಹಾಯುವಾಗ ವಕ್ರೀಭವಿಸುತ್ತದೆ. ವಕ್ರೀಭವನವನ್ನು ಸ್ನೆಲ್ ನಿಯಮದಿಂದ ವಿವರಿಸಬಹುದು - ಈ ನಿಯಮದ ಪ್ರಕಾರ, ವಕ್ರೀಭವನ ಕೋನ ಮತ್ತು ಆಪಾತಕೋನಗಳು ಈ ಕೆಳಗಿನಂತೆ ಪರಸ್ಪರ ಸಂಬಂಧಿಸಿರುತ್ತವೆ:
ಅಥವಾ
ಇಲ್ಲಿ v1 and v2 ಆಯಾ ಮಾಧ್ಯಮಗಳಲ್ಲಿ ಅಲೆಯ ವೇಗಗಳನ್ನು ಸೂಚಿಸುತ್ತವೆ ಮತ್ತು n1 ಮತ್ತುn2 ಆಯಾ ಮಾಧ್ಯಮದಲ್ಲಿ ಬೆಳಕಿನ ವಕ್ರೀಭವನಾಂಕಗಳು
[ಬದಲಾಯಿಸಿ] ಇವನ್ನೂ ನೋಡಿ
- ವಕ್ರೀಭವನಾಂಕಗಳ ಪಟ್ಟಿ
- ಪ್ರತಿಫಲನ
- Willebrord Snellius
- ಸ್ನೆಲ್ ನಿಯಮ
- ಸಂಪೂರ್ಣ ಆಂತರಿಕ ಪ್ರತಿಫಲನ
- Total refraction
- Huygens-Fresnel principle
- Birefringence (Double refraction)
[ಬದಲಾಯಿಸಿ] ಉಲ್ಲೇಖಗಳು
- David W. Ward and Keith A. Nelson: On the Physical Origins of the Negative Index of Refraction, New Journal of Physics, 7, 213 (2005).