ಸ್ವಿಟ್ಜರ್ಲ್ಯಾಂಡ್

Wikipedia ಇಂದ

Confoederatio Helvetica
Schweizerische Eidgenossenschaft
Confédération suisse
Confederazione Svizzera
Confederaziun svizra
ಸ್ವಿಸ್ ಒಕ್ಕೂಟ
ಸ್ವಿಟ್ಜರ್‍ಲ್ಯಾಂಡ್ ದೇಶದ ಧ್ವಜ ಸ್ವಿಟ್ಜರ್‍ಲ್ಯಾಂಡ್ ದೇಶದ ಲಾಂಛನ
ಧ್ವಜ ಲಾಂಛನ
ಧ್ಯೇಯ: ಲ್ಯಾಟಿನ್ನಲ್ಲಿ: Unus pro omnibus, omnes pro uno(ಸಾಂಪ್ರದಾಯಿಕ[೧])
("ಒಬ್ಬರು ಎಲ್ಲರಿಗಾಗಿ, ಎಲ್ಲರೂ ಒಬ್ಬರಿಗಾಗಿ")
ರಾಷ್ಟ್ರಗೀತೆ: Swiss Psalm

Location of ಸ್ವಿಟ್ಜರ್‍ಲ್ಯಾಂಡ್

ರಾಜಧಾನಿ ಬೆರ್ನ್ (federal capital)
46°57′ಉ 7°27′ಪೂ
ಅತ್ಯಂತ ದೊಡ್ಡ ನಗರ ಜೂರಿಚ್
ಅಧಿಕೃತ ಭಾಷೆ(ಗಳು) ಜರ್ಮನ್, ಫ್ರೆಂಚ್, ಇಟಲಿಯನ್, ರೊಮಾನ್ಶ್ ಭಾಷೆ [೨]
ಸರಕಾರ ಜನತಂತ್ರ
ಒಕ್ಕೂಟದ ಗಣರಾಜ್ಯ
 - Federal Council Moritz Leuenberger (Pres. 06)
Pascal Couchepin
Samuel Schmid
Micheline Calmy-Rey (VP 06)
Christoph Blocher
Hans-Rudolf Merz
Doris Leuthard
ಸ್ವಾತಂತ್ರ್ಯ  
 - ವಾಸ್ತವಿಕವಾಗಿ ಸೆಪ್ಟಂಬರ್ ೨೨ ೧೪೯೯ 
 - ಅಂಗೀಕೃತ ಅಕ್ಟೋಬರ್ ೨೪ ೧೬೪೮ 
 - ಪುನರ್ ಸ್ಥಾಪನೆ ಆಗಸ್ಟ್ ೭ ೧೮೧೫ 
 - ರಾಜ್ಯಗಳ ಒಕ್ಕೂಟ ಸೆಪ್ಟಂಬರ್ ೧೨ ೧೮೪೮ 
ವಿಸ್ತೀರ್ಣ  
 - ಒಟ್ಟು ವಿಸ್ತೀರ್ಣ 41,285 ಚದುರ ಕಿಮಿ ;  (136th)
  15,940 ಚದುರ ಮೈಲಿ 
 - ನೀರು (%) 4.2
ಜನಸಂಖ್ಯೆ  
 - ಜುಲೈ ೨೦೦೫ರ ಅಂದಾಜು 7,252,000 (95th)
 - ೨೦೦೦ರ ಜನಗಣತಿ 7,288,010
 - ಸಾಂದ್ರತೆ 182 /ಚದುರ ಕಿಮಿ ;  (61st)
472 /ಚದುರ ಮೈಲಿ 
ರಾಷ್ಟ್ರೀಯ ಉತ್ಪನ್ನ (PPP) 2005ರ ಅಂದಾಜು
 - ಒಟ್ಟು $264.1 billion (39th)
 - ತಲಾ $32,300 (10th)
ಮಾನವ ಅಭಿವೃದ್ಧಿ
ಸೂಚಿಕ
(2004)
0.947 (9th) – high
ಕರೆನ್ಸಿ ಸ್ವಿಸ್ ಫ್ರಾಂಕ್ (CHF)
ಕಾಲಮಾನ CET (UTC+1)
 - Summer (DST) CEST (UTC+2)
ಅಂತರ್ಜಾಲ TLD .ch
ದೂರವಾಣಿ ಕೋಡ್ +41


ಸ್ವಿಟ್ಜರ್‍ಲ್ಯಾಂಡ್ ಸಂಯುಕ್ತವಾದರೂ ಒಳ ಆಡಳಿತದಲ್ಲಿ ಸ್ವತಂತ್ರವಾದ ಯುರೋಪ್ ಖಂಡದ ಒಂದು ರಾಷ್ಟ್ರ. ಈ ರಾಷ್ಟ್ರವು ಜರ್ಮನಿ, ಫ್ರಾನ್ಸ್, ಇಟಲಿ, ಆಸ್ಟ್ರಿಯ, ಮತ್ತು ಲೀಚ್ಟೆನ್ಸ್ಟೀನ್ ರಾಷ್ಟ್ರಗಳ ನಡುವಿನಲ್ಲಿ ಸ್ಥಿತವಾಗಿದೆ. ರಾಷ್ಟ್ರವು ಸಂಪೂರ್ಣ ರಾಜಕೀಯ ಮತ್ತು ಸೇನಾ ನಿಷ್ಪಕ್ಷತೆಯನ್ನು ಪಾಲಿಸುತ್ತದೆ. ಹಲವಾರು ಅಂತರರಾಷ್ಟ್ರೀಯ ಸಂಘಟನಗಳ ಕೇಂದ್ರವಾಗಿರುತ್ತದೆ.



ಇದೊಂದು ಚುಟುಕು ಬರಹ. ಈ ಬರಹವನ್ನು ವಿಸ್ತರಿಸಲು ಸಹಕರಿಸಿ.
ಇತರ ಭಾಷೆಗಳು