ಜರ್ಮನ್ ಭಾಷೆ
Wikipedia ಇಂದ
ಜರ್ಮನ್ [[|ಡಯ್ಶ್]] |
||
---|---|---|
ಬಳಕೆಯಲ್ಲಿರುವ ಪ್ರದೇಶಗಳು: |
ಜರ್ಮನಿ, ಆಸ್ಟ್ರಿಯ, ಸ್ವಿಟ್ಜರ್ಲ್ಯಾಂಡ್, ಲಿಕ್ಟೆನ್ಸ್ಟೈನ್, ಲಕ್ಸೆಂಬೂರ್ಗ್ | |
ಪ್ರದೇಶ: | ಮಧ್ಯ ಯುರೋಪ್, ಪಶ್ಚಿಮ ಯುರೋಪ್ | |
ಒಟ್ಟು ಮಾತನಾಡುವವರು: |
ಮಾತೃಭಾಷೆಯಾಗಿ: ಸು. ೧೦೫ ಮಿಲಿಯನ್[೧][೨] ಇತರರು: ಸು. ೮೦ ಮಿಲಿಯನ್[೧] [೧] |
|
ಶ್ರೇಯಾಂಕ: | ೧೦ | |
ಭಾಷಾ ಕುಟುಂಬ: | ಇಂಡೋ-ಯುರೋಪಿಯನ್ ಜರ್ಮೇನಿಕ್ ಪಶ್ಚಿಮ ಜರ್ಮೇನಿಕ್ ಜರ್ಮನ್ |
|
ಬರವಣಿಗೆ: | ಲ್ಯಾಟಿನ್ ಅಕ್ಷರಮಾಲೆ | |
ಅಧಿಕೃತ ಸ್ಥಾನಮಾನ | ||
ಅಧಿಕೃತ ಭಾಷೆ: | ಆಸ್ಟ್ರಿಯ ಬೆಲ್ಜಿಯಮ್ ಬೊಲ್ಜಾನೊ-ಬೊಜೆನ್ ಪ್ರಾಂತ್ಯ (ಇಟಲಿ) ಜರ್ಮನಿ ಲಿಕ್ಟೆನ್ಸ್ಟೈನ್ ಲಕ್ಸೆಂಬೂರ್ಗ್ ಸ್ವಿಟ್ಜರ್ಲ್ಯಾಂಡ್ ಯುರೋಪಿನ ಒಕ್ಕೂಟ |
|
ನಿಯಂತ್ರಿಸುವ ಪ್ರಾಧಿಕಾರ: |
no official regulation | |
ಭಾಷೆಯ ಸಂಕೇತಗಳು | ||
ISO 639-1: | de | |
ISO 639-2: | ger (B)ಟೆಂಪ್ಲೇಟು:Infobox ಭಾಷೆ/terminological | |
ISO/FDIS 639-3: | — | |
ಟೆಂಪ್ಲೇಟು:Infobox ಭಾಷೆ/IPA notice |
ಜರ್ಮನ್ ಭಾಷೆ ([[|Deutsch]] , [ಡಾಯ್ಶ್ ) ಪ್ರಪಂಚದ ಪ್ರಮುಖ ಭಾಷೆಗಳಲ್ಲಿ ಒಂದು. ಇಂಡೊ-ಯುರೋಪಿಯನ್ ಭಾಷಾ ಕುಟುಂಬಕ್ಕೆ ಸೇರಿರುವ ಈ ಭಾಷೆಯು ಆಂಗ್ಲ ಭಾಷೆ ಮತ್ತು ಡಚ್ ಭಾಷೆಗಳಿಗೆ ಅತ್ಯಂತ ಸಮೀಪ ಸಂಬಂಧ ಹೊಂದಿದೆ.