ಹೊಸ ಒಡಂಬಡಿಕೆ
Wikipedia ಇಂದ
ಹೊಸ ಒಡಂಬಡಿಕೆಯು (New Testament) ಸತ್ಯವೇದದ ದ್ವಿತೀಯ ಭಾಗವಾಗಿದೆ. ಇದು ಕ್ರಿಸ್ತನ ಜನನ, ಭೋಧನೆ, ಶ್ರಮ, ಮರಣ, ದಿವಾರೋಹಣ ಮತ್ತು ನಂತರದ ವಿಷಯಗಳ ಬಗ್ಗೆ ತಿಳಿಸುತ್ತದೆ. ಹೊಸ ಒಡಂಬಡಿಕೆಯ ಮೊದಲಿನ ೪ ಪುಸ್ತಕಗಳನ್ನು ಸುವಾರ್ತೆಗಳೆಂದು ಕರೆಯಲಾಗುತ್ತದೆ. ಇದಲ್ಲದೆ ಹೊಸ ಒಡಂಬಡಿಕೆಯು ಪೌಲನ ೧೩ ಪತ್ರಿಕೆಗಳು ಮತ್ತು ಇತರ ೮ ಪತ್ರಿಕೆಗಳನ್ನು ಒಳಗೊಂಡಿದೆ.
ಹಳೆ ಒಡಂಬಡಿಕೆಯಲ್ಲಿ ಒಟ್ಟು ೨೭ ಪುಸ್ತಕಗಳಿವೆ. ಅವು ಯಾವುವೆಂದರೆ:
- ಮತ್ತಾಯನು
- ಮಾರ್ಕನು
- ಲೂಕನು
- ಯೋಹಾನನು
- ಅಪೋಸ್ತಲರ ಕೃತ್ಯಗಳು
- ರೋಮಾಪುರದವರಿಗೆ
- ೧ ಕೊರಿಂಥದವರಿಗೆ
- ೨ ಕೊರಿಂಥದವರಿಗೆ
- ಗಲಾತ್ಯದವರಿಗೆ
- ಎಫೇಸದವರಿಗೆ
- ಫಿಲಿಪ್ಪಿಯವರಿಗೆ
- ಕೊಲೊಸ್ಸೆಯವರಿಗೆ
- ೧ ಥೆಸಲೋನಿಕದವರಿಗೆ
- ೨ ಥೆಸಲೋನಿಕದವರಿಗೆ
- ೧ ತಿಮೋಥೆಯನಿಗೆ
- ೨ ತಿಮೋಥೆಯನಿಗೆ
- ತೀತನಿಗೆ
- ಫಿಲಮೋನನಿಗೆ
- ಇಬ್ರಿಯರಿಗೆ
- ಯಾಕೋಬನು
- ೧ ಪೇತ್ರನು
- ೨ ಪೇತ್ರನು
- ೧ ಯೋಹಾನನು
- ೨ ಯೋಹಾನನು
- ೩ ಯೋಹಾನನು
- ಯೂದನು
- ಪ್ರಕಟಣೆಗಳು