ಇಂಡಿ
From Wikipedia
ಇಂಡಿ: ಇಂಡಿ ತಾಲುಕವು ಕರ್ನಾಟಕದ ಉತ್ತರದ ಗಡಿಯಲ್ಲಿರುವ ವಿಜಾಪುರ (ಬಿಜಾಪುರ) ಜಿಲ್ಲೆಯ ಓಂದು ತಾಲುಕ.
ಪರಿವಿಡಿ |
[ಬದಲಾಯಿಸಿ] ಆಕರ್ಷಣೆಗಳು
[ಬದಲಾಯಿಸಿ] ಜನಗಣತಿ
ಕಿ.ಶ. ೨೦೦೧ ರ ಜನಗಣತಿಯ ಪ್ರಕಾರ ಇಂಡಿ ತಾಲುಕಿನ ಜನಸಂಖ್ಯೆ ೩,೫೩,೯೮೭ (ಗಂಡು: ೧,೮೩,೬೧೫ ಮತ್ತು ಹೆಣ್ಣು: ೧,೭೦,೩೭೨)
[ಬದಲಾಯಿಸಿ] ಭೌಗೋಳಿಕ
ಕರ್ನಾಟಕದ ಉತ್ತರದ ಗಡಿಯಲ್ಲಿರುವ ಇಂಡಿ ತಾಲುಕದ ಉತ್ತರಕ್ಕೆ ಮಹಾರಾಷ್ಟ್ರದ ಸೊಲಾಪುರ ಜಿಲ್ಲೆ, ಪಶ್ಚಿಮಕ್ಕೆ ಮಹಾರಾಷ್ಟ್ರದ ಸಾಂಗಲಿ ಜಿಲ್ಲೆ , ದಕ್ಷಿಣಕ್ಕೆ ವಿಜಾಪುರ ತಾಲುಕ ಮತ್ತು ಪೂರ್ವಕ್ಕೆ ಸಿಂದಗಿ ತಾಲುಕಗಳಿವೆ. ಈ ತಾಲುಕದ ವಿಸ್ತೀರ್ಣ ೨೨೨೫ ಚ.ಕಿಮೀ ಮತ್ತು ವಾರ್ಷಿಕ ಮಳೆ ೫೯.೫ ಸೆ.ಮೀ. ಇಂಡಿ ತಾಲುಕವು ೧೨೨ ಹಳ್ಳಿಗಳು, ೪೪ ಗ್ರಾಮ ಪಂಚಾಯತಗಳು, ಮತ್ತು ೩ ಹೊಬಳ್ಳಿಗಳನ್ನೊಳಗೊಂಡಿದೆ.
[ಬದಲಾಯಿಸಿ] ಕೃಷಿ
ಕೃಷಿ ಇಂಡಿ ತಾಲುಕದ ಮುಖ್ಯ ವೃತ್ತಿ. ಕೃಷಿಗೆ ನೀರಿನ ಸರಬರಾಜು ಭಿಮಾ ನದಿ ಮತ್ತು ಆಲಮಟ್ಟಿಯಲ್ಲಿನ ಕ್ರೀಷ್ಣಾ ಅಣೆಕಟ್ಟಿನಿಂದ ಆಗುತ್ತದೆ. ಇಲ್ಲಿ ಬೆಳೆಯಲ್ಪಡುವ ಮುಖ್ಯ ಬೆಳೆಗಳು ಜೋಳ, ನೆಲಗಡಲೆ (ಶೆಂಗಾ), ಸೂರ್ಯಕಾಂತಿ.