ಈ-ಟಿವಿ ಕನ್ನಡ
From Wikipedia
ಈ-ಟಿವಿ ಕನ್ನಡ - ಕನ್ನಡದ ಪ್ರಮುಖ ಖಾಸಗಿ ಕಿರುತೆರೆ ವಾಹಿನಿಗಳಲ್ಲೊಂದು. ತೆಲುಗಿನ ಈನಾಡು ಟಿವಿ ವಾಹಿನಿಯ ಸಹಯೋಗದೊಂದಿಗೆ ಈ-ಟಿವ್ ಕನ್ನಡ ವಾಹಿನಿಯು ಕಾರ್ಯ ನಿರ್ವಹಿಸುತ್ತಿದೆ.
ಇದೇ ವಾಹಿನಿಯ ಇತರ ಅವರಣಿಕೆಗಳು, ಮರಾಠಿ, ಬಂಗಾಳಿ, ಗುಜರಾತಿ ಮುಂತಾದ ಭಾರತೀಯ ಭಾಷೆಗಳಲ್ಲಿ ಪ್ರಸಾರವಾಗುತ್ತಿವೆ.
ಭಾರತ, ಶ್ರೀಲಂಕಾ, ಪಾಕಿಸ್ತಾನ ಮುಂತಾದ ದೇಶಗಳಲ್ಲಿ ಈ ವಾಹಿನಿಯು ಪ್ರಸಾರಗೊಳ್ಳುತ್ತಿದೆ.
ಪರಿವಿಡಿ |
[ಬದಲಾಯಿಸಿ] ಈ ವಾಹಿನಿಯಲ್ಲಿನ ಕೆಲವು ಧಾರಾವಾಹಿಗಳು
[ಬದಲಾಯಿಸಿ] ಪ್ರಸ್ತುತವಾಗಿ ಪ್ರಸಾರವಾಗುತ್ತಿರುವ ಪ್ರಮುಖ ಧಾರಾವಾಹಿಗಳು
- ಮುಕ್ತ
- ಬದುಕು (ಧಾರಾವಾಹಿ)
- ಸಿಲ್ಲಿ ಲಲ್ಲಿ
- ಗುಪ್ತಗಾಮಿನಿ (ಧಾರಾವಾಹಿ)
- ಪ್ರೀತಿ ಇಲ್ಲದ ಮೇಲೆ
- ಮಾಯಾಮೃಗ - ದೂರದರ್ಶನದಲ್ಲಿ ಪ್ರಸಾರವಾದ ಧಾರಾವಾಹಿಯ ಮರುಪ್ರಸಾರ
[ಬದಲಾಯಿಸಿ] ಹಿಂದೆ ಪ್ರಸಾರವಾದ ಪ್ರಮುಖ ಧಾರಾವಾಹಿಗಳು
- ಪಾ.ಪ.ಪಾಂಡು
- ಗರ್ವ
- ಗೃಹಭಂಗ
[ಬದಲಾಯಿಸಿ] ಪ್ರಮುಖ ಕಾರ್ಯಕ್ರಮಗಳು
- ಎದೆ ತುಂಬಿ ಹಾಡುವೆನು
- ರಾಗ ರಂಜನಿ
- ಪಂಚತಂತ್ರ (ಟಿವಿ ಕಾರ್ಯಕ್ರಮ)
- ಕನ್ನಡ ನಾಡಿ