ಕರಾಕಸ್
From Wikipedia
ಕರಾಕಸ್ ದಕ್ಷಿಣ ಅಮೇರಿಕ ಖಂಡದ ವೆನೆಜುವೆಲಾ ದೇಶದ ರಾಜಧಾನಿ ಮತ್ತು ಅತಿ ದೊಡ್ಡ ನಗರವಾಗಿದೆ. ದೇಶದ ಉತ್ತರ ಭಾಗದಲ್ಲಿ ಸ್ಥಿತವಾಗಿರುವ ಇದು ವೆನೆಜುವೆಲಾ ಕರಾವಳಿಯ ಪರ್ವತ ಶ್ರೇಣಿಯ ಕಣಿವೆಯೊಂದರಲ್ಲಿದೆ. ನಗರದ ಐತಿಹಾಸಿಕ ಕೇಂದ್ರವಾದ ಲಿಬರ್ಟಡೊರ್ ಪ್ರದೇಶದ ಜನಸಂಖ್ಯೆ ೨೦೦೫ರಲ್ಲಿ ೨೧ ಲಕ್ಷವಾಗಿತ್ತು. ಆ ಕಾಲದಲ್ಲಿಯೇ ಸುತ್ತಮುತ್ತಲಿನ ಪ್ರದೇಶಗಳನ್ನೊಳಗೊಂಡ ಕರಾಕಸ್ ಮಹಾನಗರದ ಜನಸಂಖ್ಯೆ ೪೭ ಲಕ್ಷವಾಗಿತ್ತು.
[ಬದಲಾಯಿಸಿ] ಇವುಗಳನ್ನೂ ನೋಡಿ
- ದಕ್ಷಿಣ ಅಮೇರಿಕ
- ವೆನೆಜುವೆಲಾ
- ದಕ್ಷಿಣ ಅಮೆರಿಕ ದೇಶಗಳ ರಾಜಧಾನಿಗಳು