From Wikipedia
ಜನವರಿ ೨೭ - ಜನವರಿ ತಿಂಗಳಿನ ಇಪ್ಪತ್ತ ಏಳನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿ, ಈ ದಿನದ ನಂತರ ೩೩೮ ದಿನಗಳು (ಅಧಿಕ ವರ್ಷದಲ್ಲಿ ೩೩೯ ದಿನಗಳು) ಇರುತ್ತವೆ.
[ಬದಲಾಯಿಸಿ] ಪ್ರಮುಖ ಘಟನೆಗಳು
- ೧೮೮೦ - ಥಾಮಸ್ ಎಡಿಸನ್ ತನ್ನ ವಿದ್ಯುತ್ ದೀಪಕ್ಕೆ ಪೇಟೆಂಟ್ ಪಡೆದನು.
- ೧೯೨೬ - ಜಾನ್ ಲೋಗಿ ಬೇರ್ಡ್ ಮೊದಲ ಬಾರಿಗೆ ದೂರದರ್ಶನವನ್ನು ಪ್ರದರ್ಶಿಸಿದನು.
- ೧೯೬೭ - ಅಪೋಲೊ ಕಾರ್ಯಕ್ರಮದ ಅಪೋಲೊ ೧ರ ಮೂರು ಅಂತರಿಕ್ಷಯಾನಿಗಳು ಬಾಹ್ಯಾಕಾಶ ನೌಕೆಯ ಪರೀಕ್ಷೆಯಲ್ಲಿ ಉಂಟಾದ ಬೆಂಕೆಯಲ್ಲಿ ಸಾವನ್ನಪ್ಪಿದರು.
[ಬದಲಾಯಿಸಿ] ಹಬ್ಬಗಳು/ಆಚರಣೆಗಳು
- ಅಂತರರಾಷ್ಟ್ರೀಯ ಹಾಲೋಕಾಸ್ಟ್ ಜ್ಞಾಪಕ ದಿನಾಚರಣೆ.
[ಬದಲಾಯಿಸಿ] ಹೊರಗಿನ ಸಂಪರ್ಕಗಳು