ಜನವರಿ ೬
From Wikipedia
ಜನವರಿ ೬ - ಜನವರಿ ತಿಂಗಳಿನ ಆರನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿ, ಈ ದಿನದ ನಂತರ ೩೫೯ ದಿನಗಳು (ಅಧಿಕ ವರ್ಷದಲ್ಲಿ ೩೬೦ ದಿನಗಳು) ಇರುತ್ತವೆ.
ಜನವರಿ | ||||||
ರವಿ | ಸೋಮ | ಮಂಗಳ | ಬುಧ | ಗುರು | ಶುಕ್ರ | ಶನಿ |
೧ | ೨ | ೩ | ೪ | ೫ | ೬ | |
೭ | ೮ | ೯ | ೧೦ | ೧೧ | ೧೨ | ೧೩ |
೧೪ | ೧೫ | ೧೬ | ೧೭ | ೧೮ | ೧೯ | ೨೦ |
೨೧ | ೨೨ | ೨೩ | ೨೪ | ೨೫ | ೨೬ | ೨೭ |
೨೮ | ೨೯ | ೩೦ | ೩೧ | |||
೨೦೦೭ |
ಪರಿವಿಡಿ |
[ಬದಲಾಯಿಸಿ] ಪ್ರಮುಖ ಘಟನೆಗಳು
- ೧೮೩೮ - ಟೆಲಿಗ್ರಾಫ್ ಅನ್ನು ಸ್ಯಾಮುಯಲ್ ಮೊರ್ಸ್ ಮೊದಲ ಬಾರಿಗೆ ಯಶಸ್ವಿಯಾಗಿ ಬಳಸಿದರು.
- ೧೯೨೯ - ಮದರ್ ಥೆರೆಸ ತಮ್ಮ ಜನಸೇವೆ ಕಾರ್ಯವನ್ನು ಪ್ರಾರಂಭಿಸಲು ಕಲ್ಕತ್ತೆಗೆ ಆಗಮಿಸಿದರು.
- ೨೦೦೪ - ಜಯ ಭಾರತ ಜನನಿಯ ತನುಜಾತೆಯನ್ನು ಕರ್ನಾಟಕದ ರಾಜ್ಯಗೀತೆಯಾಗಿ ಘೋಷಿಸಲಾಯಿತು.
[ಬದಲಾಯಿಸಿ] ಜನನ
- ೧೪೧೨ - ಜೋನ್ ಆಫ್ ಆರ್ಕ್, ಫ್ರಾನ್ಸ್ನ ರಾಷ್ಟ್ರೀಯ ನಾಯಕಿ. (ಪೌರಾಣಿಕವಾಗಿ ಮನ್ನಿತ ದಿನ)
- ೧೮೮೩ - ಖಲೀಲ್ ಗಿಬ್ರಾನ್, ಲೆಬನನ್ನ ಲೇಖಕ.
- ೧೯೦೩ - ಮೌರೀಸ್ ಅಬ್ರವನೇಲ್, ಗ್ರೀಸ್ ಮೂಲದ ಸಂಗೀತಗಾರ.
- ೧೯೨೦ - ಜಾನ್ ಮೇನಾರ್ಡ್ ಸ್ಮಿತ್, ಇಂಗ್ಲೆಂಡ್ನ ಜೀವಶಾಸ್ತ್ರಜ್ಞ.
- ೧೯೫೯ - ಕಪಿಲ್ ದೇವ್, ಭಾರತದ ಕ್ರಿಕೆಟ್ ಆಟಗಾರ.
- ೧೯೬೬ - ಎ. ಆರ್. ರೆಹಮಾನ್, ಭಾರತದ ಸಂಗೀತ ನಿರ್ದೇಶಕ.
[ಬದಲಾಯಿಸಿ] ನಿಧನ
- ೧೮೮೪ - ಗ್ರೆಗೊರ್ ಮೆಂಡೆಲ್, ಆಸ್ಟ್ರಿಯದ ಪಾದ್ರಿ ಮತ್ತು ಜೀವಶಾಸ್ತ್ರಜ್ಞ.
- ೧೯೧೮ - ಜಾರ್ಜ್ ಕ್ಯಾಂಟೊರ್, ಜರ್ಮನಿಯ ಗಣಿತಜ್ಞ.
- ೧೯೧೯ - ಥಿಯೊಡೋರ್ ರೂಸ್ವೆಲ್ಟ್, ಅಮೇರಿಕದ ೨೫ನೇ ರಾಷ್ಟ್ರಪತಿ.
[ಬದಲಾಯಿಸಿ] ಹಬ್ಬಗಳು/ಆಚರಣೆಗಳು
[ಬದಲಾಯಿಸಿ] ಹೊರಗಿನ ಸಂಪರ್ಕಗಳು
ಜನವರಿ | ಫೆಬ್ರುವರಿ | ಮಾರ್ಚ್ | ಏಪ್ರಿಲ್ | ಮೇ | ಜೂನ್ | ಜುಲೈ | ಆಗಸ್ಟ್ | ಸೆಪ್ಟೆಂಬರ್ | ಅಕ್ಟೋಬರ್ | ನವೆಂಬರ್ | ಡಿಸೆಂಬರ್ |