ಜಾಪತ್ರೆ
From Wikipedia
ಜಾಪತ್ರೆ ಅಥವಾ ಜಾಯಿಕಾಯಿ ಆಗ್ನೇಯ ಏಶಿಯಾ ಖಂಡದಲ್ಲಿ ಸಾಮಾನ್ಯವಾಗಿ ಬೆಳೆಯುವ ಸದಾ ಹಸಿರಾಗಿರುವ ಮರಗಳಲ್ಲೊಂದು. ಇದನ್ನು ಸಾಂಬಾರು ಪದಾರ್ಥವಾಗಿ ಬಳಸುತ್ತಾರೆ. ಇದರ ಎಣ್ಣೆ ಸುಗಂಧ ದ್ರವ್ಯಗಳನ್ನು ತಯಾರಿಸುವಲ್ಲಿ, ಔಷಧಗಳಲ್ಲಿ ಬಳಸುತ್ತಾರೆ.
[ಬದಲಾಯಿಸಿ] ಕನ್ನಡ ಪುಸ್ತಕಗಳಲ್ಲಿ
ಹಸುರು ಹೊನ್ನು ಪುಸ್ತಕದಲ್ಲಿ ಬಿ ಜಿ ಎಲ್ ಸ್ವಾಮಿಯವರು ಈ ಗಿಡದ ಬಗ್ಗೆ ವಿವರ ನೀಡುತ್ತಾರೆ.