ಹಸುರು ಹೊನ್ನು
From Wikipedia
ಹಸುರು ಹೊನ್ನು ಬಿ ಜಿ ಎಲ್ ಸ್ವಾಮಿಯವರ ಕೃತಿ. ಈ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ. ಈ ಪುಸ್ತಕ ಬಿ ಜಿ ಎಲ್ ಸ್ವಾಮಿಯವರ ಮೇರುಕೃತಿ ಎಂದು ಹಲವರು ಅಭಿಪ್ರಾಯಪಡುತ್ತಾರೆ. ನೂರಾರು ಗಿಡಮರ ಬಳ್ಳಿಗಳ ಪರಿಚಯವಿರುವ ಈ ಪುಸ್ತಕದಲ್ಲಿ ಹಾಸ್ಯ ಪ್ರಸಂಗಗಳೂ ಒದಲು ಸಿಗುತ್ತವೆ.
[ಬದಲಾಯಿಸಿ] ಈ ಕೃತಿಯಲ್ಲಿ ಪರಿಚಯಿಸಲಾಗಿರುವ ಗಿಡಮರಗಳು
(ಪಟ್ಟಿ ಅಪೂರ್ಣ)