ಜಾಹೀರಾತು
From Wikipedia
ಜಾಹೀರಾತು ಸಂಸ್ಥೆಗಳು, ವ್ಯಕ್ತಿಗಳು ತಮ್ಮ ಸರಕು ಸೇವೆಗಳನ್ನು ಜನಸಮೂಹರಲ್ಲಿ ಪ್ರಚಾರ ಪಡಿಸುವ ಕ್ರಿಯೆ.
[ಬದಲಾಯಿಸಿ] ಜಾಹೀರಾತಿನ ಪ್ರಕಾರಗಳು
- ಸಂಸ್ಥೆ/ವ್ಯಕ್ತಿ ತನ್ನ ಉತ್ಪನ್ನಗಳನ್ನು ಜನರು ಕೊಂಡುಕೊಳ್ಳುವಂತೆ ವಿವಿಧ ಮಾಧ್ಯಮಗಳ ಮೂಲಕ ಉತ್ತೇಜಿಸುವುದು. ಆ ಮೂಲಕ ತನ್ನ ವ್ಯವಹಾರದಲ್ಲಿ ಗರಿಷ್ಠ ಲಾಭ ಪಡೆಯುವುದು.
- ಸಮಾಜಿಕ ಸಂಸ್ಥೆಗಳು ಜನರಲ್ಲಿ ಜಾಗೃತಿ ಮೂಡಿಸುವುದಕ್ಕೆ ಉದಾ: ಏಡ್ಸ್, ಕ್ಯಾನ್ಸರ್, ಬಾಲ ಕಾರ್ಮಿಕ ಪದ್ಧತಿ, ಜನಸಂಖ್ಯಾ ನಿಯಂತ್ರಣದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು.