ಪನಾಮಾ
From Wikipedia
ಧ್ಯೇಯ: Pro Mundi Beneficio (ಲ್ಯಾಟಿನ್ನಲ್ಲಿ)"ಪ್ರಪಂಚದ ಹಿತಕ್ಕಾಗಿ" |
|
ರಾಷ್ಟ್ರಗೀತೆ: Himno Istmeño | |
ರಾಜಧಾನಿ | ಪನಾಮಾ ನಗರ |
ಅತ್ಯಂತ ದೊಡ್ಡ ನಗರ | ಪನಾಮಾ ನಗರ |
ಅಧಿಕೃತ ಭಾಷೆ(ಗಳು) | ಸ್ಪ್ಯಾನಿಷ್ |
ಸರಕಾರ | ಸಾಂವಿಧಾನಿಕ ಪ್ರಜಾತಂತ್ರ |
- ರಾಷ್ಟ್ರಪತಿ | ಮಾರ್ಟಿನ್ ಟೊರ್ರಿಯೊಸ್ |
ಸ್ವಾತಂತ್ರ್ಯ | |
- ಸ್ಪೈನ್ನಿಂದ | ನವೆಂಬರ್ ೨೮, ೧೮೨೧ |
- ಕೊಲಂಬಿಯದಿಂದ | ನವೆಂಬರ್ ೩, ೧೯೦೩ |
ವಿಸ್ತೀರ್ಣ | |
- ಒಟ್ಟು ವಿಸ್ತೀರ್ಣ | 75,517 ಚದುರ ಕಿಮಿ ; (118th) |
29,157 ಚದುರ ಮೈಲಿ | |
- ನೀರು (%) | 2.9 |
ಜನಸಂಖ್ಯೆ | |
- ಜುಲೈ ೨೦೦೫ರ ಅಂದಾಜು | 3,232,000 (133rd) |
- ೨೦೦೦ರ ಜನಗಣತಿ | 2,839,177 |
- ಸಾಂದ್ರತೆ | 43 /ಚದುರ ಕಿಮಿ ; (156th) 111 /ಚದುರ ಮೈಲಿ |
ರಾಷ್ಟ್ರೀಯ ಉತ್ಪನ್ನ (PPP) | ೨೦೦೫ರ ಅಂದಾಜು |
- ಒಟ್ಟು | $23.495 billion (105th) |
- ತಲಾ | $7,283 (83rd) |
ಮಾನವ ಅಭಿವೃದ್ಧಿ ಸೂಚಿಕ (೨೦೦೪) |
0.809 (58th) – high |
ಕರೆನ್ಸಿ | ಪನಾಮಾದ ಬಾಲ್ಬೊಅ, ಅಮೇರಿಕಾದ ಡಾಲರ್ ( PAB, USD ) |
ಕಾಲಮಾನ | (UTC-5) |
- Summer (DST) | (UTC-5) |
ಅಂತರ್ಜಾಲ TLD | .pa |
ದೂರವಾಣಿ ಕೋಡ್ | +507 |
ಪನಾಮಾ ಗಣರಾಜ್ಯ ಮಧ್ಯ ಅಮೇರಿಕದ ಅತ್ಯಂತ ದಕ್ಷಿಣ ದೇಶ. ಉತ್ತರ ಅಮೇರಿಕ ಮತ್ತು ದಕ್ಷಿಣ ಅಮೇರಿಕ ಖಂಡಗಳನ್ನು ಒಂದುಗೊಡಿಸುವ ಭೂಪ್ರದೇಶವನ್ನು ಈ ದೇಶ ಹೊಂದಿದೆ.