ಬಣ್ಣದಗೆಜ್ಜೆ
From Wikipedia
ಬಣ್ಣದಗೆಜ್ಜೆ |
|
ಬಿಡುಗಡೆ ವರ್ಷ | ೧೯೯೦ |
ಚಿತ್ರ ನಿರ್ಮಾಣ ಸಂಸ್ಥೆ | ಮಹಾತ್ಮ ಪಿಕ್ಚರ್ಸ್ |
ನಾಯಕ | ರವಿಚಂದ್ರನ್ |
ನಾಯಕಿ | ಅಮಲ |
ಪೋಷಕ ವರ್ಗ | ಅಮ್ಜದ್ ಖಾನ್, ದೇವರಾಜ್, ಭಾರತಿ, ಕಲ್ಯಾಣ ಕುಮಾರ್ |
ಸಂಗೀತ ನಿರ್ದೇಶನ | ಹಂಸಲೇಖ |
ಕಥೆ / ಕಾದಂಬರಿ | |
ಚಿತ್ರಕಥೆ | ಎಸ್.ವಿ.ರಾಜೇಂದ್ರಸಿಂಗ್ ಬಾಬು |
ಸಂಭಾಷಣೆ | |
ಸಾಹಿತ್ಯ | ಹಂಸಲೇಖ |
ಹಿನ್ನೆಲೆ ಗಾಯನ | ಎಸ್.ಪಿ.ಬಾಲಸುಬ್ರಹ್ಮಣ್ಯಂ, ಎಸ್.ಜಾನಕಿ |
ಛಾಯಾಗ್ರಹಣ | ಪಿ.ಎಸ್.ಪ್ರಕಾಶ್ |
ನೃತ್ಯ | |
ಸಾಹಸ | |
ಸಂಕಲನ | |
ನಿರ್ದೇಶನ | ಎಸ್.ವಿ.ರಾಜೇಂದ್ರಸಿಂಗ್ ಬಾಬು |
ನಿರ್ಮಾಪಕರು | ಎಸ್.ವಿ.ರಾಜೇಂದ್ರಸಿಂಗ್ ಬಾಬು |
ಪ್ರಶಸ್ತಿಗಳು | |
ಇತರೆ ಮಾಹಿತಿ |
೧೯೯೦ರಲ್ಲಿ ಬಿಡುಗಡೆಯಾದ ಈ ಚಿತ್ರವು ಹಿಮಾಚಲ ಪ್ರದೇಶ ಮುಂತಾದ ಕಡೆ ಚಿತ್ರಿತವಾಗಿದೆ.
[ಬದಲಾಯಿಸಿ] ಸ್ವಾರಸ್ಯ
- ಈ ಚಿತ್ರದಲ್ಲಿ ಹಿಂದಿ ಚಿತ್ರರಂಗದ ಖ್ಯಾತ ಹಾಸ್ಯನಟ, ಖಳನಟ ಅಮ್ಜದ್ ಖಾನ್ ನಟಿಸಿದ್ದಾರೆ.
- ಕನ್ನಡ ಚಿತ್ರರಂಗದಲ್ಲಿ ಅಮ್ಜದ್ ಖಾನ್ ನಟಿಸಿರುವ ಏಕೈಕ ಚಿತ್ರ.
[ಬದಲಾಯಿಸಿ] ಇವನ್ನೂ ನೋಡಿ
- ರವಿಚಂದ್ರನ್
- ಎಸ್.ವಿ.ರಾಜೇಂದ್ರಸಿಂಗ್ ಬಾಬು
- ೧೯೯೦ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರಗಳು