From Wikipedia
ಮಾರ್ಚ್ ೨ - ಮಾರ್ಚ್ ತಿಂಗಳ ಎರಡನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೬೧ನೇ ದಿನ(ಅಧಿಕ ವರ್ಷದಲ್ಲಿ ೬೨ನೇ ದಿನ). ಈ ದಿನದ ನಂತರ ವರ್ಷದಲ್ಲಿ ೩೦೪ ದಿನಗಳು ಉಳಿದಿರುತ್ತವೆ.
[ಬದಲಾಯಿಸಿ] ಪ್ರಮುಖ ಘಟನೆಗಳು
- ೧೮೯೬ - ಅದ್ವ ಯುದ್ಧದಲ್ಲಿ ಇಥಿಯೋಪಿಯ ಇಟಲಿಯನ್ನು ಸೋಲಿಸಿತು. ಪ್ರಥಮ ಬಾರಿಗೆ ಒಂದು ಆಫ್ರಿಕಾದ ದೇಶಕ್ಕೆ ತನ್ನ ವಸಾಹತುಶಾಯಿ ದೇಶದ ಮೇಲೆ ವಿಜಯ.
- ೧೯೪೬ - ಉತ್ತರ ವಿಯೆಟ್ನಾಮ್ನ ರಾಷ್ಟ್ರಪತಿಯಾಗಿ ಹೊ ಚಿ ಮಿನ್ರ ಚುನಾವಣೆ.
- ೧೯೫೬ - ಮೊರಾಕೊನಲ್ಲಿ ಫ್ರಾನ್ಸ್ನಿಂದ ಸ್ವಾತಂತ್ರ್ಯದ ಘೋಷಣೆ.
- ೧೯೬೨ - ಬರ್ಮದಲ್ಲಿ ಸೇನಾಪತಿ ನೆ ವಿನ್ ನೇತೃತ್ವದ ವಿಪ್ಲವದಿಂದ ಸೇನೆ ಅಧಿಕಾರಕ್ಕೆ.
- ೧೯೩೧ - ಮಿಖೈಲ್ ಗೊರ್ಬಚೇವ್, ಸೋವಿಯೆಟ್ ಸಂಘಟನೆಯ ಅಧ್ಯಕ್ಷ, ನೊಬೆಲ್ ಶಾಂತಿ ಪ್ರಶಸ್ತಿ ವಿಜೇತ.
[ಬದಲಾಯಿಸಿ] ರಜೆಗಳು/ಆಚರಣೆಗಳು
[ಬದಲಾಯಿಸಿ] ಹೊರಗಿನ ಸಂಪರ್ಕಗಳು