ಆಫ್ರಿಕಾ
From Wikipedia
ಆಫ್ರಿಕಾ - ವಿಶ್ವದ ಏಳು ಖಂಡಗಳಲ್ಲಿ ಒಂದು. ಇದು, ವಿಸ್ತಾರ ಮತ್ತು ಜನಸಂಖ್ಯೆಯ ಆಧಾರವಾಗಿ ಎರಡನೆಯ ಅತಿ ದೊಡ್ಡ ಖಂಡವಾಗಿದೆ.
[ಬದಲಾಯಿಸಿ] ಪ್ರಾಂತ್ಯಗಳು ಮತ್ತು ರಾಷ್ಟ್ರಗಳು
ಈ ಪಟ್ಟಿಯು ವಿಶ್ವಸಂಸ್ಥೆ ಉಪಯೋಗಿಸುವ ವ್ಯವಸ್ಥೆಯ ರೀತಿಯಲ್ಲಿ ಸಂಗಟಿತಲ್ಪಟ್ಟಿದೆ.
ಪ್ರಾಂತ್ಯ / ರಾಷ್ಟ್ರ [೧] ಮತ್ತು ಧ್ವಜ |
ಅಳತೆ (ಚದುರ ಕಿ.ಮಿ.) | ಜನಸಂಖ್ಯೆ (೨೦೦೨ರ ಅಂದಾಜು) |
ಜನಸಂಖ್ಯೆ ಸಾಂದ್ರತೆ | ರಾಜಧಾನಿ |
---|---|---|---|---|
ಪೂರ್ವ ಆಫ್ರಿಕ: | ||||
ಬ್ರಿಟನ್ನಿನ ಹಿಂದೂ ಮಹಾಸಾಗರದ ವಸಾಹತು | 60 | ~3,500 | 58.3 | None |
ಬುರುಂಡಿ | 27,830 | 6,373,002 | 229.0 | ಬುಜುಮ್ಬುರ |
ಕೊಮೊರೊಸ್ | 2,170 | 614,382 | 283.1 | ಮೊರೊನಿ |
ದ್ಜಿಬೂಟಿ | 23,000 | 472,810 | 20.6 | ದ್ಜಿಬೂಟಿ ನಗರ |
ಎರಿಟ್ರಿಯ | 121,320 | 4,465,651 | 36.8 | ಆಸ್ಮಾರ |
ಇತಿಯೋಪಿಯ | 1,127,127 | 67,673,031 | 60.0 | ಅಡ್ಡಿಸ್ ಅಬ್ಬಾಬಾ |
ಕೀನ್ಯಾ | 582,650 | 31,138,735 | 53.4 | ನೈರೋಬಿ |
ಮಡಗಾಸ್ಕರ್ | 587,040 | 16,473,477 | 28.1 | ಅನ್ಟನನರಿವೊ |
ಮಾಲಾವಿ | 118,480 | 10,701,824 | 90.3 | ಲಿಲೊಂಗ್ವೆ |
ಮಾರಿಶಸ್ | 2,040 | 1,200,206 | 588.3 | ಪೋರ್ಟ್ ಲೂಯಿ |
ಮಯೋಟ್ (ಫ್ರಾನ್ಸ್) | 374 | 170,879 | 456.9 | ಮಾಮೌದ್ಜು |
ಮೊಜಾಮ್ಬಿಕ್ | 801,590 | 19,607,519 | 24.5 | ಮಪುತೊ |
ರೆಯುನಿಯನ್ (ಫ್ರಾನ್ಸ್) | 2,512 | 743,981 | 296.2 | ಸೇಂಟ್ ಡೆನಿಸ್ |
ರ್ವಾಂಡ | 26,338 | 7,398,074 | 280.9 | ಕಿಗಾಲಿ |
ಸೆಶೆಲ್ಸ್ | 455 | 80,098 | 176.0 | ವಿಕ್ಟೋರಿಯ |
ಸೊಮಾಲಿಯಾ | 637,657 | 7,753,310 | 12.2 | ಮೊಗಡಿಶು |
ಟಾನ್ಜೇನಿಯ | 945,087 | 37,187,939 | 39.3 | ಡೊಡೊಮ |
ಉಗಾಂಡ | 236,040 | 24,699,073 | 104.6 | ಕಂಪಾಲ |
ಜಾಂಬಿಯ | 752,614 | 9,959,037 | 13.2 | ಲುಸಾಕ |
ಜಿಂಬಾಬ್ವೆ | 390,580 | 11,376,676 | 29.1 | ಹರಾರೆ |
ಮಧ್ಯ ಆಫ್ರಿಕ: | ||||
ಅಂಗೋಲ | 1,246,700 | 10,593,171 | 8.5 | ಲುಆಂಡ |
ಕ್ಯಾಮೆರೂನ್ | 475,440 | 16,184,748 | 34.0 | ಯಓಂಡೆ |
ಮಧ್ಯ ಆಫ್ರಿಕ ಗಣರಾಜ್ಯ | 622,984 | 3,642,739 | 5.8 | ಬಂಗುಯ್ |
ಚಾಡ್ | 1,284,000 | 8,997,237 | 7.0 | ನ್'ಡ್ಜಮೇನ |
ಕಾಂಗೋ | 342,000 | 2,958,448 | 8.7 | ಬ್ರಾಜವಿಲ್ |
ಲೋಕತಂತ್ರಿಕ ಕಾಂಗೋ ಗಣರಾಜ್ಯ | 2,345,410 | 55,225,478 | 23.5 | ಕಿನ್ಶಾಸ |
ಭೂಮಧ್ಯರೇಖೆಯ ಗಿನಿ | 28,051 | 498,144 | 17.8 | ಮಾಲಬೊ |
ಗಬೋನ್ | 267,667 | 1,233,353 | 4.6 | ಲಿಬ್ರವಿಲ್ |
ಸಾವೊ ಟೋಮೆ ಮತ್ತು ಪ್ರಿನ್ಸಿಪೆ | 1,001 | 170,372 | 170.2 | ಸಾವೊ ಟೋಮೆ |
ಉತ್ತರ ಆಫ್ರಿಕ: | ||||
ಅಲ್ಜೀರಿಯ | 2,381,740 | 32,277,942 | 13.6 | ಅಲ್ಜೇರ್ಸ್ |
ಈಜಿಪ್ಟ್[೨] | 1,001,450 | 70,712,345 | 70.6 | ಕೈರೊ |
ಲಿಬ್ಯ | 1,759,540 | 5,368,585 | 3.1 | ಟ್ರಿಪೊಲಿ |
ಮೊರಾಕೊ | 446,550 | 31,167,783 | 69.8 | ರಾಬಾತ್ |
ಸುಡಾನ್ | 2,505,810 | 37,090,298 | 14.8 | ಖಾರ್ತೂಮ್ |
ಟುನೀಸಿಯ | 163,610 | 9,815,644 | 60.0 | ಟುನೀಸ್ |
ಪಶ್ಚಿಮ ಸಹಾರ (Morocco)[೩] | 266,000 | 256,177 | 1.0 | ಎಲ್ ಆಇಯುನ್ |
ದಕ್ಷಿಣ ಯುರೋಪ್ ದೇಶಗಳ ಆಧೀನತೆಯಲ್ಲಿರುವ ಉತ್ತರ ಆಫ್ರಿಕದ ದೇಶಗಳು: | ||||
ಕ್ಯಾನರಿ ದ್ವೀಪಗಳು (ಸ್ಪೇನ್)[೪] | 7,492 | 1,694,477 | 226.2 | Las Palmas de Gran Canaria, Santa Cruz de Tenerife |
ಚೀವ್ಟಾ (ಸ್ಪೇನ್)[೫] | 20 | 71,505 | 3,575.2 | — |
ಮದೀರ ದ್ವೀಪಗಳು (ಪೋರ್ಚುಗಲ್)[೬] | 797 | 245,000 | 307.4 | Funchal |
ಮೆಲಿಯ್ಯ (ಸ್ಪೇನ್)[೭] | 12 | 66,411 | 5,534.2 | — |
ದಕ್ಷಿಣ ಆಫ್ರಿಕ: | ||||
ಬೋಟ್ಸ್ವಾನ | 600,370 | 1,591,232 | 2.7 | ಗಾಬೊರೋನ್ |
ಲೆಸೊಥೊ | 30,355 | 2,207,954 | 72.7 | ಮಸೇರು |
ನಮೀಬಿಯ | 825,418 | 1,820,916 | 2.2 | ವಿಂಡ್ಹೋಕ್ |
ದಕ್ಷಿಣ ಆಫ್ರಿಕ | 1,219,912 | 43,647,658 | 35.8 | Bloemfontein, Cape Town, Pretoria[೮] |
ಸ್ವಾಜಿಲ್ಯಾಂಡ್ | 17,363 | 1,123,605 | 64.7 | ಮ್ಬಾಬನೆ |
ಪಶ್ಚಿಮ ಆಫ್ರಿಕ: | ||||
ಬೆನಿನ್ | 112,620 | 6,787,625 | 60.3 | ಪೋರ್ಟೊ-ನೋವೊ |
ಬುರ್ಕೀನ ಫಾಸೊ | 274,200 | 12,603,185 | 46.0 | ಉಅಗಡೊಗೊ |
ಕೇಪ್ ವೆರ್ದೆ | 4,033 | 408,760 | 101.4 | ಪ್ರಾಯಿಅ |
Côte d'Ivoire | 322,460 | 16,804,784 | 52.1 | Abidjan, Yamoussoukro[೯] |
ಗ್ಯಾಂಬಿಯ | 11,300 | 1,455,842 | 128.8 | ಬಾಂಜುಲ್ |
ಘಾನ | 239,460 | 20,244,154 | 84.5 | ಅಕ್ಕ್ರಾ |
ಗಿನಿ | 245,857 | 7,775,065 | 31.6 | ಕೊನಕ್ರಿ |
Guinea-Bissau | 36,120 | 1,345,479 | 37.3 | Bissau |
ಲೈಬೀರಿಯ | 111,370 | 3,288,198 | 29.5 | ಮಾನ್ರೋವಿಯ |
Mali | 1,240,000 | 11,340,480 | 9.1 | Bamako |
Mauritania | 1,030,700 | 2,828,858 | 2.7 | Nouakchott |
ನೈಗರ್ | 1,267,000 | 10,639,744 | 8.4 | ನಿಯಾಮೆ |
ನೈಜೀರಿಯ | 923,768 | 129,934,911 | 140.7 | ಅಬೂಜ |
ಸೇಂಟ್ ಹೆಲೇನ (ಯುನೈಟೆಡ್ ಕಿಂಗ್ಡಮ್) (ಅಸೆನ್ಷನ್ ದ್ವೀಪ ಮತ್ತು ತ್ರಿಷ್ಟಾನ್ ದ ಕುನ್ಹ ಒಳಗೊಂಡಿವೆ) |
410 | 7,317 | 17.8 | ಜೇಮ್ಸ್ ಟೌನ್ |
ಸೆನೆಗಲ್ | 196,190 | 10,589,571 | 54.0 | ಡಕಾರ್ |
ಸಿಯೆರ್ರಾ ಲಿಯೋನ್ | 71,740 | 5,614,743 | 78.3 | ಫ್ರೀಟೌನ್ |
ಟೊಗೊ | 56,785 | 5,285,501 | 93.1 | ಲೊಮೆ |
ಒಟ್ಟು | 30,305,053 | 842,326,984 | 27.8 |
[ಬದಲಾಯಿಸಿ] ಬಾಹ್ಯ ಸಂಪರ್ಕಗಳು
ವರ್ಗಗಳು: ಭೂಗೋಳ | ಖಂಡಗಳು | ಆಫ್ರಿಕಾ ಖಂಡ