ಮುತ್ತಿನಹಾರ
From Wikipedia
ಮುತ್ತಿನಹಾರ |
|
ಬಿಡುಗಡೆ ವರ್ಷ | ೧೯೯೦ |
ಚಿತ್ರ ನಿರ್ಮಾಣ ಸಂಸ್ಥೆ | ರೋಹಿಣಿ ಪಿಕ್ಚರ್ಸ್ |
ನಾಯಕ | ವಿಷ್ಣುವರ್ಧನ್ |
ನಾಯಕಿ | ಸುಹಾಸಿನಿ |
ಪೋಷಕ ವರ್ಗ | ಅಶ್ವಿನಿ, ರಾಮಕುಮಾರ್, ಕಾವ್ಯ, ಅಶ್ವಥ್, ಮಾ.ಆನಂದ್ |
ಸಂಗೀತ ನಿರ್ದೇಶನ | ಹಂಸಲೇಖ |
ಕಥೆ / ಕಾದಂಬರಿ | |
ಚಿತ್ರಕಥೆ | ಎಸ್.ವಿ.ರಾಜೇಂದ್ರಸಿಂಗ್ ಬಾಬು |
ಸಂಭಾಷಣೆ | |
ಸಾಹಿತ್ಯ | ಹಂಸಲೇಖ |
ಹಿನ್ನೆಲೆ ಗಾಯನ | ಎಸ್.ಪಿ.ಬಾಲಸುಬ್ರಹ್ಮಣ್ಯಂ, ಡಾ.ಬಾಲಮುರಳಿಕೃಷ್ಣ, ಚಿತ್ರಾ |
ಛಾಯಾಗ್ರಹಣ | ಡಿ.ವಿ.ರಾಜಾರಾಂ |
ನೃತ್ಯ | |
ಸಾಹಸ | |
ಸಂಕಲನ | |
ನಿರ್ದೇಶನ | ಎಸ್.ವಿ.ರಾಜೇಂದ್ರಸಿಂಗ್ ಬಾಬು |
ನಿರ್ಮಾಪಕರು | ಎಸ್.ವಿ.ರಾಜೇಂದ್ರಸಿಂಗ್ ಬಾಬು |
ಪ್ರಶಸ್ತಿಗಳು | |
ಇತರೆ ಮಾಹಿತಿ |
೧೯೯೦ರಲ್ಲಿ ಬಿಡುಗಡೆಯಾದ ಈ ಚಿತ್ರವು ಯುದ್ಧದ ಪಿಡುಗಿನ ಬಗ್ಗೆ ಜಾಗೃತಿ ಮೂಡಿಸುವ ಕಥಾ ಹಂದರವುಳ್ಳದ್ದಾಗಿದೆ.
ಭಾರತದ ಸೈನಿಕ ಅಚ್ಚಪ್ಪನ ಪಾತ್ರದಲ್ಲಿ ವಿಷ್ಣುವರ್ಧನ್ ಮತ್ತು ನಾಯಕಿಯ ಪಾತ್ರದಲ್ಲಿ ಸುಹಾಸಿನಿ ಅಭಿನಯಿಸಿದ್ದಾರೆ.
ಯುದ್ಧಭೂಮಿಯಲ್ಲಿ ನಡೆಯುವ ಚಕಮಕಿಗಳನ್ನು, ಸೈನಿಕರ ಮನದಲ್ಲುಂಟಾಗುವ ಗೊಂದಲಗಳನ್ನು ಚಿತ್ರದಲ್ಲಿ ಕೆಲವೆಡೆ ತೋರಿಸಲಾಗಿದೆ.
[ಬದಲಾಯಿಸಿ] ಸ್ವಾರಸ್ಯ
- ಈ ಚಿತ್ರದ ಕೆಲವು ದೃಶ್ಯಗಳಿಗಾಗಿ ವಿಷ್ಣುವರ್ಧನ್ ತಮ್ಮ ತಲೆಗೂದಲನ್ನು ಪೂರ್ತಿಯಾಗಿ ತೆಗೆಸಿಕೊಂಡಿದ್ದರು.