ಜಯಂತ ಕಾಯ್ಕಿಣಿ
From Wikipedia
ಜಯಂತ ಕಾಯ್ಕಿಣಿ ಕನ್ನಡದ ಸಮಕಾಲೀನ ಕಥೆಗಾರರಲ್ಲಿ ಪ್ರಮುಖರು. ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದಲ್ಲಿ ಜನಿಸಿದ ಜಯಂತರು ಬರಹಗಾರ ಗೌರೀಶ ಕಾಯ್ಕಿಣಿಯವರ ಮಗ.
[ಬದಲಾಯಿಸಿ] ಕೃತಿಗಳು
- ಅಮೃತಬಳ್ಳಿ ಕಷಾಯ
- ಬಣ್ಣದ ಕಾಲು
- ದಗಡೂ ಪರಬನ ಅಶ್ವಮೇಧ
- ತೂಫಾನ್ ಮೇಲ್
- ಬೊಗಸೆಯಲ್ಲಿ ಮಳೆ (ಅಂಕಣ ಬರಹಗಳು)