ನಿಸರ್ಗ
From Wikipedia
ಬ್ರಹ್ಮಾಂಡದ ಎಲ್ಲಾ ಮಾನವ ನಿರ್ಮಿತವಲ್ಲದ ಭೌತಿಕ ವಸ್ತುಗಳು ಮತ್ತು ಮಾನವ ಕಾರಣೀಭೂತನಾಗಿರದ ಆಗುಹೋಗುಗಳನ್ನು ನಿಸರ್ಗ ಅಥವ ಪ್ರಕೃತಿ ಎನ್ನಬಹುದು. ನಿಸರ್ಗದ ವೈಶಾಲ್ಯ ಅಣುವಿನ ವಿಂಗಡಣೆಗಳಿಂದ ಬೃಹತ್ ನಕ್ಷತ್ರಕೂಟಗಳ ವರೆಗೆ ಹಬ್ಬುತ್ತದೆ.
Cookie Policy Terms and Conditions >