From Wikipedia
ಫೆಬ್ರುವರಿ ೨೮ - ಫೆಬ್ರುವರಿ ತಿಂಗಳಿನ ಇಪ್ಪತ್ತ ಎಂಟನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿ, ೫೯ನೇ ದಿನ. ಈ ದಿನದ ನಂತರ ೩೦೬ ದಿನಗಳು (ಅಧಿಕ ವರ್ಷದಲ್ಲಿ ೩೦೭ ದಿನಗಳು) ಇರುತ್ತವೆ.
[ಬದಲಾಯಿಸಿ] ಪ್ರಮುಖ ಘಟನೆಗಳು
- ೧೮೫೦ - ಸಾಲ್ಟ್ ಲೇಕ್ ಸಿಟಿಯಲ್ಲಿ ಯುಟ ವಿಶ್ವವಿದ್ಯಾಲಯದ ಸ್ಥಾಪನೆ.
- ೧೯೩೫ - ವಾಲೇಸ್ ಕಾರೊತರ್ಸ್ನಿಂದ ನೈಲಾನ್ನ ಸಂಶೋಧನೆ.
- ೧೯೮೬ - ಸ್ಟಾಕ್‍ಹೊಮ್ನಲ್ಲಿ ಸ್ವೀಡನ್ನ ಪ್ರಧಾನಮಂತ್ರಿ ಒಲೊಫ್ ಪಾಲ್ಮೆಯ ಹತ್ಯೆ.
- ೧೯೦೧ - ಲೈನಸ್ ಪಾಲಿಂಗ್, ಅಮೇರಿಕ ದೇಶದ ರಸಾಯನಶಾಸ್ತ್ರಜ್ಞ ಮತ್ತು ಶಾಂತಿ ಹೋರಾಟಗಾರ, ರಸಾಯನಶಾಸ್ತ್ರದ ನೊಬೆಲ್ ಪ್ರಶಸ್ತಿ ಹಾಗು ನೊಬೆಲ್ ಶಾಂತಿ ಪ್ರಶಸ್ತಿಗಳ ವಿಜೇತ.
- ೧೯೧೫ - ಪೀಟರ್ ಮೆದಾವರ್, ನೊಬೆಲ್ ಪ್ರಶಸ್ತಿ ವಿಜೇತ ಬ್ರೆಜಿಲ್ ಮೂಲದ ಜೀವಶಾಸ್ತ್ರಜ್ಞ
[ಬದಲಾಯಿಸಿ] ಹಬ್ಬಗಳು/ಆಚರಣೆಗಳು
[ಬದಲಾಯಿಸಿ] ಹೊರಗಿನ ಸಂಪರ್ಕಗಳು