ಬಕ್ರೀದ್
From Wikipedia
ಧಾರ್ಮಿಕವಾಗಿ ಈದ್-ಉಲ್-ಅದಾ ಎಂದು ಕರೆಯುಲ್ಪಡುವ, ಆಡು ಭಾಷೆಯಲ್ಲಿ ಬಕ್ರೀದ್ ಎಂದು ಕರೆಯಲ್ಪಡುವ ಈ ಹಬ್ಬವನ್ನು ಇಸ್ಲಾಂ ಧರ್ಮೀಯರು ಬಹು ಶ್ರದ್ಧೆಯಿಂದ ಆಚರಿಸುತ್ತಾರೆ.
[ಬದಲಾಯಿಸಿ] ಹಿನ್ನೆಲೆ
ಪ್ರವಾದಿಗಳಲ್ಲೊಬ್ಬರಾದ ಪ್ರವಾದಿ ಇಬ್ರಾಹಿಂರು ತಮ್ಮ ಮಗನಾದ ಇಸ್ಮಾಯಿಲ್ ನನ್ನು ದೇವರ (ಅಲ್ಲಾಹ)ಆಜ್ಞೆಯ ಮೇರೆಗೆ ಬಲಿದಾನ ಮಾಡಿದ ದಿನ