ಲೋಕೇಶ್
From Wikipedia
ಕನ್ನಡ ಚಿತ್ರರಂಗದ ಪ್ರಮುಖ ನಾಯಕ ನಟರಲ್ಲಿ ಒಬ್ಬರು. ನಾಯಕ ನಟರಾಗಿ ಮಾತ್ರವಲ್ಲದೆ,ಅನೇಕ ಚಿತ್ರಗಳಲ್ಲಿಯೂ ಪೋಷಕ ನಟರಾಗಿ ಅಭಿನಯಿಸಿದ್ದಾರೆ. ಲೋಕೇಶ್ ಅವರು ಪ್ರಸಿಧ್ಧ ರಂಗ ಕಲಾವಿದರಾಗಿದ್ದ ಸುಬ್ಬಯ್ಯ ನಾಯ್ಡು ಅವರ ಮಗ. ಲೋಕೇಶ್ ಅಭಿನಯದ ಚಿತ್ರಗಳಾದ ಪರಸಂಗದ ಗೆಂಡೆತಿಮ್ಮ, ಭೂತಯ್ಯನ ಮಗ ಅಯ್ಯು ಅವರಿಗೆ ಅತ್ಯಂತ ಜನಪ್ರಿಯತೆ ತಂದುಕೊಟ್ಟಿದ್ದವು.
ಲೋಕೇಶ್ ಅವರದು ಕಲಾವಿದರ ಕುಟುಂಬ. ಲೋಕೇಶ್ ಪತ್ನಿ ಗಿರಿಜಾ ಲೋಕೇಶ್, ಮಗ ಸೃಜನ್ ಲೋಕೇಶ್, ಮಗಳು ಪೂಜಾ ಲೋಕೇಶ್ ಅನೇಕ ಚಿತ್ರಗಳಲ್ಲಿಯೂ, ಕಿರುತೆರೆಯ ಧಾರಾವಾಹಿಗಳಲ್ಲಿಯೂ ಅಭಿನಯಿಸಿದ್ದಾರೆ.
ಲೋಕೇಶ್ ಭುಜಂಗಯ್ಯನ ದಶಾವತಾರಗಳು ಎಂಬ ಚಿತ್ರವನ್ನು ನಿರ್ಮಿಸಿ,ಅವರೇ ನಿರ್ದೇಶಿಸಿದ್ದರು.
[ಬದಲಾಯಿಸಿ] ಲೋಕೇಶ್ ಅಭಿನಯದ ಕೆಲವು ಚಿತ್ರಗಳು
- ಎಲ್ಲಿಂದಲೋ ಬಂದವರು
- ಮಲ್ಲಿಗೆ ಸಂಪಿಗೆ
- ಪರಸಂಗದ ಗೆಂಡೆತಿಮ್ಮ
- ಹುಣ್ಣಿಮೆಯ ರಾತ್ರಿಯಲ್ಲಿ
- ಜಾರಿ ಬಿದ್ದ ಜಾಣ
- ಚಂದನದ ಗೊಂಬೆ
- ಭೂತಯ್ಯನ ಮಗ ಅಯ್ಯು
- ಭುಜಂಗಯ್ಯನ ದಶಾವತಾರ
- ನಿನಗಾಗಿ ನಾನು
- ಅರ್ಚನ
- ಪಟ್ಟಣಕ್ಕೆ ಬಂದ ಪತ್ನಿಯರು
- ಬ್ಯಾಂಕರ್ ಮಾರ್ಗಯ್ಯ
- ಆಸೆಗೊಬ್ಬ ಮೀಸೆಗೊಬ್ಬ
- ಸಂಕ್ರಾಂತಿ
- ಎಡೆಯೂರು ಶ್ರೀ ಸಿದ್ದಲಿಂಗೇಶ್ವರ ಮಹಾತ್ಮೆ
- ಭಕ್ತ ಸಿರಿಯಾಳ
- ಗುರು ಬ್ರಹ್ಮ
- ಗಟ್ಟಿಮೇಳ
- ಸಾವಿರ ಸುಳ್ಳು
- ಜಿಮ್ಮಿಗಲ್ಲು
ಕನ್ನಡ ಚಲನಚಿತ್ರ ನಿರ್ದೇಶಕರು
ವೈ.ವಿ.ರಾವ್ | ಎಂ.ಆರ್.ವಿಠಲ್ | ಹೆಚ್.ಎಲ್.ಎನ್ ಸಿಂಹ | ಡಿ.ಶಂಕರ್ ಸಿಂಗ್ | ಬಿ.ಆರ್.ಪಂತುಲು | ಕಣಗಾಲ್ ಪ್ರಭಾಕರ ಶಾಸ್ತ್ರಿ | ಜಿ.ವಿ.ಅಯ್ಯರ್ | ಆರ್.ನಾಗೇಂದ್ರರಾಯ | ಬಿ.ಎಸ್.ರಂಗಾ | ಆರ್.ಎನ್.ಜಯಗೋಪಾಲ್ | ಗೀತಪ್ರಿಯ | ಹುಣಸೂರು ಕೃಷ್ಣಮೂರ್ತಿ | ಆರೂರು ಪಟ್ಟಾಭಿ | ಸಿದ್ಧಲಿಂಗಯ್ಯ | ಪುಟ್ಟಣ್ಣ ಕಣಗಾಲ್ | ಗಿರೀಶ್ ಕಾರ್ನಾಡ್ | ಎಂ.ಎಸ್.ರಾಜಶೇಖರ್ | ಬಿ ವಿ ಕಾರ೦ತ | ಪ್ರೇಮಾ ಕಾರಂತ | ಗಿರೀಶ್ ಕಾಸರವಳ್ಳಿ | ನಾಗತಿಹಳ್ಳಿ ಚಂದ್ರಶೇಖರ್ | ನಾಗಾಭರಣ | ಟಿ. ಪಟ್ಟಾಭಿರಾಮ ರೆಡ್ಡಿ | ಸುರೇಶ್ ಹೆಬ್ಳಿಕರ್ | ಭಾರ್ಗವ | ರಾಜೇಂದ್ರಸಿಂಗ್ ಬಾಬು | ಡಿ.ರಾಜೇಂದ್ರ ಬಾಬು | ದೊರೈ-ಭಗವಾನ್ | ಎನ್. ಲಕ್ಷ್ಮಿ ನಾರಾಯಣ್ | ಕೆ.ಎಸ್.ಎಲ್.ಸ್ವಾಮಿ(ರವೀ) | ತಿಪಟೂರು ರಘು | ಕೆ.ಬಾಲಚಂದರ್ | ಮಣಿರತ್ನಂ | ಶಂಕರ್ ನಾಗ್ | ಸಿಂಗೀತಂ ಶ್ರೀನಿವಾಸ ರಾವ್ | ಜೋಸೈಮನ್ | ರಮೇಶ್ ಭಟ್ | ರವಿಚಂದ್ರನ್ | ಕಾಶೀನಾಥ್ | ಫಣಿ ರಾಮಚಂದ್ರ | ಪಿ.ಹೆಚ್.ವಿಶ್ವನಾಥ್ | ಎಸ್.ನಾರಾಯಣ್ | ಓಂಪ್ರಕಾಶ್ ರಾವ್ | ಉಪೇಂದ್ರ | ಸುನೀಲ್ ಕುಮಾರ್ ದೇಸಾಯಿ | ಪ್ರೇಂ | ಮಹೇಂದರ್ | ಓಂ ಸಾಯಿಪ್ರಕಾಶ್ | ವಿ.ಮನೋಹರ್ | ಸುದೀಪ್ | ರಮೇಶ್ | ಮಾ.ಕಿಶನ್ | ಕವಿತಾ ಲಂಕೇಶ್| ಪಿ ಲಂಕೇಶ್ | ಇಂದ್ರಜಿತ್ ಲಂಕೇಶ್ | ರವಿ ಶ್ರೀವತ್ಸ | ಜಯಂತಿ | ಆರತಿ | ಲಕ್ಷ್ಮಿ | ಲೋಕೇಶ್ | ಟಿ.ವಿ.ಸಿಂಗ್ ಠಾಕೂರ್