ಶುಭಮಂಗಳ
From Wikipedia
ಶುಭಮಂಗಳ |
|
ಬಿಡುಗಡೆ ವರ್ಷ | ೧೯೭೫ |
ಚಿತ್ರ ನಿರ್ಮಾಣ ಸಂಸ್ಥೆ | ರಘುನಂದನ್ ಇಂಟರ್ನ್ಯಾಷನಲ್ |
ನಾಯಕ | ಶ್ರೀನಾಥ್ |
ನಾಯಕಿ | ಆರತಿ |
ಪೋಷಕ ವರ್ಗ | ಶಿವರಾಂ, ಸೀತಾರಾಮ್, ಅಂಬರೀಶ್, ಬಿ.ವಿ.ರಾಧ, ಅಶ್ವಥ್, ಲೋಕನಾಥ್ |
ಸಂಗೀತ ನಿರ್ದೇಶನ | ವಿಜಯಭಾಸ್ಕರ್ |
ಕಥೆ / ಕಾದಂಬರಿ | |
ಚಿತ್ರಕಥೆ | |
ಸಂಭಾಷಣೆ | ಬೀಚಿ, ಯೋಗಾನರಸಿಂಹ ಮೂರ್ತಿ |
ಸಾಹಿತ್ಯ | ಕಣಗಾಲ್ ಪ್ರಭಾಕರ ಶಾಸ್ತ್ರಿ, ವಿಜಯ ನಾರಸಿಂಹ, ಚಿ.ಉದಯಶಂಕರ್, ಎಂ.ಎನ್.ವ್ಯಾಸರಾವ್ |
ಹಿನ್ನೆಲೆ ಗಾಯನ | ಪಿ.ಬಿ.ಶ್ರೀನಿವಾಸ್, ಎಸ್.ಪಿ.ಬಾಲಸುಬ್ರಹ್ಮಣ್ಯಂ, ವಾಣಿ ಜಯರಾಂ, ಸುದರ್ಶನ್, ರವಿ. |
ಛಾಯಾಗ್ರಹಣ | ಎಸ್.ಮಾರುತಿ ರಾವ್ |
ನೃತ್ಯ | |
ಸಾಹಸ | |
ಸಂಕಲನ | ಬಾಲ್ ಜಿ. ಯಾದವ್ |
ನಿರ್ದೇಶನ | ಪುಟ್ಟಣ್ಣ ಕಣಗಾಲ್ |
ನಿರ್ಮಾಪಕರು | ರವೀ |
ಪ್ರಶಸ್ತಿಗಳು | |
ಇತರೆ ಮಾಹಿತಿ | ವಾಣಿಯವರ ಕಾದಂಬರಿಯನ್ನಾಧರಿಸಿದ ಚಿತ್ರ |
ಶುಭಮಂಗಳ ಚಿತ್ರವನ್ನು ೧೯೭೫ರಲ್ಲಿ 'ರಘುನಂದನ್ ಇಂಟರ್ ನ್ಯಾಷನಲ್' ಸಂಸ್ಥೆಗೆ ಪುಟ್ಟಣ್ಣ ಕಣಗಾಲ್ ಅವರು ಚಿತ್ರಕಥೆ ಬರೆದು ನಿರ್ದೇಶಿಸಿದರು. ಮೂಲ ಕಾದಂಬರಿಯನ್ನು 'ವಾಣಿ'ಯವರು ರಚಿಸಿದಾರೆ. ಸಂಭಾಷಣೆ ಬೀಚಿ ಮತ್ತು ಯೋಗಾನರಸಿಂಹ ಅವರದು. ಸಂಗೀತ ವಿಜಯಭಾಸ್ಕರ್ ಅವರದು. ಹಿನ್ನೆಲೆ ಗಾಯನ, ಪಿ.ಬಿ. ಶ್ರೀನಿವಾಸ್, ಎಸ್.ಪಿ.ಬಾಲಸುಬ್ರಹ್ಮಣ್ಯಂ, ವಾಣಿಜಯರಾಂ, ಸುದರ್ಶನ್, ಮತ್ತು ರವಿ. ಈ ಚಿತ್ರದ ತಾರಾಗಣದಲ್ಲಿ, ಶ್ರೀನಾಥ್, ಆರತಿ, ಸೀತಾರಾಂ, ಅಂಬರೀಶ್, ಶಿವರಾಂ, ಆಶ್ವಥ್, ಜಯರಾಂ, ಲೋಕನಾಥ್, ಮತ್ತು ಬಿ.ವಿ.ರಾಧ ಅವರಿದ್ದಾರೆ.