From Wikipedia
ಹಂಸಗೀತೆ
|
|
ಬಿಡುಗಡೆ ವರ್ಷ |
೧೯೭೫ |
ಚಿತ್ರ ನಿರ್ಮಾಣ ಸಂಸ್ಥೆ |
ಅನಂತಲಕ್ಷ್ಮೀ ಫಿಲಂಸ್ |
ನಾಯಕ |
ಅನಂತನಾಗ್ |
ನಾಯಕಿ |
ರೇಖಾರಾವ್ |
ಪೋಷಕ ವರ್ಗ |
ನಾರಾಯಣರಾವ್, ಬಿ ವಿ ಕಾರ೦ತ, ಪ್ರೇಮಾ ಕಾರಂತ್, ಮೈಸೂರ್ ಮಠ್ |
ಸಂಗೀತ ನಿರ್ದೇಶನ |
ಡಾ.ಎಂ.ಬಾಲಮುರಳೀಕೃಷ್ಣ |
ಕಥೆ / ಕಾದಂಬರಿ |
ತ.ರಾ.ಸುಬ್ಬರಾಯ |
ಚಿತ್ರಕಥೆ |
ಜಿ.ವಿ.ಅಯ್ಯರ್ |
ಸಂಭಾಷಣೆ |
ಜಿ.ವಿ.ಅಯ್ಯರ್ |
ಸಾಹಿತ್ಯ |
ಜಿ.ವಿ.ಅಯ್ಯರ್ |
ಹಿನ್ನೆಲೆ ಗಾಯನ |
ಡಾ.ಎಂ.ಬಾಲಮುರಳೀಕೃಷ್ಣ, ಎಂ.ಎಲ್.ವಸಂತಕುಮಾರಿ, ಪಿ.ಬಿ.ಶ್ರೀನಿವಾಸ್, ಶ್ಯಾಮಲಾ ಭಾವೆ, ಪಿ.ಲೀಲಾ, ಬಿ.ಕೆ.ಸುಮಿತ್ರಾ, ಬೆಂಗಳೂರು ಲತಾ, ಏ.ಸುಬ್ಬರಾವ್ |
ಛಾಯಾಗ್ರಹಣ |
ನಿಮಾಯ್ ಘೋಷ್ |
ನೃತ್ಯ |
|
ಸಾಹಸ |
|
ಸಂಕಲನ |
ವಿ.ಆರ್.ಕೆ.ಪ್ರಸಾದ್ |
ನಿರ್ದೇಶನ |
ಜಿ.ವಿ.ಅಯ್ಯರ್ |
ನಿರ್ಮಾಪಕರು |
ಜಿ.ವಿ.ಅಯ್ಯರ್ |
ಪ್ರಶಸ್ತಿಗಳು |
|
ಇತರೆ ಮಾಹಿತಿ |
ಮದಕರಿ ನಾಯಕನ ಆಸ್ಥಾನ ವಿದ್ವಾಂಸರಾಗಿದ್ದ ಸಂಗೀತ ವಿದ್ವಾನ್ ವೆಂಕಟಸುಬ್ಬಯ್ಯನವರ ಜೀವನದ ಬಗ್ಗೆ ತ.ರಾ.ಸು ಅವರು ಬರೆದಿರುವ ಕೃತಿಯನ್ನಾಧರಿಸಿದ ಚಿತ್ರ. |