ಅಲ್ಜೀರಿಯ
Wikipedia ಇಂದ
ಧ್ಯೇಯ: من الشعب و للشعب (ಅರಬಿಕ್ನಲ್ಲಿ) "ಜನರಿಂದ ಮತ್ತು ಜನರಿಗಾಗಿ" |
|
ರಾಷ್ಟ್ರಗೀತೆ: Kassaman(Arabic) The Pledge |
|
ರಾಜಧಾನಿ | ಅಲ್ಜಿಯರ್ಸ್ |
ಅತ್ಯಂತ ದೊಡ್ಡ ನಗರ | ರಾಜಧಾನಿ |
ಅಧಿಕೃತ ಭಾಷೆ(ಗಳು) | ಅರಬಿಕ್1 |
ಸರಕಾರ | ಅರೆ-ರಾಷ್ಟ್ರಪತಿ ಆಡಳಿತ ಗಣರಾಜ್ಯ |
- ರಾಷ್ಟ್ರಪತಿ | ಅಬ್ದೆಲಜೀಜ್ ಬೊಟೆಫ್ಲಿಕ |
- ಪ್ರಧಾನ ಮಂತ್ರಿ | ಅಬೆಲಜೀಜ್ ಬೆಲ್ಖಾದೆಮ್ |
ಸ್ಥಾಪನೆ | |
- ಹಮ್ಮಾದಿದ್ ವಂಶ | ೧೦೧೪ರಿಂದ |
- ಆಟ್ಟೊಮಾನ್ ಸಾಮ್ರಾಜ್ಯದಡಿಯಲ್ಲಿ | ೧೫೧೬ರಿಂದ |
- ಫ್ರಾನ್ಸ್ನ ವಸಾಹತು | ೧೮೩೦ರಿಂದ |
- ಸ್ವಾತಂತ್ರ್ಯ | ಜುಲೈ ೫, ೧೯೬೨ |
ವಿಸ್ತೀರ್ಣ | |
- ಒಟ್ಟು ವಿಸ್ತೀರ್ಣ | 2,381,740 ಚದುರ ಕಿಮಿ ; (11th) |
919,595 ಚದುರ ಮೈಲಿ | |
- ನೀರು (%) | negligible |
ಜನಸಂಖ್ಯೆ | |
- ೨೦೦೭ರ ಅಂದಾಜು | 33,333,216 (35th) |
- 1998ರ ಜನಗಣತಿ | 29,100,867 |
- ಸಾಂದ್ರತೆ | 14 /ಚದುರ ಕಿಮಿ ; (196th) 36 /ಚದುರ ಮೈಲಿ |
ರಾಷ್ಟ್ರೀಯ ಉತ್ಪನ್ನ (PPP) | ೨೦೦೬ರ ಅಂದಾಜು |
- ಒಟ್ಟು | $253.4 billion (38th) |
- ತಲಾ | $7,700 (88th) |
ಮಾನವ ಅಭಿವೃದ್ಧಿ ಸೂಚಿಕ (೨೦೦೪) |
0.728 (102nd) – ಮಧ್ಯಮ |
ಕರೆನ್ಸಿ | ಅಲ್ಜೀರಿಯದ ದಿನಾರ್ (DZD ) |
ಕಾಲಮಾನ | CET (UTC+1) |
ಅಂತರ್ಜಾಲ TLD | .dz |
ದೂರವಾಣಿ ಕೋಡ್ | +213 |
ಅಲ್ಜೀರಿಯ (الجزائر , ಅಲ್ ಜಜಾ'ಇರ್ ಬೆರ್ಬೆರ್ನಲ್ಲಿ: , ದ್ಜಾಯೆರ್, ಅಧಿಕೃತವಾಗಿ ಅಲ್ಜೀರಿಯ ಜನ ಪ್ರಜಾತಾಂತ್ರಿಕ ಗಣರಾಜ್ಯ), ಆಫ್ರಿಕಾ ಖಂಡದ ಎರಡನೇ ದೊಡ್ಡ ದೇಶ.[೧] ಈಶಾನ್ಯಕ್ಕೆ ಟುನಿಸಿಯ, ಪೂರ್ವಕ್ಕೆ ಲಿಬ್ಯಾ, ಆಗ್ನೇಯಕ್ಕೆ ನೈಜರ್, ನೈರುತ್ಯಕ್ಕೆ ಮಾಲಿ ಮತ್ತು ಮೌರಿಟಾನಿಯ, ಹಾಗು ಪಶ್ಚಿಮಕ್ಕೆ ಮೊರಾಕೊಗಳೊಂದಿಗೆ ಅಲ್ಜೀರಿಯ ಗಡಿಯನ್ನು ಹೊಂದಿದೆ.