ನೈಜರ್
Wikipedia ಇಂದ
ಧ್ಯೇಯ: "ಬಂಧುತ್ವ, ಉದ್ಯೋಗ, ಪ್ರಗತಿ" | |
ರಾಷ್ಟ್ರಗೀತೆ: ಲಾ ನೈಜೀರಿಯೆನ್ | |
ರಾಜಧಾನಿ | ನಿಯಾಮಿ |
ಅತ್ಯಂತ ದೊಡ್ಡ ನಗರ | ನಿಯಾಮಿ |
ಅಧಿಕೃತ ಭಾಷೆ(ಗಳು) | ಫ್ರೆಂಚ್ |
ಸರಕಾರ | ಸಂಸದೀಯ ಪ್ರಜಾಸತ್ತೆ |
- ರಾಃಸ್ಟ್ರಾಧ್ಯಕ್ಷ | ತಾಂಡ್ಜಾ ಮಮದೌ |
- ಪ್ರಧಾನಿ | ಸೆಯ್ನಿ ಔಮರೌ |
ಸ್ವಾತಂತ್ರ್ಯ | ಫ್ರಾನ್ಸ್ ನಿಂದ |
- ಘೋಷಣೆ | ಆಗಸ್ಟ್ 3 1960 |
ವಿಸ್ತೀರ್ಣ | |
- ಒಟ್ಟು ವಿಸ್ತೀರ್ಣ | 1,267,000 ಚದುರ ಕಿಮಿ ; (22ನೆಯದು) |
489,678 ಚದುರ ಮೈಲಿ | |
- ನೀರು (%) | 0.02 |
ಜನಸಂಖ್ಯೆ | |
- July 2005ರ ಅಂದಾಜು | 13,957,000 (64ನೆಯದು) |
- ಸಾಂದ್ರತೆ | 11 /ಚದುರ ಕಿಮಿ ; (206ನೆಯದು) 28 /ಚದುರ ಮೈಲಿ |
ರಾಷ್ಟ್ರೀಯ ಉತ್ಪನ್ನ (PPP) | 2005ರ ಅಂದಾಜು |
- ಒಟ್ಟು | $910.951 ಮಿಲಿಯನ್ (132ನೆಯದು) |
- ತಲಾ | $872 (17ನೆಯದು) |
ಮಾನವ ಅಭಿವೃದ್ಧಿ ಸೂಚಿಕ (3502) |
0.311 (177ನೆಯದು) – ನಿಮ್ನತಮ |
ಕರೆನ್ಸಿ | CFA ಫ್ರಾಂಕ್ (XOF ) |
ಕಾಲಮಾನ | WAT (UTC+1) |
- Summer (DST) | ಪರಿಗಣನೆಯಲ್ಲಿಲ್ಲ (UTC+1) |
ಅಂತರ್ಜಾಲ TLD | .ne |
ದೂರವಾಣಿ ಕೋಡ್ | +227 |
ನೈಜರ್ (ಅಧಿಕೃತವಾಗಿ ನೈಜರ್ ಗಣರಾಜ್ಯ) ಪಶ್ಚಿಮ ಆಫ್ರಿಕಾದಲ್ಲಿ ಇತರ ದೇಶಗಳಿಂದ ಪೂರ್ಣವಾಗಿ ಆವೃತವಾಗಿರುವ ರಾಷ್ಟ್ರ. ಈ ದೇಶದ ಹೆಸರು ನೈಜರ್ ನದಿಯಿಂದ ಬಂದಿದೆ. ನೈಜರ್ನ ದಕ್ಷಿಣದಲ್ಲಿ ನೈಜೀರಿಯ ಮತ್ತು ಬೆನಿನ್; ಪಶ್ಚಿಮದಲ್ಲಿ ಬುರ್ಕಿನ ಫಾಸೊ ಮತ್ತು ಮಾಲಿ; ಉತ್ತರಕ್ಕೆ ಅಲ್ಜೀರಿಯ ಮತ್ತು ಲಿಬ್ಯಾ ಹಾಗೂ ಪೂರ್ವದಲ್ಲಿ ಚಾಡ್ ದೇಶಗಳಿವೆ. ರಾಷ್ಟ್ರದ ರಾಜಧಾನಿ ನಿಯಾಮಿ.